ನಿಮ್ಮನ್ನು ಬೆರಗಾಗಿಸುವ 25 ಅತ್ಯಾಶ್ಚರ್ಯಕರ ತ್ರಿಡಿ ವಾಹನ ಕಲೆಗಾರಿಕೆ
ಕೆಲವು ದಿನಗಳ ಹಿಂದೆಯಷ್ಟೇ ತ್ರಿಡಿ ರಸ್ತೆ ಕಲೆಗಾರಿಕೆಗೆ ಸಂಬಂಧಪಟ್ಟಂತೆ ಲೇಖನವೊಂದನ್ನು ಪ್ರಕಟಿಸಿದ್ದೆವು [ಇಲ್ಲಿದೆ ಓದಿ]. ಇದರ ಮುಂದುವರಿದ ಭಾಗವೆಂಬಂತೆ ಇಂದಿನ ಈ ಲೇಖನದ ಮೂಲಕ ನಿಮ್ಮನ್ನು ಬೆಕ್ಕಸ ಬೆರಗಾಗಿಸುವ ಜಗತ್ತಿನ 25 ಅತ್ಯಾಶ್ಚರ್ಯಕರ ತ್ರಿಡಿ ಕಲೆಗಾರಿಕೆಯ ಬಗ್ಗೆ ಚಿತ್ರಗಳ ಸಮೇತ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ.
ಇವನ್ನೂ ಓದಿ: ಅಗ್ರ 10 ಬಜೆಟ್ ವಿಮಾನಯಾ ಸಂಸ್ಥೆಗಳು
ಆಧುನಿಕ ಜಗತ್ತಿನಲ್ಲಿ ತ್ರಿಡಿ ಚಿತ್ರ ಅತ್ಯಂತ ಹೆಚ್ಚು ಮಹತ್ವವಿದೆ. ಹೇಗೆ ಇದು ಸಿನೆಮಾ ಹಾಗೂ ಗೇಮಿಂಗ್ ವಿಭಾಗವನ್ನು ಅಂಟಿಕೊಂಡಿದೆಯೋ ಅದೇ ರೀತಿ ವಾಹನೋದ್ಯಮದಲ್ಲೂ ತ್ರಿಡಿ ವಾಹನ ಚಿತ್ರಗಳಿಗೆ ಅತ್ಯಂತ ಹೆಚ್ಚು ಬೇಡಿಕೆಯಿದೆ. ನೈಜ ವಾಹನ ಪ್ರೇಮಿಗಳು ಇದನ್ನು ಇಷ್ಟಪಡಲಿದ್ದಾರೆಂಬ ನಂಬಿಕೆ ನಮ್ಮದ್ದು.

