ಇಂದಿನ ಫೇಸ್‌ಬುಕ್ ವೀಡಿಯೋದಲ್ಲಿ ಮಗದೊಂದು ಆಕರ್ಷಕ ಡ್ರಿಫ್ಟಿಂಗ್ ವೀಡಿಯೋವನ್ನು ತೋರಿಸಲಿದ್ದೇವೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಪ್ರತಿಕ್ರಿಯೆ ಗಿಟ್ಟಿಸಿಕೊಂಡಿರುವ ಈ ವೀಡಿಯೋ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಇಲ್ಲಿ 650ಕ್ಕೂ ಹೆಚ್ಚು ಅಶ್ವಶಕ್ತಿ ಉತ್ಪಾದಿಸಬಲ್ಲ ಆಡಿ 200 ಟರ್ಬೊ ಕಾರಲ್ಲಿ ಕೆನ್ ಬ್ಲಾಕ್ ತಮ್ಮ ಚಾಣಕ್ಷತೆಯನ್ನು ಪ್ರದರ್ಶಿಸುತ್ತಿದ್ದಾರೆ.
ಪೂರ್ಣವಾಗಿಯೂ ಮಂಜುಗಡ್ಡೆಯಿಂದ ಆವೃತ್ತವಾಗಿರುವ ಪ್ರದೇಶದಲ್ಲಿ ಕೆನ್ ತಮ್ಮ ಸಾಹಸ ಪ್ರದರ್ಶನ ನಡೆಸುತ್ತಿದ್ದಾರೆ. ಇಲ್ಲಿ ಸಾಮಾನ್ಯ ರಸ್ತೆಗಿಂತಲೂ ಹೆಚ್ಚು ಕಲಾತ್ಮಕವಾಗಿ ಕಾರು ಚಲಾಯಿಸುವಲ್ಲಿ ಕೆನ್ ಯಶಸ್ವಿಯಾಗಿದ್ದಾರೆ.
ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.