ಕಾರು ಖರೀದಿಗೆ ಯಾವೆಲ್ಲ ದಾಖಲೆ, ಮಾಹಿತಿ ನೀಡಬೇಕು?

Documents Needed For Car Registration
ಕಾರು ಖರೀದಿಗೆ ಮುನ್ನ ಕಾರಿನ ಕುರಿತು ಸಾಕಷ್ಟು ಸಂಶೋಧನೆ ಮಾಡುತ್ತೇವೆ. ಹತ್ತಿರದ ಕಾರು ಶೋರೂಂಗೆ ಭೇಟಿ ನೀಡುತ್ತೇವೆ. ಕಾರು ಖರೀದಿಗೆ ನಾವು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಎಂದು ತಿಳಿದುಕೊಳ್ಳುವುದು ಸೂಕ್ತ.

ಕಾರು ರಿಜಿಸ್ಟ್ರೇಷನಿಗೆ ಮುಖ್ಯವಾಗಿ ನಾಲ್ಕು ದಾಖಲೆಗಳ ಅಗತ್ಯವಿರುತ್ತದೆ
* 5 ಭಾವಚಿತ್ರ
* ವಿಳಾಸ ದಾಖಲೆ
* ಪಾನ್ ಕಾರ್ಡ್ ಕಾಪಿ
* ಫಾರ್ಮ್ 20

ಕಾರು ಖರೀದಿ ಮಾಡುವಾಗ ಕಾರು ಡೀಲರುಗಳಿಗೆ ಕೆಲವು ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ದಾಖಲೆಗಳು ಕಂಪನಿಗಳಲ್ಲಿ ವೇತನ ಪಡೆಯುವರಿಗೆ, ಸ್ವಉದ್ಯೋಗಿಗಳಿಗೆ ಮತ್ತು ಕಂಪನಿ, ಪ್ರೈವೇಟ್ ಲಿಮೆಟೆಡ್ ಪಾಲುದಾರರು ನೀಡುವ ದಾಖಲೆಗಳಲ್ಲಿ ವ್ಯತ್ಯಾಸಗಳಿರುತ್ತವೆ.

ವೇತನ ಪಡೆಯುವರಿಗೆ
ಕಂಪನಿಗಳಲ್ಲಿ, ಸರಕಾರಿ ಸೇವೆಗಳಲ್ಲಿ ಕೆಲಸ ಮಾಡಿ ತಿಂಗಳು ತಿಂಗಳು ವೇತನ ಪಡೆಯುವರು ಕಾರು ಖರೀದಿಗೆ ನೀಡಬೇಕಾದ ದಾಖಲೆಗಳು.
* 8 ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
* ಇತ್ತೀಚಿನ ಮೂರು ಸ್ಯಾಲರಿ ಸ್ಲಿಪ್
* ಬ್ಯಾಂಕಿನಿಂದ ಸಹಿ ದೃಢೀಕರಣ
* ಕನಿಷ್ಠ ಆರುತಿಂಗಳು ವೇತನ ಪಾವತಿಯಾಗಿರುವ ಬ್ಯಾಂಕ್ ಖಾತೆ
* ವಾಸ ಪ್ರಮಾಣಪತ್ರ/ ಲ್ಯಾಂಡ್ ಲೈನ್ ಬಿಲ್/ ಪೋಸ್ಟ್ ಪೆಯ್ಡ್ ಬಿಲ್/ ಎಲೆಕ್ಟ್ರಿಕ್ ಬಿಲ್ ಇದ್ದರೆ ನೀಡಬಹುದು
* ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ದಾಖಲೆ
* ಇತ್ತೀಚಿನ ಎರಡು ವರ್ಷದ ಫಾರ್ಮ್ 16 ದಾಖಲೆ
* ಈ ಹಿಂದಿನ ಕಾರಿನ ಆರ್ ಸಿ ಬುಕ್
* 11 ಚೆಕ್
* ಈ ಹಿಂದೆ ಮಾಡಿದ ಸಾಲದ ಮಾಹಿತಿ

ಸ್ವ ಉದ್ಯೋಗಿಗಳು ಮತ್ತು ಕಂಪನಿ ಪಾಲುದಾರರು ಕಾರು ಖರೀದಿಸುವಾಗ ನೀಡಬೇಕಾದ ದಾಖಲೆಗಳು ಯಾವುವು? ಮುಂದಿನ ಪುಟ ನೋಡಿ.

More from DriveSpark

Article Published On: Wednesday, December 21, 2011, 12:49 [IST]
English summary
Buying a car will require some documentation to be done by the dealer as well as the buyer. Here is a list if important documents that a car buyer needs to present before buying a car and also during the registration. Some of these documents will change as per different state laws.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+