ಪೊಲೀಸ್ ಕಾರಿನ ಮೇಲೆ ನಾಯಿಗಳ ಹಾವಳಿ

Written By:

ನಿಮಗೂ ಇಂತಹ ಅನುಭವ ಎದುರಾಗಿರಬಹುದು. ನಿಮ್ಮ ಕಾರು ಅಥವಾ ಬೈಕ್‌ಗಳಲ್ಲಿ ಸಂಚರಿಸುತ್ತಿರುವಾಗ ಅಚಾನಕ್ ಆಗಿ ಬೊಗಳೆ ನಾಯಿಗಳ ಹಾವಳಿ ಪ್ರಾರಂಭವಾಗುತ್ತಿದೆ.

ಸಾಮಾನ್ಯವಾಗಿ ಇದು ತಮ್ಮ ಪ್ರದೇಶಕ್ಕೆ ಯಾರಾದರೂ ಪ್ರವೇಶಿಸಿದಾಗ ಶ್ವಾನಗಳಿಂದ ಉಂಟಾಗುವ ಸಹಜ ಪ್ರಕ್ರಿಯೆಯಾಗಿದೆ. ಆದರೆ ನಾವಿಂದು ಪರಿಚಯಿಸುವ ವೀಡಿಯೋದಲ್ಲಿ ಪೊಲೀಸ್ ಕಾರೊಂದಕ್ಕೆ ನಾಯಿಗಳ ಹಾವಳಿಯನ್ನು ತೋರಿಸಿಕೊಡಲಿದ್ದೇವೆ.

ಇಲ್ಲಿ ದೊಡ್ಡ ತಲೆಯ ಜಾತಿಗೆ ಸೇರಿದ ಬುಲ್ ಡಾಗ್ ಎಂದು ಕರೆಯಲ್ಪಡುವ ಶ್ವಾನಗಳು ದಾಳಿಗೆ ನೇತೃತ್ವ ವಹಿಸಿವೆ. ಪ್ರಸ್ತುತ ಘಟನೆ ಅಮೆರಿಕದಲ್ಲಿ ನಡಿದಿದ್ದು, ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಡುತ್ತಿದೆ.

To Follow DriveSpark On Facebook, Click The Like Button
 Bulldogs Take On Cop Car
Read more on video ವೀಡಿಯೋ
English summary
We've heard of fender benders but this particular one takes the cake. Dogs are known to chase after cars in their territory, relieve themselves on tyres, but possessing a taste for bumpers?
Story first published: Friday, April 25, 2014, 14:47 [IST]
Please Wait while comments are loading...

Latest Photos