ಬಸ್ ಬ್ರೇಕ್ ಫೇಲ್; ರೋಚಕ ವೀಡಿಯೋ ವೀಕ್ಷಿಸಿ

Written By:

ಬಸ್ಸಿನಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುವತ್ತಿರುವ ಸಂದರ್ಭದಲ್ಲಿ ಬ್ರೇಕ್ ಫೇಲ್ ಆದರೆ ಏನು ಮಾಡುವೀರಿ? ನೂರಾರು ಕೋಟಿ ದೇವರನ್ನು ಬೇಡಿಕೊಂಡರೂ ಯಾವುದೇ ಪ್ರಯೋಜನ ಸಿಗಲಾರದು.

ಯಾಕೆಂದರೆ ಆವಾಗಲೇ ಬಸ್ಸು ತನ್ನ ನಿಯಂತ್ರಣ ಕಳೆದುಕೊಂಡಿರುತ್ತದೆ. ಇದರಿಂದಾಗಿ ಚಾಲಕನಿಂದಲೂ ಏನನ್ನು ಮಾಡಲು ಸಾಧ್ಯವಾಗದು. ಇಂತಹದೊಂದು ಘಟನೆ ವಿದೇಶದಿಂದ ವರದಿಯಾಗಿದೆ.

ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ಮಾರ್ಗ ಮಧ್ಯೆದಲ್ಲೇ ಉರುಳುತ್ತದೆ. ಆದರೆ ಆ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯವುಂಟಾಗಿರುವುದು ಬಹುಶ: ಆ ಸರ್ವಶಕ್ತ ದೇವರ ಕೃಪೆಯಿಂದಾಗಿರಬೇಕು. ಅಂದ ಹಾಗೆ ರಷ್ಯಾದಿಂದ ಈ ಘಟನೆ ವರದಿಯಾಗಿದೆ.

ಇಲ್ಲಿದೆ ನೋಡಿ ರೋಚಕ ವೀಡಿಯೋ

<iframe width="600" height="450" src="//www.youtube.com/embed/UUV9BwVg_zU?rel=0" frameborder="0" allowfullscreen></iframe>
English summary
Luckily no one was seriously injured after a bus with failed brakes crashes down onto another road narrowly missing another bus
Story first published: Saturday, August 30, 2014, 13:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark