ಮಂಗಳೂರು ನಗರದಲ್ಲಿ ಆಸ್ಟನ್ ಮಾರ್ಟಿನ್ ಕಲರವ

By Nagaraja

ದೇಶದಲ್ಲಿ ಅತಿ ವಿರಳವಾಗಿರುವ ಆಸ್ಟನ್ ಮಾರ್ಟಿನ್ ಶ್ರೇಣಿಯ ನೂತನ ವ್ಯಾಂಗಿಷ್ ನಮ್ಮ ಕರ್ನಾಟಕದ ಮಂಗಳೂರು ನಗರವನ್ನು ಪ್ರವೇಶ ಪಡೆದಿದೆ. ಬಲ್ಲ ಮೂಲಗಳ ಪ್ರಕಾರ ಮಂಗಳೂರಿನ ಖ್ಯಾತ ಉದ್ಯಮಿಯೋರ್ವರು ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ಕಾರನ್ನು ಖರೀದಿಸಿದ್ದಾರೆ.

ಇದರೊಂದಿಗೆ ಹಳದಿ ವರ್ಣದಿಂದ ಕಂಗೊಳಿಸುತ್ತಿರುವ ಆಸ್ಟನ್ ಮಾರ್ಟಿನ್ ಮಂಗಳೂರು ನಗರವನ್ನು ಚುಂಬಿಸಿದಂತಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಭೇಟಿ ಕೊಡಿರಿ...

ಮಂಗಳೂರು ನಗರದಲ್ಲಿ ಆಸ್ಟನ್ ಮಾರ್ಟಿನ್ ಕಲರವ

ಮುಂಬೈ ಎಕ್ಸ್ ಶೋರೂ ಬೆಲೆಯ ಪ್ರಕಾರ ಆಸ್ಟನ್ ಮಾರ್ಟಿನ್ ವ್ಯಾಂಗಿಷ್ 4.5 ಕೋಟಿ ರುಪಾಯಿಗಳಷ್ಟು ಬೆಲೆ ಬಾಳುತ್ತದೆ. ಅಂದರೆ ಇದರ ಆನ್ ರೋಡ್ ಬೆಲೆ ಐದು ಕೋಟಿ ರುಪಾಯಿ ದಾಟಲಿದೆ.

ಮಂಗಳೂರು ನಗರದಲ್ಲಿ ಆಸ್ಟನ್ ಮಾರ್ಟಿನ್ ಕಲರವ

ಮಂಗಳೂರಿನ ಉದ್ಯಮಿ ಅರ್ಜುನ್ ಮೋರಾಯಿಸ್ ಎಂಬವರೇ ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ಕಾರನ್ನು ಖರೀದಿಸಿದ ವ್ಯಕ್ತಿಯಾಗಿದ್ದಾರೆ.

ಮಂಗಳೂರು ನಗರದಲ್ಲಿ ಆಸ್ಟನ್ ಮಾರ್ಟಿನ್ ಕಲರವ

ಬರೋಬ್ಬರಿ 5935 ಸಿಸಿ ವಿ12 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಸ್ಟನ್ ಮಾರ್ಟಿನ್ ವ್ಯಾಂಗಿಷ್ 630 ಎನ್ ಎಂ ತಿರುಗುಬಲದಲ್ಲಿ 568 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಂಗಳೂರು ನಗರದಲ್ಲಿ ಆಸ್ಟನ್ ಮಾರ್ಟಿನ್ ಕಲರವ

ಅಂತೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದ್ದು, ನಿಮ್ಮ ಚಾಲನಾ ಅನುಭವವನ್ನು ಅದ್ಭುತವಾಗಿಸಲಿದೆ.

ಮಂಗಳೂರು ನಗರದಲ್ಲಿ ಆಸ್ಟನ್ ಮಾರ್ಟಿನ್ ಕಲರವ

ಸದ್ಯಕ್ಕೆ ದೇಶದ್ಯಾಂತ ಇಂತಹ ಮೂರು ಕಾರುಗಳು ಮಾತ್ರ ಕಾಣಸಿಗುತ್ತದೆ. ಇದರಲ್ಲಿ ಒಂದು ಈಗ ಮಂಗಳೂರು ಉದ್ಯಮಿಯ ಪಾಲಾಗಿದೆ.

ಮಂಗಳೂರು ನಗರದಲ್ಲಿ ಆಸ್ಟನ್ ಮಾರ್ಟಿನ್ ಕಲರವ

ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ವಿನ್ಯಾಸ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಕಲೆಗಾರಿಕೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

More from DriveSpark

Article Published On: Thursday, April 21, 2016, 17:53 [IST]
English summary
India Gets Yet Another Aston Martin – This Is An Eye-Catching One For Sure!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+