'ಜಲಕ್ ದಿಕ್ ಲಾಜ'ದಲ್ಲಿ ಅಕ್ಷಯ್-ಸೋನಾಕ್ಷಿ ಹಾಲಿಡೇ ಶೋ
ಹಿಂದಿ ಮನರಂಜನಾ ಚಾನೆಲ್ ಕಲರ್ಸ್ ಟಿವಿಯಲ್ಲಿ ಬರುತ್ತಿರುವ ಜನಪ್ರಿಯ ಜಲಕ್ ದಿಕ್ ಲಾಜ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ದೊರಕಿದೆ. ಬೆಟ್ಟಿಂಗ್ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ಎಸ್. ಶ್ರೀಶಾಂತ್ ಸಹಿತ ಅನೇಕ ಸೆಲೆಬ್ರಿಟಿಗಳು ಈ ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಬ್ರಿಟನ್‌ನ ಬಿಬಿಸಿ ಒನ್ ಚಾನೆಲ್‌ನ ಜನಪ್ರಿಯ 'ಸ್ಟ್ರಿಕ್ಟ್‌ಲಿ ಕಮ್ ಡ್ಯಾನ್ಸಿಂಗ್ಟ ಮೂಲರೂಪವಾಗಿರುವ ಜಲಕ್ ದಿಕ್ ಲಾಜ ಏಳನೇ ಆವೃತ್ತಿಗೆ ಭರ್ಜರಿ ಆರಂಭ ದೊರಕಿತ್ತು. ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ರಂಗೇರಿಸಿದರು.

ಇದೇ ಸಂದರ್ಭದಲ್ಲಿ ಇಂದು (ಜೂನ್ 6 ಶುಕ್ರವಾರ) ತೆರೆಗೆ ಅಪ್ಪಳಿಸಿರುವ ಅಕ್ಷಯ್-ಸೋನಾಕ್ಷಿ ಅಭಿನಯದ ಬಾಲಿವುಡ್ ಆಕ್ಷನ್ 'ಹಾಲಿಡೇ' ಚಿತ್ರದ ವಿಶೇಷ ಪ್ರದರ್ಶನವು ನಡೆದಿತ್ತು.

'ಹಾಲಿಡೇ: ಎ ಸೋಲ್ಜರ್ ನೆವರ್ ಆಫ್ ಡ್ಯೂಟಿ' ಚಿತ್ರದಲ್ಲಿ ಅಕ್ಷಯ್ ಕ್ಯಾಪ್ಟನ್ ವಿರಾಟ್ ಭಕ್ಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಂತೆ ಜಲಕ್ ದಿಕ್ ಲಾಜ ಶೋದಲ್ಲಿ ಚಿತ್ರದ ಪ್ರಚಾರ ಹಮ್ಮಕೊಂಡಿದ್ದರು.

ಇದೇ ಸಂದರ್ಭದಲ್ಲಿ ಇಂಡಿಯನ್ ಆರ್ಮಿ ರೂಪದಲ್ಲಿ ದೇಶದ ಪ್ರಖ್ಯಾತ ರಾಯಲ್ ಎನ್‌ಫೀಲ್ಡ್ ಬುಲೆಟ್ ಕಾಣಿಸಿಕೊಂಡಿರುವುದು ವಿಶೇಷವಾಗಿತ್ತು.

ಹಾಗಿದ್ದರೂ ರಾಯಲ್ ಎನ್‌ಫೀಲ್ಡ್ ಬೈಕ್ ಲೊಗೊವನ್ನು ಮರೆಮಾಚಿರುವುದು ವಿಚಿತ್ರಕ್ಕೆ ಕಾರಣವಾಗಿತ್ತು.

ಇನ್ನು ಜಲಕ್ ದಿಕ್ ಲಾಜದಲ್ಲಿ ಭಾಗವಹಿಸುವ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೂ ಅಕ್ಷಯ್ ಕಾಣಿಸಿಕೊಂಡಿದ್ದರು.

ಕೇವಲ ರಾಯಲ್ ಎನ್‌ಫೀಲ್ಡ್ ಮಾತ್ರವಲ್ಲದೆ ಸ್ಕೂಟರ್ ಸಹ ಕಾರ್ಯಕ್ರಮಕ್ಕೆ ಮೆರಗು ತುಂಬಿತ್ತು.

ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ಅಕ್ಷಯ್-ಸೋನಾಕ್ಷಿ ಹಾಲಿಡೇ ಶೋ

Click it and Unblock the Notifications