ರಾಯಲ್ ಎನ್‌ಫೀಲ್ಡ್‌ನಲ್ಲಿ ವಿಜಯ್ ತುಪಾಕಿ ಷೋ
ದಕ್ಷಿಣದ ಖ್ಯಾತ ನಟ ವಿಜಯ್ ನಟಿಸಿರುವ 'ತುಪಾಕಿ' ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಹಿಟ್ ಎನಿಸಿಕೊಂಡಿದೆ. ಚಿತ್ರದಲ್ಲಿ ರಾಯಲ್ ಎನ್‌ಫೀಲ್ಡ್‌ನಲ್ಲಿ ನಟ ವಿಜಯ್ ಸವಾರಿ ಜನಮನ ಗೆಲ್ಲುವಂತೆ ಮಾಡಿದೆ.
ಈಗಾಗಲೇ ಚಿತ್ರ ನೋಡಿದ ಬಹುತೇಕರಿಗೆ ಇದು ಅರ್ಥವಾಗಿರಬಹುದು. ಅಂದ ಹಾಗೆ ಟಾಲಿವುಡ್‌ನ ಸೂಪರ್ ಸ್ಟಾರ್ ವಿಜಯ್ ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ತಮ್ಮ ನೂತನ ಚಿತ್ರ 'ಜಬ್ ತಕ್ ಹೈ ಜಾನ್' ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬಳಸಿದ್ದರು. ಶಾರೂಕ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದರೆ ವಿಜಯ್ ಕೂಡಾ ಅಂತಹುದೇ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪಾತ್ರವನ್ನು ಇನ್ನಷ್ಟು ಆಕರ್ಷಕಗೊಳಿಸಲು ಚಲನಚಿತ್ರ ನಟಮಣಿಯರು ಬ್ರಾಂಡ್ ಬೈಕ್‌ಗಳನ್ನೇ ಬಳಕೆ ಮಾಡುತ್ತಾರೆ. ಮತ್ತೊಂದೆಡೆ ಬುಲೆಟ್ ರಾಜ ಎಂದೇ ಖ್ಯಾತಿ ಪಡೆದಿರುವ ರಾಯಲ್ ಎನ್‌ಫೀಲ್ಡ್ ಬ್ರಾಂಡ್ ಇಮೇಜ್ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಹಾಗಿದ್ದರೆ ಬಣ್ಣಿ ರಾಯಲ್ ಎನ್‌ಫೀಲ್ಡ್‌ನಲ್ಲಿ ವಿಜಯ್ ತುಪಾಕಿ ಷೋ ನೋಡೋಣ

ತಮಿಳು ಚಿತ್ರರಂಗದಲ್ಲಿ ಇಳಯ ದಳಪತಿ ಎಂದೇ ಪ್ರಸಿದ್ಧಿ ಪಡೆದಿರುವ ವಿಜಯ್ ತಮ್ಮ ನೂತನ ತುಪಾಕಿ (Gun) ಚಿತ್ರದಲ್ಲಿ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಬುಲೆಟ್ ಬಳಕೆ ಮಾಡಿದ್ದಾರೆ.

ಶಾರೂಕ್ ನಟಿಸಿರುವ ಬಾಲಿವುಡ್ ಚಿತ್ರ ಜಬ್ ತಕ್ ಹೈ ಜಾನ್ ಚಿತ್ರಕ್ಕೆ ದಕ್ಷಿಣ ಭಾರತದಲ್ಲಿ ಪ್ರಬಲ ಪೈಪೋಟಿಯಾಗಿರುವ ತುಪಾಕಿ ಚಿತ್ರದಲ್ಲಿ ಹಳೆ ಮಾದರಿಯ ಥಂಡರ್‌ಬರ್ಡ್ 500 ಬೈಕ್ ಕೂಡಾ ಬಳಕೆ ಮಾಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳ ಸಹಿತ ತುಪಾಕಿ ಚಿತ್ರದಲ್ಲಿ ನಟ ವಿಜಯ್ ಅವರಿಂದ ಕಸ್ಟಮೈಸ್ಡ್ ಜೀಪ್ ಕೂಡಾ ಬಳಕೆ ಮಾಡಲಾಗಿದೆ.

ಎಂಜಿನ್
Type - Single Cylinder, 4 stroke, Twinspark
Displacement - 346cc
Bore x stroke - 70mm x 90mm
Compression Ratio - 8.5 : 1
Maximum Power - 19.8 bhp @ 5250 rpm
Maximum Torque - 28 Nm @ 4000 rpm
Ignition System - Transistorised Coil Ignition
Clutch - Wet, multi-plate
Gearbox - 5 Speed Constant Mesh
Lubrication - Wet sump
Engine Oil - 15 W 50 API, SL Grade JASO MA
Fuel Supply - UCAL 29mm, Constant Vacuum Carburettor
Air Cleaner - Paper Element
Engine Start - Electric/Kick

Type - Single downtube, using engine as stressed member
Front suspension - Telescopic, 35mm forks, 130mm travel
Rear suspension - Twin gas charged shock absorbers with 5-step adjustable preload, 80mm travel

Tyres Front - 90/90 - 19
Tyres Rear - 110/90 - 18
Brakes Front - 280mm Disc, 2-Piston caliper
Brakes Rear - 153mm Drum, Single Lead Internal Expanding

Tail Lamp - 21 W / 5 W
Electrical System - 12 volt - DC
Battery - 12 volt, 14 Ah
Head Lamp - 60 W / 55 W, HALOGEN

Wheelbase - 1370 mm
Ground Clearance - 135 mm
Length - 2180 mm
Width - 790 mm
Height - 1080 mm
Kerb Weight - 187 Kg (with 90% Fuel & Oil)
Fuel Capacity - 13.5 Ltr

ರಾಯಲ್ ಎನ್‌ಫೀಲ್ಡ್‌ನಲ್ಲಿ ವಿಜಯ್ ತುಪಾಕಿ ಷೋ


Click it and Unblock the Notifications








