ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಸಮುದ್ರವನ್ನು ಮೀನುಗಾರಿಕೆ, ಸರಕು ಸಾಗಣೆ ಹಾಗೂ ಸಂಶೋಧನೆಗಳಿಗಾಗಿ ಬಳಸಲಾಗುತ್ತದೆ. ಇಂದು ಸಮುದ್ರ ಯಾನವು ಹೆಚ್ಚು ಅತ್ಯಾಧುನಿಕವಾಗಿರುವುದರ ಜೊತೆಗೆ ಸುರಕ್ಷಿತವಾಗಿದೆ. ಪ್ರಾಚೀನ ಕಾಲದಲ್ಲಿ ಹಡಗುಗಳಲ್ಲಿ ಯಾವುದೇ ತಂತ್ರಜ್ಞಾನಗಳು ಇರಲಿಲ್ಲ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಇದರಿಂದ ನೌಕಾಯಾನ ಮಾಡುವ ನಾವಿಕರು ಸುರಕ್ಷಿತವಾಗಿ ಮನೆಗೆ ಮರಳುವ ಬಗ್ಗೆ ಅನುಮಾನಗಳಿದ್ದವು. ಆ ಸಮಯದಲ್ಲಿ ಸಮುದ್ರಯಾನಗಳು ಅನಿಶ್ಚಿತವಾಗಿದ್ದವು. ಸುರಕ್ಷಿತ ಪ್ರಯಾಣಕ್ಕಾಗಿ ನಾವಿಕರು ಕೆಲವು ನಂಬಿಕೆಗಳಿಗೆ, ಕಟ್ಟು ಪಾಡುಗಳಿಗೆ ಮೊರೆ ಹೋಗುತ್ತಿದ್ದರು.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಈಗಲೂ ಸಹ ಸಮುದ್ರಯಾನವನ್ನು ಕೈಗೊಳ್ಳುವವರು ಹಲವಾರು ನಂಬಿಕೆಗಳನ್ನು ಅನುಸರಿಸುತ್ತಾರೆ. ಈ ಲೇಖನದಲ್ಲಿ ಸಮುದ್ರಯಾನದ ಕುರಿತು ಇರುವ ಕೆಲವು ನಂಬಿಕೆಗಳು, ಕಟ್ಟು ಪಾಡುಗಳು ಯಾವುವು ಎಂಬುದನ್ನು ನೋಡೋಣ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಒಮ್ಮೆ ಹಡಗಿಗೆ ಹೆಸರಿಟ್ಟರೆ ಯಾವುದೇ ಕಾರಣಕ್ಕೂ ಆ ಹೆಸರನ್ನು ಬದಲಿಸಬಾರದು ಎಂಬ ನಂಬಿಕೆ ಮೊದಲಿನಿಂದಲೂ ಇದ್ದು, ಈಗಲೂ ಕೆಲವರು ಆ ನಂಬಿಕೆಯನ್ನು ಮುಂದುವರೆಸಿ ಕೊಂಡು ಹೋಗುತ್ತಾರೆ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಹಡಗಿನ ಹೆಸರುಗಳನ್ನು ಬದಲಿಸಿದರೆ ಅನಾಹುತಗಳು ಸಂಭವಿಸುತ್ತವೆ ಎಂಬುದು ಕೆಲವರ ನಂಬಿಕೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಪ್ರತಿ ಹಡಗಿಗೆ ಮೊದಲ ಹೆಸರಿಟ್ಟಾಗ ಸಮುದ್ರ ದೇವರು ಆ ಹೆಸರನ್ನು ನೋಂದಾಯಿಸುತ್ತಾನೆ ಎಂಬುದು ಅವರ ನಂಬಿಕೆ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಒಂದು ವೇಳೆ ಮೂಲ ಹೆಸರನ್ನು ಬದಲಿಸುವುದರಿಂದ ಸಮುದ್ರ ದೇವರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಹಡಗಿನ ಹೆಸರನ್ನು ಬದಲಿಸಲೇ ಬೇಕಾದರೆ, ಅದಕ್ಕಾಗಿ ಕೆಲವು ಆಚರಣೆಗಳನ್ನು