ಆರ್ಡರ್ ಮಾಡಿ; 30 ನಿಮಿಷಗಳಲ್ಲೇ ಅಂತರಿಕ್ಷ ವಿಮಾನ ನಿಮ್ಮ ಮನೆಗೆ!

By Nagaraja

ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸುವುದರಲ್ಲಿ ಸುಸ್ತಾಗಿ ಹೋಗಿದ್ದೀರಾ? ಇನ್ನು ಅಂತಹ ಯಾವ ಚಿಂತೆಯೂ ಬೇಡ ಬಿಡಿ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಯಾಕೆಂದರೆ ಅಮಜೋನ್ ಪ್ರೈಮ್ ಏರ್ ಅಂತರಿಕ್ಷ ವಾಹನ ನಿಮ್ಮ ನೆರವಿಗೆ ಬರಲಿದ್ದು, ಕೇವಲ 30 ನಿಮಿಷಗಳಲ್ಲೇ ನೀವು ಆರ್ಡರ್ ಮಾಡಿದ ವಸ್ತು ನಿಮ್ಮ ಮನೆ ಸೇರಲಿದೆ. ಅದು ಹೇಗೆ ಅಂತೀರಾ? ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಅಮಜೋನ್ ಪ್ರೈಮ್ ಏರ್

ಅಮಜೋನ್ ಪ್ರೈಮ್ ಏರ್ ಹಾರಾಡುವ ಸಣ್ಣ ವಾಹನವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಬಳಕೆ ಮಾಡಬಹುದಾಗಿದೆ.

ಅಮಜೋನ್ ಪ್ರೈಮ್ ಏರ್

ಈ ಅಂತರಿಕ್ಷ ವಾಹನವು ಕೇವಲ 30 ನಿಮಿಷಗಳಲ್ಲೇ ಗ್ರಾಹಕರ ಆರ್ಡರ್ ಮಾಡಿದ ವಸ್ತುಗಳನ್ನು ಮನೆ ಮುಂದೆ ತಲುಪಿಸಲಿದೆ.

ಅಮಜೋನ್ ಪ್ರೈಮ್ ಏರ್

ಪ್ರಸ್ತುತ ಮುಂದಿನ ತಲೆಮಾರಿನ ಈ ಅಂತರಿಕ್ಷ ವಾಹನವು ಅಮಜೋನ್ ಆರ್ ಆಂಡ್ ಡಿ ಪ್ರಾಯೋಗಾಲಯದಲ್ಲಿ ಅಭಿವೃದ್ಧಿ ಹಂತದಲ್ಲಿದೆ.

ಅಮಜೋನ್ ಪ್ರೈಮ್ ಏರ್

ನಿಮಗಿದು ವಿಜ್ಞಾನದ ಕಟ್ಟುಕಥೆ ಎಂದು ಅನಿಸಿದರೂ ಪ್ರಾಯೋಗಿಕವಾಗಿಯೂ ಇದು ಯಶಸ್ಸನ್ನು ಕಾಣಲಿದೆ ಎಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಇನ್ನು ಕಾನೂನಿನ ತೊಡಕು ನಿವಾರಿಸುವುದಕ್ಕಾಗಿ ಫೆಡೆರಲ್ ಆವಿವೇಷನ್ ಆಡ್ಮಿನಿಸ್ಟ್ರೇಶನ್ ಸಂಪರ್ಕದಲ್ಲಿದೆ.

ಅಮಜೋನ್ ಪ್ರೈಮ್ ಏರ್

ಇನ್ನು ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿತ್ತಿದ್ದು, ಇದನ್ನು ವಿಶೇಷ ರೂಪದಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. 2015ರ ವೇಳೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯೂ ಇದೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ವೀಕ್ಷಿಸಿ...

ವೀಡಿಯೋ ವೀಕ್ಷಿಸಿ

More from DriveSpark

Article Published On: Monday, December 16, 2013, 16:33 [IST]
English summary
US leading online shopping site Amazon.com is testing the use of drones to deliver goods. If this Plan executes well, you may get your goods from Amazon delivered to you in a matter of 30 minutes said its CEO Jeff Bezos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+