ನೀವು ಕಂಡರಿಯದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

ನಾವು ಉಗಿಬಂಡಿಗಳ ಬಗ್ಗೆ ಕೇಳಿರುತ್ತೇವೆ. ಹಿಂದೆ ಬ್ರಿಟಿಷರ ಆಡಳಿತ ಕಾಲದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣಿಸಲು ಇಂತಹ ಸ್ಟೀಮ್ ಎಂಜಿನ್‌ಗಳನ್ನು ಬಳಸಲಾಗುತ್ತಿತ್ತು.

ಅಂದ ಹಾಗೆ 19ನೇ ಹಾಗೂ 20ರ ಶತಮಾನದಲ್ಲಿ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು ಅಷ್ಟೇ ಪ್ರಾಮುಖ್ಯತೆಯನ್ನು ವಹಿಸಿದ್ದವು. ಇದರಂತೆ ನಾವಿಂದು ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು ದೊಡ್ಡ ಶೇಖರಣೆಯನ್ನೇ ನಿಮ್ಮ ಮುಂದಿಡಲಿದ್ದೇವೆ. ಚಿತ್ರ ವಿಚಿತ್ರ ಇಂತಹ ಸ್ಟೀಮ್ ವಾಹನಗಳು ನಿಜಕ್ಕೂ ನಿಮ್ಮ ಮೆಚ್ಚುಗೆಗೆ ಪಾತ್ರವಾಗಲಿದೆ. (ವಿ.ಸೂ: ಇಲ್ಲಿ ಕೊಡಲಾಗಿರುವ ಮಾಹಿತಿಯು ಅಪೂರ್ಣವಾಗಿದ್ದರೂ ಓದುಗರ ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.)

1853 Dudgeon Steam Wagon

ಮೊದಲ ಸ್ಟೀಮ್ ಸಾರಿಗೆ ವ್ಯವಸ್ಥೆಯು 19ನೇ ಶತಮಾನದಲ್ಲಿ ಅಂದರೆ 1853ನೇ ಇಸವಿಯಲ್ಲಿ ಆರಂಭವಾಗಿತ್ತು.

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

1904ರಿಂದ 1907ರ ಕಾಲಘಟ್ಟದಲ್ಲಿ ಪ್ರಯಾಣಿಕರನ್ನು ಸ್ಟೇಷನ್‌ಗೆ ಕರೆತರಲು ಸ್ಟೀಮ್ ವಾಹನಗಳನ್ನು ಲಂಡನ್ ರೈಲ್‌ರೋಡ್ ಬಳಸಿಕೊಂಡಿತ್ತು.

torquay road car company steam bus-circa 1907

torquay road car company steam bus-circa 1907

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!
ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!
ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

1898ನೇ ಇಸವಿಯಲ್ಲಿ ಲಂಡನ್‌ಲನ್ಲಿ ಸ್ಟೀಮ್ ಬಸ್ ಆರಂಭವಾಗಿತ್ತು. ವಿಕ್ಟೋರಿಯಾ ಸ್ಟೇಷನ್ ತಲಹದಿಯಲ್ಲಿ ಪ್ರಾಯೋಗಿಕವಾಗಿ ಆಳವಡಿಸಲಾಗಿತ್ತು.

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!
ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

1931ರ ಕಾಲಘಟ್ಟದಲ್ಲಿ ಟ್ರಾಕ್ಟರ್ ಚಾಸೀಸ್‌ನಿಂದ ನಿರ್ಮಿಸಲಾದ ಕೆಲವು ಆಕರ್ಷಕ 'ಸೆಂಟಿನಲ್' ಸ್ಟೀಮ್ ಎಂಜಿನ್‌ಗಳು ಇಲ್ಲಿವೆ ನೋಡಿರಿ.

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!
ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

ಆ ಬಳಿಕ ಸ್ಟೀಮ್ ಎಂಜಿನ್ ಆಧುನಿಕ ಟಚ್ ಪಡೆದಾಗ 'ಒಲ್ಡ್ ಗ್ಲೋರಿ'

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

ಸೆಂಟಿನೆಲ್ ಡಿಜಿ-6ನಿಂದ ನಿರ್ಮಿಸಲ್ಪಟ್ಟ ಓಲ್ಡ್ ಗ್ಲೋರಿ

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!
Foden Colonial Tipper, 1913

Foden Colonial Tipper, 1913

ಇನ್ನು ಸ್ಟೀಮ್ ಟ್ರಕ್‌ಗಳು ಇಂಗ್ಲೆಂಡ್‌ನಲ್ಲಿ 1950ರ ಅಂತ್ಯದ ಕಾಲಘಟದಲ್ಲಿ ನಿರ್ಮಿಸಲ್ಪಟ್ಟಿದ್ದವು. ಪ್ರಮುಖವಾಗಿಯೂ ಸರಕು ಸಾಗಣೆಗಾಗಿ ಬಳಸಿಕೊಳ್ಳಲಾಗಿತ್ತು.

Yorkshire, 1905

Yorkshire, 1905

Sentinel Standard Wagon, 1916

Sentinel Standard Wagon, 1916

Mann Wagon, 1919

Mann Wagon, 1919

Aveling & Porter Lady Fiona, 1922

Aveling & Porter Lady Fiona, 1922

Yorkshire, 1927

Yorkshire, 1927

Sentinel Super Waggon, 1924

Sentinel Super Waggon, 1924

Sentinel Super Waggon, 1924

Sentinel Super Waggon, 1924

Sentinel DG, 1929

Sentinel DG, 1929

Sentinel DB4, 1930

Sentinel DB4, 1930

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

ಈ ಪೈಕಿ 200 ಹಾರ್ಸ್ ಪವರ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟ ಸೆಂಟಿನೆಲ್ ಟ್ರಕ್‌ಗಳು ಪ್ರತಿ ಗಂಟೆಗೆ 100 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದವು.

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

ಆ ಕಾಲಘಟ್ಟದಲ್ಲಿ ವಿನ್ಯಾಸಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿತ್ತು ಎಂಬುದಕ್ಕೆ ಇಂತಹ ಟ್ರಕ್‌ಗಳ ವಿಶಿಷ್ಟ ನೋಟವೇ ಸಾಕ್ಷಿಯಾಗಿದೆ.

Aveling and Porter Shamrock, 1922

Aveling and Porter Shamrock, 1922

Sentinel Tractor Elephant 1924

Sentinel Tractor Elephant 1924

Fowler Iron Maiden, 1920

Fowler Iron Maiden, 1920

Fowler King Carnival II, 1932

Fowler King Carnival II, 1932

ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!
ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!
ನೀವು ಕಂಡಿರದ ಹಳೇಕಾಲದ ಸ್ಟೀಮ್ ಬಸ್ ಹಾಗೂ ಟ್ರಕ್‌ಗಳು!

ನೀವೇ ಕಣ್ಣಾರೆ ನೋಡಿರಿ. ಅಂದಾಜು 100 ವರ್ಷಗಳ ಹಿಂದೆ ಆಗಿರುವ ಅಪಘಾತವಿದು.

More from DriveSpark

Article Published On: Friday, June 7, 2013, 10:22 [IST]
English summary
Here is the interesting article about ancient steam buses and trucks. Go through it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+