ಕಾರು, ಬೈಕ್ ಉತ್ಪನ್ನಗಳ ಮೇಲೆ ಭರ್ಜರಿ ಆಫರ್ ನಿಮ್ಮದಾಗಿಸಿ!
ನಿಮ್ಮ ನೆಚ್ಚಿನ ಒನ್ ಇಂಡಿಯಾ ಕೂಪನ್ಸ್ ಸೇವೆಯು ಮಗದೊಮ್ಮೆ ಆಟೋಮೊಬೈಲ್ ಕ್ಷೇತ್ರದಲ್ಲಿ ಲಭ್ಯವಿರುವ ಭರ್ಜರಿ ಆಫರ್ ಗಳೊಂದಿಗೆ ಮುಂದೆ ಬಂದಿದೆ. ಕಾರು, ಬೈಕ್ ಕವರ್, ಇಂಟಿರಿಯರ್ ಆಕ್ಸೆಸರಿ ಇತ್ಯಾದಿಗಳ ಮೇಲೆ ಇ-ಕಾಮರ್ಸ್ ವೆಬ್ ತಾಣಗಳಾದ ಅಮೇಜಾನ್ ಹಾಗೂ ಪೇಟಿಎಂಗಳಲ್ಲಿ ಲಭ್ಯವಿರುವ ಗರಿಷ್ಠ ಆಫರ್ ಗಳನ್ನು ನಿಮ್ಮ ಮುಂದಿಡಲಿದ್ದೇವೆ.
ನಿಮ್ಮ ಮಾಹಿತಿಗಾಗಿ, ಒನ್ ಇಂಡಿಯಾ ಕೂಪನ್ಸ್ ಸೇವೆಯು ಶೇಕಡಾ 100ರಷ್ಟು ವಿಶ್ವಾಸಾರ್ಹವೆನಿಸಿದೆ. ಪ್ರಸ್ತುತ ಲೇಖನದಲ್ಲಿ 2016 ಆಗಸ್ಟ್ ತಿಂಗಳಲ್ಲಿ ಲಭ್ಯವಿರುವ ಗರಿಷ್ಠ ಆಫರ್ ಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಅಮೇಜಾನ್: ಈ ಮಾನ್ಸೂನ್ ವೇಳೆಯಲ್ಲಿ ಬೈಕ್ ಸವಾರರಿಗೆ ಬೇಕಾದ ಅಗತ್ಯ ವಸ್ತುಗಳ ಮೇಲೆ ಶೇಕಡಾ 50ರಷ್ಟು ಆಫರ್

ಅಮೇಜಾನ್ ನ್ಲಲಿ ಪುರುಷ ಹಾಗೂ ಮಹಿಳೆಯರ ಹೆಲ್ಮೆಟ್ ಗಳ ಮೇಲೆ ಶೇಕಡಾ 25ರಷ್ಟು ಆಫರ್

ಅಮೇಜಾನ್ ನಲ್ಲಿ ಬೈಕರ್ಸ್ ಉತ್ಪನ್ನಗಳ ಮೇಲೆ ಶೇಕಡಾ 70ರಷ್ಟು ಆಫರ್

ಅಮೇಜಾನ್: ಕಾರು ಆಕ್ಸೆಸರಿಗಳ ಮೇಲೆ ಶೇಕಡಾ 40ರಷ್ಟು ಆಫರ್

ಅಮೇಜಾನ್ ನಲ್ಲಿ ಕಾರು ಮತ್ತು ಮೋಟಾರುಬೈಕ್ ಕೇರ್ ಅಗತ್ಯ ವಸ್ತುಗಳ ಮೇಲೆ ಶೇಕಡಾ 25ರಷ್ಟು ಆಫರ್

ಪೇಟಿಎಂ ನಲ್ಲಿ ಆಟೋಮೋಟಿವ್ ಉತ್ಪನ್ನಗಳು ಕೇವಲ 29 ರು.ಗಳಿಗೆ ಪ್ರಾರಂಭ

ಪೇಟಿಎಂನಲ್ಲಿ ಬಾಡಿ ಕವರ್ ಗಳ ಮೇಲೆ ಶೇಕಡಾ 20ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ

ಪೇಟಿಎಂನಲ್ಲಿ ಕಾರು ಕೇರ್ ಮತ್ತು ಟೂಲ್ ಕಿಟ್ಸ್ ಗಳ ಮೇಲೆ ಶೇಕಡಾ 20ರಷ್ಟು ಕ್ಯಾಶ್ ಬ್ಯಾಕ್ ನಿಮ್ಮದಾಗಿಸಿರಿ

ಪೇಟಿಎಂ: ಚಕ್ರ ವಾಯುಪೂರಕಗಳ ಮೇಲೆ ಶೇಕಡಾ 20ರಷ್ಟು ಕ್ಯಾಶ್ ಬ್ಯಾಕ್

ಪೇಟಿಎಂನಲ್ಲಿ ಬ್ಲೂಟೂತ್ ಡಿವೈಸ್ ಗಳ ಮೇಲೆ ಶೇಕಡಾ 20ರಷ್ಟು ಕ್ಯಾಶ್ ಬ್ಯಾಕ್


Click it and Unblock the Notifications








