ಕೊನೆಗೂ ಪ್ರೇಮಾಭಿಲಾಷೆ ಬಹಿರಂಗಪಡಿಸಿದ 'ಬಿಗ್ ಬಿ'

By Nagaraja

ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಬಹಳ ಸಮಯದ ಬಳಿಕ ತಮ್ಮ ಪ್ರೇಮಾಭಿಲಾಷೆಯನ್ನು ಕೊನೆಗೂ ವ್ಯಕ್ತಪಡಿಸಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಇದೆಂಥ ಸ್ನೇಹ ಪ್ರಕರಣ ಅಂತ ಗಾಬರಿಯಾಗದಿರಿ.

ವಿಷಯ ಏನೆಂದರೆ 73ರ ಹರೆಯದ ಅಮಿತಾಬ್ ಬಚ್ಚನ್, ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಲ್ಯಾಂಡ್ ರೋವರ್ ರೇಂಜ್ ರೋವರ್‌ನ ಆಟೋಬಯೋಗ್ರಾಫಿ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ರೇಂಜ್ ರೋವರ್ ಆಟೋಬಯೋಗ್ರಾಫಿ ಖರೀದಿಸಿದ ಬಚ್ಚನ್

ಅಮಿತಾಬ್ ಅವರು ರೇಂಜ್ ರೋವರ್ ಆಟೋಬಯೋಗ್ರಾಫಿ ಲಾಂಗ್ ವೀಲ್ ಬೇಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಇದನ್ನು ತಮ್ಮ ಬೇಡಿಕೆಗಳಿಗೆ ಅನುಸಾರವಾಗಿ ವಿಶೇಷವಾಗಿ ಕಸ್ಟಮೈಸ್ಡ್ ಕೂಡಾ ಮಾಡಿಕೊಂಡಿದ್ದಾರೆ.

ರೇಂಜ್ ರೋವರ್ ಆಟೋಬಯೋಗ್ರಾಫಿ ಖರೀದಿಸಿದ ಬಚ್ಚನ್

4367 ಸಿಸಿ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೇಂಜ್ ರೋವರ್ 338 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 750 ಎನ್ ಎಂ ತಿರುಗುಬಲನ್ನು ನೀಡಲಿದೆ.

ರೇಂಜ್ ರೋವರ್ ಆಟೋಬಯೋಗ್ರಾಫಿ ಖರೀದಿಸಿದ ಬಚ್ಚನ್

ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಹೊಂದಿರುವ ರೇಂಜ್ ರೋವರ್ ಆಟೋಬಯೋಗ್ರಾಫಿ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ರೇಂಜ್ ರೋವರ್ ಆಟೋಬಯೋಗ್ರಾಫಿ ಖರೀದಿಸಿದ ಬಚ್ಚನ್

ವೇಗದ ವಿಚಾರದಲ್ಲೂ ಯಾವುದೇ ರಾಜಿಗೂ ತಯಾರಾಗದ ಹೋಂಡಾ ಬಿಆರ್‌ವಿ 6.9 ಸೆಕಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಅಂತೆಯೇ ಗರಿಷ್ಠ ಗಂಟೆಗೆ 218 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ರೇಂಜ್ ರೋವರ್ ಆಟೋಬಯೋಗ್ರಾಫಿ ಖರೀದಿಸಿದ ಬಚ್ಚನ್

ಕಾರಿನೊಳಗೆ ಏನೆಲ್ಲ ಬದಲಾವಣೆಗಳನ್ನು ತರಲಾಗಿದೆ ಎಂಬುದನ್ನು ಜಾಗ್ವಾರ್ ಲ್ಯಾಂಡ್ ರೋವರ್ ಬಹಿರಂಗಪಡಿಸಿಲ್ಲ. ಈ ಮೂಲಕ ಅಮಿತಾಬ್ ಖಾಸಗಿತನವನ್ನು ಸಂಪೂರ್ಣವಾಗಿಯೂ ಸಂರಕ್ಷಿಸಲಾಗಿದೆ.

ರೇಂಜ್ ರೋವರ್ ಆಟೋಬಯೋಗ್ರಾಫಿ ಖರೀದಿಸಿದ ಬಚ್ಚನ್

ಕಳೆದ 45 ವರ್ಷಗಳಿಂದಲೂ ಹೈ ಎಂಡ್ ಲಗ್ಷುರಿ ಎಸ್‌ಯುವಿ ಕಾರು ವಿಭಾಗದಲ್ಲಿ ತನ್ನದ ಆದ ಪ್ರತಿಷ್ಠೆಯನ್ನು ಕಾಪಾಡಿಕೊಂಡಿರುವ ರೇಂಜ್ ರೋವರ್ ಕಾರನ್ನು ಅಮಿತಾಬ್ ಖರೀದಿಸುವುದರೊಂದಿಗೆ ತೂಕ ಇಮ್ಮಡಿಯಾಗಿದೆ.

ರೇಂಜ್ ರೋವರ್ ಆಟೋಬಯೋಗ್ರಾಫಿ ಖರೀದಿಸಿದ ಬಚ್ಚನ್

ಹಾಗಿದ್ದರೂ ಅಮಿತಾಬ್ ಖರೀದಿಸಿರುವ ಕಾರಿನ ನೈಜ ಬೆಲೆಯನ್ನು ಬಹಿರಂಗಪಡಿಸಲು ಸಂಸ್ಥೆ ನಿರಾಕರಿಸಿದೆ.

ರೇಂಜ್ ರೋವರ್ ಆಟೋಬಯೋಗ್ರಾಫಿ ಖರೀದಿಸಿದ ಬಚ್ಚನ್

ಭಾರತದಲ್ಲಿ ಇದು ಪ್ರಮುಖವಾಗಿಯೂ ರೋಲ್ಸ್ ರಾಯ್ಸ್ ಫಾಟಂ, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮತ್ತು ಪೋರ್ಷೆ ಕೇಮಾನ್ ಎಸ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡುತ್ತಿದೆ.

More from DriveSpark

Article Published On: Thursday, February 18, 2016, 17:14 [IST]
English summary
Amitabh Bachchan Takes Delivery Of His New Range Rover Autobiography
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+