ಹಾಗೇ ಸುಮ್ಮನೇ, ವೀಕೆಂಡ್‌ನಲ್ಲಿ ಸ್ವಲ್ಪ ರಿಲಾಕ್ಸ್ ಆಗಿಬಿಡಿ
'ನಾನ್ ಬಸ್ ನಲ್ಲಿ ಹತ್ತಿದ್ರೂ ಅಥವಾ ಬಸ್ ನನ್ ಮೇಲೆ ಹತ್ತಿದ್ದು ಟಿಕೆಟ್ ತಗೊಳೋನು ನಾನು ತಾನೇ' ಹಾಗೆ 'ರೈಲು ಎಷ್ಟೇ ವೇಗವಾಗಿ ಬಂದ್ರೂನೂ ಕೊನೆಯ ಬೋಗಿ ಬರೋದು ಕೊನೆಗೇನೆ'. ಹೀಗೆ ದಿನನಿತ್ಯ ಹಲವು ಜೋಕ್ ಗಳನ್ನು ನೀವು ಆಲಿಸಿತ್ತಿರಬಹುದು.
ಇವನ್ನೂ ಆನಂದಿಸಿ: ಬಾವಿಗೆ ಬಿದ್ದು ಕಾರು ಆತ್ಮಹತ್ಯೆ
ಇದೀಗ ವೀಕೆಂಡ್ ಸಮಯ. ವಾಹನ ಜಗತ್ತಿನಲ್ಲಿ ತಮಾಷೆ ಮೂಡಿಸುವ ಚಿತ್ರಗಳೊಂದಿಗೆ ನಾವು ನಿಮ್ಮ ಮುಂದೆ ಬಂದಿರುತ್ತೇವೆ. ಇದನ್ನು ಮಿಸ್ ಮಾಡದಿರಿ. ಅದಕ್ಕೂ ಮೊದಲು ಕೊನೆಯದೊಂದು ಜೋಕ್ 'ನಾವು ಬಸ್ ಹತ್ತಿ ಹೋದ್ರೂ..ಬಸ್ ಸ್ಟ್ಯಾಂಡ್ ನಲ್ಲೇ ಇರುತ್ತೆ... ಆದ್ರೆ ಸೈಕಲ್ ಹತ್ತಿ ಹೋದ್ರೆ ಸೈಕಲ್ ಸ್ಟ್ಯಾಂಡ್ ನಮ್ಮ ಜೊತೆಗೆ ಬರುತ್ತೆ' ಅಲ್ಲವೇ?

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಬೇಡ.

ಕಾರಲ್ಲೇ ಈಜುಕೊಳ

ಮಹಿಳೆಯರು ಅಷ್ಟು ಕೆಟ್ಟ ಚಾಲಕಿಯರೇ?

ಕಾರನ್ನು ಹೊತ್ತ ಕಂಟೈನರ್ ನೀರಿಗೆ ಧುಮಿಕಿದಾಗ

ದೇವರೇ ಕಾಪಾಡಬೇಕು

ಫ್ಯಾಮಿಲಿ ರೈಡ್

ಫರ್ಫೆಕ್ಟ್ ಟೈಮಿಂಗ್ ಕ್ಲಿಕ್

ಇದೇಗೆ ಸಂಭವಿಸಿರಬಹುದು?

ಓವರ್ ಲೋಡ್

ವಿಚ್ಛೇದನ

ಸೋ ಸಾರಿ..!

ಈ ಚಿತ್ರದ ವಿಶೇಷತೆ ಹೇಳಬಲ್ಲೀರಾ?

ಬೇಡವಾದ ವಸ್ತು ಕಸದ ಬುಟ್ಟಿಗೆ

ಇದನ್ನು ರಚಿಸಿದ ವಿನ್ಯಾಸಗಾರನಿಂದು ಸಲಾಂ

ಸಂತುಷ್ಟು ಕುಟುಂಬ

ಆಡಿ ಟೀ ಶಾಪ್

ಏನೋ ಮಾಡಲು ಹೋಗಿ ಏನು ಮಾಡಿದೇ ನೀನು?

ಬಸ್ ಇನ್ನೇನು ಹೊರಡುತ್ತೇ.

ಅಯ್ಯೋ ಪಾಪ

ಮಾರುಕಟ್ಟೆಯಲ್ಲಿ ಹೊಸದು - ಸೀಟ್ ಬೆಲ್ಟ್

ಹೇಂಗಿದೆ ನಮ್ ಸ್ಟೈಲು

ಇದಕ್ಕೊಂದು ಶೀರ್ಷಿಕೆ ಕೊಟ್ಟರೆ ಚೆಂದ

ಸಮ್ ಥಿಂಗ್ ವೆಂಟ್ ವ್ರಾಂಗ್

ಅರೆ ವ್ಹಾ..

ಕೂಲ್ ಪರ್ಫೆಕ್ಟ್

ಶಿವ, ಪಾರ್ವತಿ ಆ್ಯಂಡ್ ಪಾರ್ತಿ ಫ್ಯಾಮಿಲಿ ಟ್ರಿಪ್ ನೋಡಿ ಆನಂದಿಸಿ


Click it and Unblock the Notifications








