ರನ್ವೇಯಲ್ಲೇ ಬೋಯಿಂಗ್ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

By Nagaraja

ಫೋರಿಡಾ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗಲು ಸಜ್ಜಾಗಿ ನಿಂತಿದ್ದ ಬೋಯಿಂಗ್ 767 ಎಂಜಿನ್‌ನಲ್ಲಿ ಬೆಂಕಿ ತಗಲಿರುವ ಘಟನೆ ಬೆಳಕಿಗೆ ಬಂದಿದೆ. ಫ್ಲೋರಿಡಾದಿಂದ ವೆನೆಜುವೆಲಾಗೆ ಹಾರಲು ತಯಾರಾಗಲು ನಿಂತಿದ್ದ ವಿಮಾನಕ್ಕೆ ಇಂತಹದೊಂದು ದುರ್ಗತಿ ಎದುರಾಗಿದೆ.

Also Read: ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ! ಮುಂದಕ್ಕೆ ಓದಿ

ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ 101 ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಗಳಲ್ಲಿ 15 ಮಂದಿ ಗಾಯಗೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

ರನ್ವೇಯಲ್ಲೇ ಬೋಯಿಂಗ್ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

ಡೈನಾಮಿಕ್ ಇಂಟರ್ ನ್ಯಾಷನಲ್ ಏರ್ ವೇಸ್ ಗೆ ಸೇರಿದ ಬೋಯಿಂಗ್ 767-200ಇಆರ್ ವಿಮಾನವು ಅವಘಡಕ್ಕೀಡಾಗಿತ್ತು.

ರನ್ವೇಯಲ್ಲೇ ಬೋಯಿಂಗ್ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

ಪೈಲಟ್ ಸಯಮಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ಮಹಾ ದುರಂತ ತಪ್ಪಿದೆ.

ರನ್ವೇಯಲ್ಲೇ ಬೋಯಿಂಗ್ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬೆನ್ನಲ್ಲೇ ಸುತ್ತು ಮುತ್ತಲು ದಟ್ಟಾವಾದ ಹೊಗೆ ಹಬ್ಬಿತ್ತು.

ರನ್ವೇಯಲ್ಲೇ ಬೋಯಿಂಗ್ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

ಘಟನೆಗೆ ಸಂಬಂಧಿಸಿದಂತೆ ತನಿಖೆಯ ಬಳಿಕವಷ್ಟೇ ನಿಖರ ಕಾರಣ ತಿಳಿದು ಬರಲಿದೆ.

ರನ್ವೇಯಲ್ಲೇ ಬೋಯಿಂಗ್ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

ಪ್ರತ್ಯಕ್ಷದರ್ಶಿಯ ಪ್ರಕಾರ ಇದೊಂದು ಹಾಲಿವುಡ್ ಸಿನೆಮಾ ಮಾದರಿಯಲ್ಲಿತ್ತು. ಪ್ರಯಾಣಿಕರು ನಿಜಕ್ಕೂ ಭಯಭೀತರಾಗಿದ್ದರು ಎಂದು ವಿವರಿಸುತ್ತಾರೆ.

ರನ್ವೇಯಲ್ಲೇ ಬೋಯಿಂಗ್ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

ಅಷ್ಟಕ್ಕೂ ಕಳೆದ ಗುರುವಾರ ರಾತ್ರಿ ಈ ಬೆಂಕಿ ಪ್ರಕರಣ ನಡೆದಿದ್ದು, ತುರ್ತಾಗಿ ನಡೆಸಿರುವ ರಕ್ಷಣಾ ಕಾರ್ಯಾಚರಣೆಯಿಂದಾಗಿ ಎಲ್ಲರೂ ಅಪಾಯದಿಂದ ಪಾರಾಗುವಂತಾಗಿದೆ.

ರನ್ವೇಯಲ್ಲೇ ಬೋಯಿಂಗ್ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

ಚಂಡಮಾರುತಕ್ಕೆ ಸಿಲುಕಿದ ವಿಮಾನ; ಕೊನೆಯ ಕ್ಷಣ ಸೃಷ್ಟಿಸಿದ ಆತಂಕ! ರೋಚಕ ಸುದ್ದಿ ಇಲ್ಲಿ ಓದಿ

More from DriveSpark

Article Published On: Monday, November 2, 2015, 11:02 [IST]
English summary
Boeing 767 engine catches fire on runway
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+