ಅನುಸರಿಸಲಾಗುತ್ತದೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಈ ವಿಚಿತ್ರ ಆಚರಣೆಯ ಪ್ರಕಾರ ಹಡಗಿನ ಮೂಲ ಹೆಸರನ್ನು ಕಾಗದದ ತುಂಡಿನ ಮೇಲೆ ಬರೆದು ಪೆಟ್ಟಿಗೆಯಲ್ಲಿ ಹಾಕಲಾಗುತ್ತದೆ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ನಂತರ ಪೆಟ್ಟಿಗೆಯನ್ನು ಸುಡಲಾಗುತ್ತದೆ. ನಂತರ ಆ ಭಸ್ಮಾವನ್ನು ಸಮುದ್ರದಲ್ಲಿ ಬಿಡಲಾಗುತ್ತದೆ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಈ ಆಚರಣೆಯನ್ನು ಕಡಲತೀರದಲ್ಲಿ ಮಾಡಲು ಸಾಧ್ಯವಾಗದಿದ್ದರೆ ಭಸ್ಮವನ್ನು ನದಿ ಅಥವಾ ಸರೋವರದಲ್ಲಿ ಬಿಡಬೇಕು ಎಂಬುದು ಜನರ ನಂಬಿಕೆಯಾಗಿದೆ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಈ ವಿಧಿವಿಧಾನ ಮುಗಿದ ನಂತರ ಹಡಗಿನ ಹೆಸರನ್ನು ಬದಲಿಸಬಹುದು ಎಂದು ಹೇಳಲಾಗಿದೆ. ಹಡಗಿನ ಹೆಸರನ್ನು ಬದಲಿಸಲು ಜನರು ಹಿಂಜರಿಯುವುದಕ್ಕೆ ಕೆಲವು ಪ್ರಾಯೋಗಿಕ ಕಾರಣಗಳಿವೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಹಿಂದಿನ ದಿನಗಳಲ್ಲಿ ವ್ಯಾಪಾರಿ ಹಡಗುಗಳು ತಮ್ಮ ಹೆಸರಿನಿಂದ ಬಂದರುಗಳಲ್ಲಿ ಜನಪ್ರಿಯವಾಗಿದ್ದವು.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಜನಪ್ರಿಯವಾಗಿದ್ದ ಹಡಗುಗಳ ಹೆಸರನ್ನು ಬದಲಿಸಿದರೆ ವ್ಯಾಪಾರದ ಸಮಯದಲ್ಲಿ ಹಡಗಿನ ಕ್ಯಾಪ್ಟನ್ ಹಾಗೂ ಸಿಬ್ಬಂದಿಗಳಿಗೆ ಸಮಸ್ಯೆ ಉಂಟಾಗಬಹುದು ಎಂಬ ಕಾರಣಕ್ಕೆ ಹಡಗುಗಳ ಹೆಸರನ್ನು ಬದಲಿಸಲು ಹಿಂದೇಟು ಹಾಕುತ್ತಾರೆ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಆಧುನಿಕವಾಗಿ ಎಷ್ಟೇ ಮುಂದುವರಿದರೂ ಕೂಡಾ ಹಡಗು ಉದ್ಯಮದಲ್ಲಿ ಇಂದಿಗೂ ಇದೇ ರೀತಿಯ ಕೆಲವು ಕಟ್ಟು ಪಾಡುಗಳನ್ನು ತಪ್ಪದೇ ಅನುಸರಿಸಲಾಗುತ್ತದೆ.

ಹಡಗುಗಳ ಮೂಲ ಹೆಸರು ಬದಲಿಸದಿರಲು ಕಾರಣಗಳಿವು

ಹಡಗುಗಳ ಮೂಲ ಹೆಸರು ಬದಲಿಸದಿರಲು ಇನ್ನು ಯಾವೆಲ್ಲಾ ಕಾರಣಗಳಿರಬಹುದು ಮತ್ತು ಇಂತಹ ಆಚರಣೆಗಳ ಕುರಿತು ನಿಮ್ಮ ಅಭಿಪ್ರಾಯ ಏನು ತಿಳಿಸಿ.

Most Read Articles

Kannada
English summary
Blind beliefs behind renaming of ships. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X