ಬುಗಾಟಿ ನಿರ್ವಹಣಾ ವೆಚ್ಚ ಖಾಸಗಿ ಜೆಟ್‌ಗಿಂತಲೂ ದುಬಾರಿ

By Nagaraja

ಹಾಗೊಂದು ವೇಳೆ ನೀವು ಬುಗಾಟಿ ಸೂಪರ್ ಕಾರನ್ನು ಹೊಂದಿರುವೀರಾ? ಹಾಗಿದ್ದರೆ ಈ ವಾರ್ತೆಯನ್ನು ಕೇಳಿದಾಕ್ಷಣ ನಿಮ್ಮ ಕೈ ಕಾಲು ಬೆವರಿಳಿಯಲು ಶುರುವಾಗಲಿದೆ. ಏಕೆಂದರೆ ಆಟೋ ವಲಯಗಳಿಂದ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಬುಗಾಟಿ ಕಾರೊಂದರ ನಿರ್ವಹಣಾ ವೆಚ್ಚವು ಖಾಸಗಿ ಜೆಟ್‌ಗಿಂತಲೂ ದುಬಾರಿಯಂತೆ!

Also Read: ಕಾರಿಗಿಂತಲೂ ದುಬಾರಿ ಸೈಕಲ್ ಅಂದ್ರೆ ಹೆಂಗಿರಬೇಕು? ಮುಂದಕ್ಕೆ ಓದಿ

ಸಾಮಾನ್ಯ ಕಾರುಗಳನ್ನು ಸರ್ವೀಸ್ ವೆಚ್ಚ ಕಡಿಮೆಯಾಗಿರುತ್ತದೆ. ಇನ್ನು ದುಬಾರಿ ಕಾರುಗಳ ನಿರ್ವಹಣಾ ಸ್ವಲ್ಪ ಮಾತ್ರ ದುಬಾರಿ ಆಗಲಿದೆ ಅಂದುಕೊಂಡರೆ ತಪ್ಪಾದಿತು. ಇದಕ್ಕೆ ಬುಗಾಟಿಯ ನಿರ್ವಹಣಾ ವೆಚ್ಚವೇ ಉದಾಹರಣೆಯಾಗಿದೆ.

ಬುಗಾಟಿ ನಿರ್ವಹಣಾ ವೆಚ್ಚ ಖಾಸಗಿ ಜೆಟ್‌ಗಿಂತಲೂ ದುಬಾರಿ

ಬಲ್ಲ ಮೂಲಗಳ ಪ್ರಕಾರ ಬುಗಾಟಿ ವೆರೋನ್ ಗ್ರ್ಯಾಂಡ್ ಸ್ಪೋರ್ಟ್ ವಾರ್ಷಿಕ ನಿರ್ವಹಣಾ ವೆಚ್ಚವು ಖಾಸಗಿ ಜೆಟ್ ಗಿಂತಲೂ ದುಬಾರಿಯಾಗಿದೆ.

ಬುಗಾಟಿ ನಿರ್ವಹಣಾ ವೆಚ್ಚ ಖಾಸಗಿ ಜೆಟ್‌ಗಿಂತಲೂ ದುಬಾರಿ

ಹಾಗಿದ್ದರೆ ನೀವು ಖಾಸಗಿ ಜೆಟ್ ವಿಮಾನವನ್ನೇ ಖರೀದಿಸುವುದು ಹೆಚ್ಚು ಸೂಕ್ತ ಎಂದು ಆಟೋ ವಲಯಗಳು ತಿಳಿಸುತ್ತದೆ.

ಬುಗಾಟಿ ನಿರ್ವಹಣಾ ವೆಚ್ಚ ಖಾಸಗಿ ಜೆಟ್‌ಗಿಂತಲೂ ದುಬಾರಿ

ವರದಿಗಳ ಪ್ರಕಾರ ಬುಗಾಟಿ ವೆರೋನ್ ವಾರ್ಷಿಕ ನಿರ್ವಹಣಾ ವೆಚ್ಚ 3,00,000 ಅಮೆರಿಕನ್ ಡಾಲರ್ ತಗಲುತ್ತದೆ. ಇದರಲ್ಲಿ 10,000 ಅಮೆರಿಕನ್ ಡಾಲ್ ಚಕ್ರ ಬದಲಾಯಿಸಲು (ಪ್ರತಿ 2,500 ಮೈಲುಗಳಿಗೆ) ತಗುಲಲಿದೆ.

ಬುಗಾಟಿ ನಿರ್ವಹಣಾ ವೆಚ್ಚ ಖಾಸಗಿ ಜೆಟ್‌ಗಿಂತಲೂ ದುಬಾರಿ

ಇನ್ನೊಂದೆಡೆ 2,200 ಅಮೆರಿಕನ್ ಡಾಲರ್ ದುಬಾರಿಯ ಮಿಡ್ ಸೈಜ್ ಖಾಸಗಿ ವಿಮಾನ ನಿರ್ವಹಣೆಗೆ ವಾರ್ಷಿಕವಾಗಿ ಎರಡು ಲಕ್ಷ ಅಮೆರಿಕನ್ ಡಾಲರುಗಳಷ್ಟೇ ತಗುಲಲಿದೆ.

ಬುಗಾಟಿ ನಿರ್ವಹಣಾ ವೆಚ್ಚ ಖಾಸಗಿ ಜೆಟ್‌ಗಿಂತಲೂ ದುಬಾರಿ

ಒಟ್ಟಿನಲ್ಲಿ ರೂಪದರ್ಶಿಯೊಂದಿಗೆ ಡೇಟಿಂಗ್ ಮಾಡುವುದು ಅತಿ ದುಬಾರಿ ಅಂದುಕೊಂಡಿದ್ದರೆ ತಪ್ಪಾದಿತು. ಯಾಕೆಂದರೆ ಸೂಪರ್ ಕಾರುಗಳ ಅಂದತೆಯ ಪ್ರತೀಕವಾಗಿರುವ ಬುಗಾಟಿ ವೆರೋನ್ ಇದಕ್ಕಿಂತಲೂ ಹತ್ತು ಪಟ್ಟು ಬೆಳೆ ಬಾಳುತ್ತಾಳೆ.

ಇವನ್ನೂ ಓದಿ

ರೋಲ್ಸ್ ರಾಯ್ಸ್ 14 ಅತಿ ದುಬಾರಿ ಕಾರುಗಳು

More from DriveSpark

Article Published On: Monday, October 26, 2015, 16:51 [IST]
English summary
Bugatti veyron maintenance cost as much as private jet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+