ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಪ್ರಸ್ಥುತ ಕೆಂದ್ರ ಸರ್ಕಾರವು ರಫೇಲ್ ಯುದ್ಧ ವಿಮಾನದ ಬಗ್ಗೆ ಚರ್ಚೆ ದೊಡ್ದ ಪ್ರಮಾಣದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇದೀಗ ಬಹಿರಂಗಗೊಂಡ ಈ ಚರ್ಚೆಯ ಕುರಿತಾದ ಹೊರ ಹಾಕಿದ ಮಾಹಿತಿಯು ಹಲವರಿಗೆ ಅಚ್ಚರಿಯನ್ನು ಮೂಡಿಸಿದೆ.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ನ ಹೆಡ್ ಕ್ವಾರ್ಟರ್ಸ್ ನಮ್ಮ ಹೆಮ್ಮೆಯ ಬೆಂಗಳೂರಿನಲ್ಲಿ ಇರುವುದು ಹಲವರಿಗೆ ತಿಳಿದಿರುವ ಮತ್ತು ಕರ್ನಾಟಕದ ಜನತೆಗೆ ಒಂದು ಹೆಮ್ಮೆಯ ವಿಚಾರವಾಗಿದ್ದು, ಇದನ್ನು ಹಲವು ವರ್ಷಗಳ ಹಿಂದೆಯೆ ಕೆಂದ್ರ ಸರ್ಕಾರವು ತನ್ನ ಅಧಿಕಾರಕ್ಕೆ ತೆಗೆದುಕೊಂಡಿತು.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ನಮ್ಮ ದೇಶದ ರಕ್ಷಣಾ ಸಚಿವಾಲಯರ ಕೆಳಗೆ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ದೇಶದ ಬಾಹ್ಯಾಕಾಶ ಸಂಶೋಧನೆ ಮತ್ತು ರಕ್ಷಣಾ ವಲಯಗಳ ಅಭಿವೃದ್ಧಿಗೆ ಎಚ್ಎಎಲ್ ಅತಿ ದೊಡ್ಡ ಕೊಡುಗೆಯನ್ನು ನೀಡುತ್ತಲೇ ಇದೆ.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಪ್ರಸ್ತುತ, ಭಾರತದ ಮೂರು ಪಡೆಗಳನ್ನು ಸಾಗಿಸಲು ವಿಮಾನಯಾನ, ಯುದ್ಧತಂತ್ರ ಮತ್ತು ಹೆಲಿಕಾಪ್ಟರ್ಗಳನ್ನು ಎಚ್ಎಎಲ್ ಸಿದ್ಧಪಡಿಸುತ್ತಿದ್ದು, ಹೆಚ್ಎಎಲ್ ಜೆಟ್ ಇಂಜಿನ್‍ಗಳನ್ನು ಮತ್ತು ಅವುಗಳ ಬಿಡಿ ಭಾಗಗಳನ್ನು ಕೂಡಾ ಉತ್ಪಾದಿಸುತ್ತಿದೆ.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಅತ್ಯಂತ ಪ್ರಸಿದ್ಧವಾದ ತೇಜಸ್ ಯುದ್ಧ ವಿಮಾನ, ದ್ರೂ (RUAV) (ಮುಂದುವರಿದ ಲೈಟ್ ಹೆಲಿಕಾಪ್ಟರ್) ಮತ್ತು ರುದ್ರ (ಅಟ್ಯಾಕ್ ಹೆಲಿಕಾಪ್ಟರ್) ಹೆಲಿಕಾಪ್ಟರ್‍‍ಗಳು HALನ ಉತ್ಪನ್ನಗಳಲ್ಲಿ ಸೇರಿವೆ ಎಂಬುದು ಗಮನಾರ್ಹ.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಇಷ್ಟೆ ಅಲ್ಲದೇ ರಷ್ಯಾದ ಸುಖೋಯ್ ಕಾರ್ಪೋರೇಶನ್ನಿನ 5 ನೇ ತಲೆಮಾರಿನ ಯುದ್ಧತಂತ್ರಗಳು, ಬೋಯಿಂಗ್ ವಿಮಾನದ ಬಿಡಿಭಾಗಗಳು ಮತ್ತು ಮಿಕ್ 29-ಕೆ ವಿಮಾನದ "ಟರ್ಬೋಫಾನ್" ಎಂಜಿನ್‍ಗೆ ಬಿಡಿಭಾಗಗಳನ್ನು ಹೆಚ್ಎಎಲ್ ನೀಡಿದ ಕೊಡುಗೆ ಎಂಬುದನ್ನು ನಾವು ಮರೆಯಬಾರದು.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಇದಲ್ಲದೆ, ಹೆಚ್ಎಎಲ್ ಪ್ರಯಾಣಿಕ ವಿಮಾನ, ಫ್ಲೈಯರ್ಸ್ ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು ಸಹ ಉತ್ಪಾದಿಸುತ್ತಿದ್ದು, ಹೆಚ್ಎಎಲ್ ದಕ್ಷಿಣ ಏಷ್ಯಾದ ಮೊದಲ ಫೈಟರ್ ವಿಮಾನವನ್ನು ಕೂಡಾ ಉತ್ಪಾದಿಸಿತ್ತು ಎಂಬುದು ಹೆಮ್ಮೆಯ ವಿಚಾರ.

