ಹ್ಯಾಂಡ್ ಬ್ರೇಕ್ ಮಹತ್ವವನ್ನು ಅರಿಯಿರಿ!
ಬಹುತೇಕ ಚಾಲಕರು ಕಾರು ಪಾರ್ಕಿಂಗ್ ಮಾಡಿದ ಮೇಲೆ ಹ್ಯಾಂಡ್ ಬ್ರೇಕ್ ಹಾಕಲು ಮರೆತುಬಿಡುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ತಮ್ಮದೇ ನಿರ್ಲಕ್ಷ್ಮದಿಂದಾಗಿ ಇಂತಹ ತಪ್ಪನ್ನು ಪುನರಾವರ್ತಿಸುತ್ತಿರುವುದನ್ನು ನೀವು ನೋಡಿರಬಹುದು.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಅಂತವರಿಗೆ ಇದರಿಂದ ಎದುರಾಗಬಹುದಾದ ಅಪಾಯದ ಬಗ್ಗೆ ಅರಿವಿರುವುದಿಲ್ಲ. ಹಾಗೆಯೇ ಆಟೋಮ್ಯಾಟಿಕ್ ಕಾರುಗಳಲ್ಲಿ ಪಾರ್ಕಿಂಗ್ ಮೋಡ್ ಮಾಡುವುದು ಅನಿವಾರ್ಯವಾಗಿದೆ.

ಇಂದಿನ ಈ ವೀಡಿಯೋ ಲೇಖನದಲ್ಲಿ ಕಾರು ಪಾರ್ಕಿಂಗ್ ವೇಳೆ ಹ್ಯಾಂಡ್ ಬ್ರೇಕ್ ಹಾಕದಿದ್ದಲ್ಲಿ ಎದುರಾಗಬಹುದಾದ ತೊಂದರೆ ಬಗ್ಗೆ ವೀಡಿಯೋ ಮೂಲಕ ವಿವರಿಸಲಿದ್ದೇವೆ.
ರಷ್ಯಾದಿಂದ ಈ ಘಟನೆ ವರದಿಯಾಗಿದ್ದು, ಪಾರ್ಕಿಂಗ್ ಲಿಫ್ಟ್‌ನಲ್ಲಿ ತಮ್ಮ ಆಡಿ ಎ3 ಐಷಾರಾಮಿ ಕಾರನ್ನು ಪಾರ್ಕ್ ಮಾಡಿದ ವ್ಯಕ್ತಿಯೊಬ್ಬರು ಹ್ಯಾಂಡ್ ಬ್ರೇಕ್ ಹಾಕಲು ಮರೆತು ಬಿಡುತ್ತಾರೆ. ಮುಂದೇನು ನಡೆಯಿತು? ವೀಡಿಯೋ ವೀಕ್ಷಿಸಿ...
<center><iframe width="100%" height="450" src="//www.youtube.com/embed/ZL_if7FAzV4?rel=0" frameborder="0" allowfullscreen></iframe></center>


Click it and Unblock the Notifications