ಕಲಾವಿದ ಅಲೆಕ್ಸ್ ಬ್ರೋಕೆಲ್ ರಚಿಸಿದ ಅಮೇಜಿಂಗ್ ತ್ರಿಡಿ ಕಾರು ಆರ್ಟ್

ಮೈಕ್ ಡೋಚೆರ್ ರಚಿಸಿದ 6X6 ರಾಪಿಡ್ ಅಸಾಲ್ಟ್ ವಾಹನ

ಆಟೋಮ್ಯಾಟ್‌ನಿಂದ ಬೆಚ್ಚಗಿನ ಬಟ್ಟೆ ಧರಿಸಿರುವ ಆಡಿ

ಕ್ಯಾಮರೊ - ಗೋರೆನ್ ಕ್ರೋಂಜಾ ಅವರಿಂದ ಸುರುಂಗ ನಿರೂಪನೆ

ಬೋರಿಸ್ ಅವರಿಂದ ಯೂನಿಯನ್ ಫೆಸಿಫಿಕ್ ಬಿಗ್ ಬಾಯ್

ಕಾರ್ಲೊಸ್ ಓರ್ಟೆಗಾ ಎಲಿಜಾಲ್ಡೆ ಅವರಿಂದ ರಚನೆಯಾದ ಫ್ಲಿಯಾ

ಫ್ಲಾಡ್ ಶೂ ಅವರ ಆಡಿ ಆರ್8

ಕಾಝಿಮ್ ಡೊಕು ಅವರಿಂದ ಆಡಿಯ ಮಗದೊಂದು ಕಾನ್ಸೆಪ್ಟ್

ಮಿನಂಗ್ಕಬಾವು ಏರ್ ಶಿಪ್ ಬ್ಯೂಟಿ ಶಾಟ್ - ಎಂಡಿ ರಿಧ್ವಾನ್ ಬಿ ಬೋರಾ

ಇನ್ಸೆಪ್ಟೊ ಜಿಟಿ - ಸಮೀರ್ ಸಾಧಿಕೋವ್

ಮೋಟಾರು ಸ್ಟ್ರೋಮ್ ಫೆಸಿಫಿಕ್ ರಿಫ್ಟ್ ಬಾಕ್ಸರ್ - ರಾಡೋಕ್ಸಿಸ್ಟ್

ತ್ರಿವಳಿ ಬಣ್ಣಗಳಲ್ಲಿ ಮಿಂಚುವ ಝೋಂಡಾ ಪಗಾನಿ - ಸಲೀಂ ಜಬ್ಲಿ

ಗಾಲ್ಫ್ ಎಂಕೆ 2 ಐ ತ್ರಿಡಿ ಆರ್ಟ್ - ಅಲೆಕ್ಸಾಂಡರ್ ಗಿಲ್‌ಬ್ಯೂಲ್ಟ್

ಟನಲ್ ವಿಷನ್ - ಡಬ್ಲ್ಯುಐಝಡ್‌ಝಡ್007

2008 ನಿಸ್ಸಾನ್ ಜಿಟಿ-ಆರ್ ಸ್ಟುಡಿಯೋ-ಅಡ್ವಾನ್ವ್‌ರೇ

ಸ್ಟೀಮ್‌ಪಂಕ್ ಟ್ಯಾಂಕ್ - ಇಗೋರ್ ರಷ್‌ಕ್ಯೂವ್

ತಾರಾ ಚೊಪ್ಪರ್ - ಮೆಟಿನ್ ಅಲ್ಕಕೋಲಾ

ಯುಎಸ್‌ಡಿ ಜಿಟಿಎಸ್ ಪ್ಯಾಶೋನೋಟಾ ಕಾನ್ಸೆಪ್ಟ್ 2 - ಉಗುರ್‌ಸಚಿನ್

ಹಾಟ್‌ರಾಡ್ ಕಾನ್ಸೆಪ್ಟ್ - 4 - ತ್ರಿಡಿ ಮನಿಪುಲಾಸಿ

ಸ್ಪೋರಾ ಎಲಿಯನ್ ಹಡಗು - ಎಂಜೆಲ್ ಅಲಾನ್ಸೊ

ಬಿ5 ವಾರ್‌ಲಾಕ್ ಡಿಸ್ಟ್ರಾಯರ್ ವಿಪ್ - ಸ್ಕಾಟ್

ಸಿ438 ಅನಾಲಿಸಿಸ್ - ಅಲೆಕ್ಸ್ ಕೋಝಾಚೆಂಕೊ

ಶಿಪ್ ಡಿಸೈನ್ - ಮಿಗ್‌ಎಸ್69

ದಸ್ಸಾಲ್ಟ್ ರಾಫಾಲ್ ಬಿ - ಜಾಕೂಬ್ ಸ್ಟಾಸ್ಟಾ

ಬಿಎಂಡಬ್ಲ್ಯು ಎಚ್‌ಪಿ ಕುನ್ಸ್ಟ್ ಮೋಟಾರುಸ್ಪೋರ್ಟ್ - ವಿನ್ಸೆಂಟ್ ಮಾಂಟ್ರಿಯಾಲ್


Click it and Unblock the Notifications