MOST READ: ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಕಂಪೆನಿಯನ್ನು 1940 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಸ್ತುತ ಚೀನಾ ಮತ್ತು ಜಪಾನ್ ಸೇರಿದಂತೆ ಏಷ್ಯಾದ ಅತಿದೊಡ್ಡ ಯುದ್ದ ವಿಮಾನಗಳನ್ನು ನಿರ್ಮಾಣ ಮಾಡುವ ಉದ್ಯಮ ಕಂಪನಿಗಳಲ್ಲಿ ಹೆಚ್ಎಎಲ್ ಕೂಡಾ ಒಂದಾಗಿದೆ.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಮೊದಲಿಗೆ ಹೆಚ್ಎಎಲ್ ಅನ್ನು ಹಿಂದುಸ್ಥಾನ್ ಏರ್‍‍ಕ್ರಾಫ್ಟ್ ಎಂದು ಕರೆಯಲ್ಪಡುತಿತ್ತು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಹೆಚ್ಎಎಲ್‍‍ಗೆ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿತು.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಫ್ರಾಸ್ನ್ ನ ಡಾಸಾಲ್ಟ್ ನಿಂದ ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿತ್ತು. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ ಸರ್ಕಾರವು ಹಲವಾರು ಕೋಟಿ ರೂಪಾಯಿಗಳನ್ನು ಭ್ರಷ್ಟಗೊಳಿಸಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಇಷ್ಟೆ ಅಲ್ಲದೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಬಂದ ನಾಲ್ಕು ವರ್ಷಗಳಲ್ಲಿ ಹಲವಾರು ಪ್ರೈವೇಟ್ ಸೆಕ್ಟಾರ್ ಕಂಪೆನಿಗಳು ಕೊನೆಗೊಳ್ಳುತ್ತಿದ್ದು, ಶೀಘ್ರವೇ ಹೆಚ್ಎಎಲ್ ಕೂಡಾ ಹೆಚ್ಚು ನಷ್ಟವನ್ನು ಅನುಭವಿಸಲಿದೆ ಮತ್ತು ಜನಪ್ರಿಯತೆಯನ್ನು ಕಳೆದುಕೊಳ್ಳಲಿದೆ ಎಂದು ಹಲವರು ಭಾವಿಸುತ್ತಿದ್ದಾರೆ.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಆದರೆ ಇದೀಗ ಹೊರಬಂದ ವರಧಿಗಳ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ರೂ. 7,334 ಕೋಟಿ ಹಣವನ್ನು ಸಂಪಾದನೆ ಮಾಡಿದೆ ಎನ್ನಲಾಗಿದ್ದು, ಈ ವರಧಿಯನ್ನು ಬುಧವಾರ (02-03-2019) ನಡೆದ ರಫೇಲ್ ಯುದ್ಧ ವಿಮಾನದ ಬಗ್ಗೆ ಲೋಕ್ ಸಭೆಯಲ್ಲಿನ ಚರ್ಚೆಯಲ್ಲಿ ಕೇಂದ್ರ ಸರ್ಕಾರವು ಮಾಹಿತಿಯನ್ನು ಹೊರಹಾಕಿತ್ತು.

MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಮಾಹಿತಿಗಳ ಅನುಸಾರ ಇದೇ ಹೆಚ್ಎಎಲ್ ಸಂಸ್ಥೆಯು ಕಳೆದ 2015-16ರ ಹಣಕಾಸು ವರ್ಷದ ಅವಧಿಯಲ್ಲಿ ರೂ. 58,651 ಕೋಟಿಯ ಹಣವನ್ನು ಸಂಪಾದನೆ ಮಾಡಲಗಿತ್ತು. ಹೆಚ್ಎಎಲ್ ಕಂಪೆನಿಯ ಈ ಲಾಭನಷ್ಟ ಮತ್ತು ನಿವ್ವಾಳ ವರಮಾನದ ಮೇಲೆ ವಾರ್ಷಿದ ಅಂಕಿ ಅಂಶಗಳನ್ನು ಲೋಕಸಭೆಯಲ್ಲಿ ರಕ್ಷಣಾ ಸಚಿವರಾದ ಸುಭಾಷ್ ಭಾಮ್ರೆ ಅವರು ಪ್ರಶ್ನಿಸಿದರು.

ರಫೇಲ್ ಒಪ್ಪಂದದ ಬಗ್ಗೆ ಬಿಜೆಪಿ ಹೊರಹಾಕಿದೆ ಶಾಕಿಂಗ್ ವಿಚಾರ..!

ಅವರು ಹೇಳಿರುವ ಹಾಗೆ ಹೆಚ್ಎಎಲ್ 2015-16 ಹಣಕಾಸು ವರ್ಷದಲ್ಲಿ ರೂ. 1,998 ಕೋಟಿ, 2016-17ರ ಹಣಕಾಸು ವರ್ಷದ ಅವಧಿಯಲ್ಲಿ ರೂ. 2,616 ಕೋಟಿ ಮತ್ತು 2017-18 ರ ಹಣಕಾಸು ವರ್ಷದ ಅವಧಿಯಲ್ಲಿ ರೂ.2,070 ಲಾಭವನ್ನು ಘಳಿಸಿದೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ.

Image Courtesy: HAL

Most Read Articles

Kannada
English summary
HAL Made Profit Of Rs. 7,334 Crore In Last Four Years, Parliament Told. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more