ಅನುಷ್ಕಾಳ ದುಬಾರಿ ಸವಾರಿ- ರೇಂಜ್ ರೋವರ್ ಎಸ್‌ಯುವಿ

By Nagaraja

ಈ ಹಿಂದೆ ಹಲವು ಬಾರಿ ಉಲ್ಲೇಖಿಸಿರುವಂತೆಯೇ ಬಾಲಿವುಡ್ ಸೆಲೆಬ್ರಿಟಿಗಳು ಐಷಾರಾಮಿ ಕಾರುಗಳತ್ತ ಹೆಚ್ಚಿನ ಪ್ರೀತಿಯನ್ನು ಹೊಂದಿರುತ್ತಾರೆ. ಯಾವ ತರಹನೇ ಬಾಲಿವುಡ್ ಸೆಲೆಬ್ರಿಟಿಗಳ ಜೀವನ ಶೈಲಿ ಆಡಂಬರದತ್ತ ವಾಲುತ್ತದೆಯೋ ಅದೇ ರೀತಿ ಲಗ್ಷುರಿ ಕಾರುಗಳತ್ತ ಆಕರ್ಷಣೆಯನ್ನು ಹೊಂದುತ್ತಾರೆ.

ಇಂದಿನ ಈ ಲೇಖನದಲ್ಲಿ ಬಾಲಿವುಡ್ ಚೆಲುವೆ ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಲಿದ್ದೇವೆ. ರಬ್ ನೆ ಬನಾ ದಿ ಜೋಡಿಗಳಂತಹ ಸೂಪರ್ ಹಿಟ್ ಚಿತ್ರದಲ್ಲಿ ಅಭಿನಯಿಸಿರುವ ಅನುಷ್ಕಾ ದುಬಾರಿ ಕಾರೊಂದುನ್ನು ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

2008ನೇ ಇಸವಿಯಲ್ಲಿ ಚಿತ್ರರಂಗಕ್ಕೆ ಕಾಲಿರಿಸಿದ್ದ ಅನುಷ್ಕಾ ಇತರ ಬಾಲಿವುಡ್ ನಟಿಯರಿಗಿಂತ ಭಿನ್ನವಾಗಿ ತನ್ನದೇ ಆದ ಅಭಿರುಚಿಗಳನ್ನು ಹೊಂದಿದ್ದಾರೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳು ಮರ್ಸಿಡಿಸ್ ಬೆಂಝ್, ಆಡಿ ಹಾಗೂ ಬಿಎಂಡಬ್ಲ್ಯುಗಳಂತಹ ಜರ್ಮನಿಯ ಐಷಾರಾಮಿ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಆದರೆ ಇದರಿಂದ ವಿಭಿನ್ನವಾಗಿರುವ ಅನುಷ್ಕಾ ಬ್ರಿಟನ್‌ನ ರೇಂಜ್ ರೋವರ್ ಕಾರಲ್ಲಿ ಸುತ್ತಾಡುವುದನ್ನು ಇಷ್ಟಪಡುತ್ತಾರೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಅನುಷ್ಕಾ ಬಾಲಿವುಡ್‌ನಲ್ಲಿ ಲಗ್ಷುರಿ ಸೆಡಾನ್ ಕಾರು ಬದಲು ದುಬಾರಿ ಎಸ್‌ಯುವಿ ಹೊಂದಿರುವ ಎರಡನೇ ನಟಿ ಎಂದೆನಿಸಿಕೊಂಡಿದ್ದಾರೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಅಂದ ಹಾಗೆ ಕ್ರೀಡಾ ಬಳಕೆಯ ವಾಹನಗಳು (ಎಸ್‌ಯುವಿ) ಯಾವುದೇ ರಸ್ತೆ ಪ್ರದೇಶದಲ್ಲೂ ಸುಖಕರವಾದ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಇತ್ತೀಚೆಗಷ್ಟೇ ಗರಿಷ್ಠ ನಿರ್ವಹಣೆ ಹೊಂದಿರುವ ರೇಂಜ್ ರೋವರ್ ಎಸ್‌ಯುವಿ ಕಾರನ್ನು ಖರೀದಿಸಿದ್ದರು.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಸದ್ಯ ರೇಂಜ್ ರೋವರ್ ಕಾರಿನಲ್ಲಿ ಮುಂಬೈ ನಗರದ್ಯಾಂತ ಸುತ್ತಾಡುವುದನ್ನು ಅನುಷ್ಕಾ ಇಷ್ಟಪಡುತ್ತಾರೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ನಲ್ಲಿ 3.0 ಲೀಟರ್ ಎಲ್‌ಆರ್-ಟಿಡಿವಿ6 ಎಂಜಿನ್ ಆಳವಡಿಸಲಾಗಿದೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಇದರ ಪಿಕಪ್ ಕೂಡಾ ಅದ್ಭುತವಾಗಿದ್ದು, 7.9 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಹಾಗೆಯೇ ಇದರ ಗರಿಷ್ಠ ವೇಗತೆ 209 ಕೀ.ಮೀ. ಆಗಿದೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಅನುಷ್ಕಾ ಶರ್ಮಾ ಹೊರತುಪಡಿಸಿ ಕರೀನಾ ಕೂಡಾ ಎಸ್‌ಯುವಿ ಕಾರುಗಳನ್ನು ಇಷ್ಟಪಡುತ್ತಾರೆ. ಕರೀನಾ ಬಳಿ ಲೆಕ್ಸ‌‍ಸ್‌ನ ಎಸ್‌ಯುವಿ ಕಾರಿದೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಆಧುನಿಕ ಫೀಚರ್‌ಗಳನ್ನು ರೇಂಜ್ ರೋವರ್‌ನಲ್ಲಿ ಆಳವಡಿಸಲಾಗಿದೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಇದರಲ್ಲಿ ಸ್ಟಿರಿಯೋ ಸಿಸ್ಟಂ, ಕ್ರೂಜ್ ಕಂಟ್ರೋಲ್, ಎಬಿಎಸ್ ಬ್ರೇಕಿಂಗ್ ಸಿಸ್ಟಂ, ಬ್ಲೂಟೂತ್ ಕನೆಕ್ಟಿವಿಟಿಗಳಂತಹ ಆಕರ್ಷಕ ಫೀಚರ್‌ಗಳಿವೆ.

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ರೇಂಜ್ ರೋವರ್‌ಗೆ ಮನಸೋತ ಅನುಷ್ಕಾ

ಇನ್ನು ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಡ್ಯುಯಲ್ ಏರ್ ಬ್ಯಾಗ್‌, ರಿಯರ್ ವ್ಯೂ ಕ್ಯಾಮೆರಾಗಳಂತಹ ಸೇಫ್ಟಿ ಫೀಚರ್ ಆಳವಡಿಸಲಾಗಿದೆ.

More from DriveSpark

Article Published On: Friday, July 26, 2013, 9:54 [IST]
English summary
Bollywood's hot actress Anushka Sharma loves to drive SUV. Anushka Sharma owns a Range Rover. Check out, Anushka Sharma's hot ride in pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+