ಆಸ್ಟನ್ ಮಾರ್ಟಿನ್ ಸೆಂಚುರಿ; ಬ್ಯಾಕ್ ಟು ಗ್ಲೋರಿ

ಆಸ್ಟನ್ ಮಾರ್ಟಿನ್ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಜೇಮ್ಸ್ ಬಾಂಡ್ ಚಿತ್ರಗಳು!. ಬಾಂಡ್ ಪತ್ತೇದಾರಿ ಸಿನೆಮಾಗಳಲ್ಲಿ ನೀರಿನಂತೆ ಗಗನಕ್ಕೆ ಚಿಮ್ಮುವ ಆಸ್ಟನ್ ಮಾರ್ಟಿನ್ ಕಾರುಗಳು ಎಂಥವರನ್ನು ಒಂದು ಕ್ಷಣ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ.

ಜೇಮ್ಸ್ ಬಾಂಡ್‌ ಚಿತ್ರಗಳಲ್ಲಿ ಆಸ್ಟನ್ ಮಾರ್ಟಿನ್ ಕಾರುಗಳ ರೋಚಕ ದೃಶ್ಯಗಳನ್ನು ಆನಂದಿಸಿರುವೀರಾ, ಹಾಗಿದ್ದರೆ ಆಸ್ಟನ್ ಮಾರ್ಟಿನ್ ಬಗ್ಗೆ ನಿಮಗೇನು ತಿಳಿದಿದೆ? ನಾವಿಂದು ಆಸ್ಟನ್ ಮಾರ್ಟಿನ್ ವೈಭವದ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

1913ನೇ ಇಸವಿಯಲ್ಲಿ ಲಂಡನ್ ಮೂಲದ ಆಸ್ಟನ್ ಮಾರ್ಟಿನ್ ವಾಹನ ತಯಾರಕ ಕಂಪನಿಯನ್ನು ಲಯನಲ್ ಮಾರ್ಟಿನ್ (Lionel Martin) ಹಾಗೂ ರಾಬರ್ಟ್ ಬ್ಯಾಮ್‌ಫೋರ್ಡ್ (Robert Bamford) ಎಂಬವರು ಸ್ಥಾಪಿಸಿದ್ದರು. ಈ ಮೂಲಕ ವಿಶ್ವದೆಲ್ಲೆಡೆ ಲಗ್ಷುರಿ ಸ್ಪೋರ್ಟ್ಸ್ ಕಾರು ಉತ್ಪಾದಿಸುವುದರಲ್ಲಿ ನಿಸ್ಸೀಮವೆನಿಸಿತ್ತು.

ಆಸ್ಟನ್ ಮಾರ್ಟಿನ್ ನೈಜ ಹೆಸರು 'ಬ್ಯಾಮ್‌ಫೋರ್ಡ್ ಆಂಡ್ ಮಾರ್ಟಿನ್ ಲಿಮಿಟೆಡ್' ಎಂಬುದಾಗಿತ್ತು. ಆದರೆ 1914ನೇ ಇಸವಿಯಲ್ಲಿ ಇಂಗ್ಲೆಂಡ್‌ನ ಬಕ್ಕಿಂಗ್‌ಹ್ಯಾಮ್‌ಶೈರ್‌ನ ಆಸ್ಟನ್ ಕ್ಲಿಂಟನ್ ಸಮೀಪವಿರುವ ಆಸ್ಟನ್ ಮಾರ್ಟಿನ್ ಹಿಲ್‌ಕ್ಲೈಮ್ ಯಶಸ್ಸಿನ ಬಳಿಕ ಆಸ್ಟನ್ ಮಾರ್ಟಿನ್ ಎಂದು ಬದಲಾಯಿಸಲಾಗಿತ್ತು.

ಬ್ರಿಟನ್‌ನ ಜನಪ್ರಿಯ ಕಾರು ಬ್ರಾಂಡ್ ಆಗಿರುವ ಆಸ್ಟನ್ ಮಾರ್ಟಿನ್ ಸದ್ಯ 100ರ ಸಂಭ್ರಮದಲ್ಲಿದೆ. ಹಾಗೆಯೇ ಇಂಗ್ಲೆಂಡ್ ಹಾಗೂ ಇತರ ದೇಶದಲ್ಲಿ ವರ್ಷವಿಡಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶತಕದ ಸಂಭ್ರಮವನ್ನು ಆಚರಿಸುತ್ತಿದೆ.

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ

ಆಸ್ಟನ್ ಮಾರ್ಟಿನ್ ಇದೀಗ 100ರ ಸಂಭ್ರಮದಲ್ಲಿದೆ. ಫೋಟೊ ಫೀಚರ್ ಮೂಲಕ ಆಸ್ಟನ್ ಮಾರ್ಟಿನ್ ಮೈಲುಗಲ್ಲನ್ನು ಅರಿಯುವ ಪ್ರಯತ್ನ ಮಾಡಿರಿ...

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1913 - 20

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1922 - 28

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1930 - 39

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1949 - 58

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1959 - 62

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1963

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1965 -66

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1975

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1981 - 88

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1988 - 91

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 1993 -98

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2000 - 01

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2003-04

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2005 - 06

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2007

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2008

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2009

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2009

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2010

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2011

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2012

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2012

Aston Martin Turns 100

ಆಸ್ಟನ್ ಮಾರ್ಟಿನ್ ಸೂಪರ್ ಕಾರಿನ ಪಯಣ 2013

More from DriveSpark

Article Published On: Monday, January 21, 2013, 14:38 [IST]
English summary
Aston Martin, the venerable British sports car brand has entered its 100th year. Aston Martin is celebrating the whole year of 2013 as its centenary year with a series of events in England and other countries
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+