ರೊಚ್ಚಿಗೆದ್ದ ಪ್ರಾಣಿ ದಾಳಿಯಿಂದ ಪಾರಾದ ಬೈಕ್ ಸವಾರರು

ಪ್ರಾಣಿಗಳಿಗೆ ಕೋಪ ಬಂದಾಗ ಅವುಗಳು ವಾಹನಗಳ ಮೇಲೆ ಹಾಗೂ ವಾಹನ ಸವಾರರ ದಾಳಿ ಮಾಡುವ ಘಟನೆಗಳನ್ನು ಈ ಹಿಂದೆ ಹಲವು ಬಾರಿ ನೋಡಿದ್ದೇವೆ. ಈ ರೀತಿಯ ಹಲವು ಘಟನೆಗಳ ವೀಡಿಯೊಗಳು ವೈರಲ್ ಆಗಿವೆ.

ರೊಚ್ಚಿಗೆದ್ದ ಪ್ರಾಣಿ ದಾಳಿಯಿಂದ ಪಾರಾದ ಬೈಕ್ ಸವಾರರು

ಈಗ ಇದೇ ರೀತಿಯ ಮತ್ತೊಂದು ಘಟನೆಯ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಯುವಕರಿಗೆ ಹಸುವೊಂದು ಗುದಿಯಲು ಮುಂದಾಗುವುದನ್ನು ಕಾಣಬಹುದು. ಯುವಕರು ಜಾಗೃತರಾಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಹಸು ಅಲ್ಲಿದ್ದ ಬಾಕ್ಸ್'ಗೆ ಗುದಿಯುತ್ತದೆ.

ರೊಚ್ಚಿಗೆದ್ದ ಪ್ರಾಣಿ ದಾಳಿಯಿಂದ ಪಾರಾದ ಬೈಕ್ ಸವಾರರು

ಈ ಘಟನೆ ನಡೆದಾಗ ಗ್ಯಾಸ್ ಸ್ಟೇಷನ್'ನಲ್ಲಿ ಯಾರೂ ಇರದೇ ಇರುವುದನ್ನು ಸಹ ವೀಡಿಯೊದಲ್ಲಿ ಕಾಣಬಹುದು. ಇದರಿಂದಾಗಿ ದೊಡ್ಡ ಅನಾಹುತವಾಗುವುದು ತಪ್ಪಿದಂತಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರೊಚ್ಚಿಗೆದ್ದ ಪ್ರಾಣಿ ದಾಳಿಯಿಂದ ಪಾರಾದ ಬೈಕ್ ಸವಾರರು

ಗ್ಯಾಸ್ ರಿಫಿಲ್ ಮಾಡುವ ಉದ್ಯೋಗಿಯಾಗಲಿ ಅಥವಾ ಬೇರೆ ಯಾರಾದರೂ ಗ್ಯಾಸ್ ಸ್ಟೇಷನ್'ನಲ್ಲಿದ್ದಿದ್ದರೆ ಪರಿಸ್ಥಿತಿ ಹದಗೆಡುತ್ತಿತ್ತು. ಯುವಕರು ರೊಚ್ಚಿಗೆದ್ದಿದ್ದ ಹಸುವಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ರೊಚ್ಚಿಗೆದ್ದ ಪ್ರಾಣಿ ದಾಳಿಯಿಂದ ಪಾರಾದ ಬೈಕ್ ಸವಾರರು

ಇದರಿಂದ ಮತ್ತಷ್ಟು ವ್ಯಾಘ್ರವಾಗುವ ಹಸು ಸ್ಥಳದಲ್ಲಿದ್ದ ಬಾಕ್ಸಿಗೆ ಗುದ್ದಿದೆ. ಹಸು ಬಾಕ್ಸಿಗೆ ಗುದಿಯುವ ಬದಲು ಗ್ಯಾಸ್ ಸ್ಟೇಷನ್ ಗೆ ಗುದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರೊಚ್ಚಿಗೆದ್ದ ಪ್ರಾಣಿ ದಾಳಿಯಿಂದ ಪಾರಾದ ಬೈಕ್ ಸವಾರರು

ಈ ಘಟನೆ ಎಲ್ಲಿ ಜರುಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಜಾನುವಾರುಗಳ ಕಾರಣದಿಂದಾಗಿ ವಾಹನ ಸವಾರರು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ಭಾಗಗಳಲ್ಲಿಯೂ ಸಮಸ್ಯೆಗಳನ್ನು ಎದುರಿಸುತ್ತಿರುವುದು ನಿಜ.

ರೊಚ್ಚಿಗೆದ್ದ ಪ್ರಾಣಿ ದಾಳಿಯಿಂದ ಪಾರಾದ ಬೈಕ್ ಸವಾರರು

ಕ್ರೋಧಗೊಂಡಿರುವ ಜಾನುವಾರುಗಳು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ದಾಳಿ ನಡೆಸುತ್ತವೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಇದರ ಜೊತೆಗೆ ಜಾನುವಾರುಗಳು ದಿಢೀರನೆ ದಾಳಿ ಮಾಡಿದಾಗ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನು ಸಹ ಈ ಘಟನೆ ವಿವರಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತದ ರಸ್ತೆಗಳಲ್ಲಿ ಜಾನುವಾರುಗಳಿಂದಾಗಿಯೇ ಹಲವಾರು ಅಪಘಾತಗಳು ಸಂಭವಿಸಿವೆ. ಜಾನುವಾರುಗಳು ರಸ್ತೆಗಳಿಯದಂತೆ ನೋಡಿಕೊಳ್ಳಲು ಸರ್ಕಾರಗಳು ಹಲವು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ರೊಚ್ಚಿಗೆದ್ದ ಪ್ರಾಣಿ ದಾಳಿಯಿಂದ ಪಾರಾದ ಬೈಕ್ ಸವಾರರು

ಈ ಕಾರಣಕ್ಕೆ ಹೆದ್ದಾರಿಗಳಲ್ಲಿ ಸಾಗುವಾಗ ಗ್ರಾಮಗಳು ಸಿಕ್ಕಾಗ ಸುರಕ್ಷಿತವಾಗಿ ಚಲಿಸುವುದು ಸೂಕ್ತ. ಈ ಘಟನೆಯು ರಸ್ತೆಯಲ್ಲಿ ನಡೆದಿಲ್ಲವಾದರೂ ಎಲ್ಲಾ ರಸ್ತೆ ಹಾಗೂ ಸ್ಥಳಗಳಿಗೆ ಈ ಘಟನೆ ಅನ್ವಯಿಸುತ್ತದೆ.

Most Read Articles

Kannada
English summary
Bike riders escapes from angry bull attack. Read in Kannada.
Story first published: Saturday, December 19, 2020, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X