ಕಾರು ಎಂಜಿನ್‌ನಿಂದ ಮೂಡಿಬಂದ ಆಕರ್ಷಕ ಕಾಫಿ ಟೇಬಲ್‌ಗಳು

By Nagaraja

ಸುಂದರವಾದ ಮನೆ ಅದರಲ್ಲಿ ಚಿತ್ತಾಕರ್ಷಕ ಪಿಠೋಪಕರಣಗಳು ಪ್ರತಿಯೊಬ್ಬರ ಕನಸಾಗಿರುತ್ತದೆ. ಇದು ನಿಮ್ಮ ಲಿವಿಂಗ್ ಕೋಣೆಯನ್ನು ಇನ್ನಷ್ಟು ಜೀವಂತವಾಗಿಸುತ್ತದೆ.

ನೀವು ಎಂದಾದರೂ ಕಾರು ಎಂಜಿನ್‌ನಿಂದ ನಿರ್ಮಾಣವಾದ ಕಾಫಿ ಟೇಬಲ್ ಬಗ್ಗೆ ಕೇಳಿರುವೀರಾ? ಹೌದು ಇಂದಿನ ಈ ಲೇಖನದಲ್ಲಿ ಈ ಬಗ್ಗೆ ಚರ್ಚಿಸಲಿದ್ದೇವೆ. ಕಾರು ಎಂಜಿನ್ ತಳಹದಿಯಲ್ಲಿ ಇದನ್ನು ತಯಾರಿಸಲಾಗಿದೆ.

ಕಾರು ಎಂಜಿನ್‌ನಿಂದ ಮೂಡಿಬಂದ ಆಕರ್ಷಕ ಕಾಫಿ ಟೇಬಲ್‌ಗಳು

ವಾಹನ ಪ್ರಿಯರು ತಮ್ಮ ಮನೆ ಆಕರ್ಷವಾಗಿ ಕಾಣುವ ನಿಟ್ಟಿನಲ್ಲಿ ಕಾರು ಬಿಡಿಭಾಗದಿಂದಲೇ ಲಿವಿಂಗ್ ಕೋಣೆಯನ್ನು ಆಲಂಕರಿಸುತ್ತಾರೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾರು ಉತ್ಸಾಹಿಗಳು ಕಾರು ಎಂಜಿನ್‌ನಿಂದಲೇ ಕಾಫಿ ಟೇಬಲ್ ನಿರ್ಮಿಸಿದ್ದಾರೆ.

ಕಾರು ಎಂಜಿನ್‌ನಿಂದ ಮೂಡಿಬಂದ ಆಕರ್ಷಕ ಕಾಫಿ ಟೇಬಲ್‌ಗಳು

ಬ್ರಿಟನ್ ಮೂಲದ ವ್ಯಕ್ತಿಯೊರ್ವರು ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅಲ್ಲದೆ ಇದಕ್ಕಾಗಿ ಎಂಜಿನ್ ಕಾಫಿ ಟೇಬಲ್ಸ್ ಡಾಟ್ ಕೊ ಡಾಟ್ ಯುಕೆ ಎಂಬ ವೆಬ್‌ಸೈಟ್ ಸಹ ರೂಪಿಸಿದ್ದಾರೆ.

ಕಾರು ಎಂಜಿನ್‌ನಿಂದ ಮೂಡಿಬಂದ ಆಕರ್ಷಕ ಕಾಫಿ ಟೇಬಲ್‌ಗಳು

ಅವರ ಪ್ರಕಾರ 2011ರಲ್ಲಿ ಅಲ್ಪಾ ರೊಮಿಯೋ ಜಿಟಿಟಿ ವಿ6 ಕಾರಿನ ಎಂಜಿನ್ ಬದಲಾವಣೆಗೆ ನಿಂತಾಗ ತಮ್ಮ ಸ್ನೇಹಿತರಿಂದ ಇಂತಹದೊಂದು ಕಾಫಿ ಟೇಬಲ್ ನಿರ್ಮಾಣದ ಬಗ್ಗೆ ಯೋಚನೆ ಹೊಳೆದಿತ್ತು.

ಕಾರು ಎಂಜಿನ್‌ನಿಂದ ಮೂಡಿಬಂದ ಆಕರ್ಷಕ ಕಾಫಿ ಟೇಬಲ್‌ಗಳು

ಇಲ್ಲಿಂದ ಬಳಿಕ ಸಿದ್ಧಗೊಂಡ ಜಿಟಿವಿ ಕಾರು ಟೇಬಲ್‌ಗೆ ಎಲ್ಲ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂಬುದನ್ನು ವಿವರಿಸುತ್ತಾರೆ.

ಕಾರು ಎಂಜಿನ್‌ನಿಂದ ಮೂಡಿಬಂದ ಆಕರ್ಷಕ ಕಾಫಿ ಟೇಬಲ್‌ಗಳು

ತದಾ ಬಳಿಕ ಒಂದು ವರ್ಷದ ಅವಧಿಯಲ್ಲೇ ಬಿಎಂಡಬ್ಲ್ಯು ಎಂ3, ಫೋರ್ಡ್ ವಿ4, ಸುಬರು ಬಾಕ್ಸರ್, ವಾಕ್ಸಲ್ 1600 ಮುಂತಾದ 20ಕ್ಕೂ ಹೆಚ್ಚು ಕಾರುಗಳ ಎಂಜಿನ್‌ಗೆ ಕಾಫಿ ಟೇಬಲ್ ಸ್ಪರ್ಶ ನೀಡಿದ್ದರು.

ಕಾರು ಎಂಜಿನ್‌ನಿಂದ ಮೂಡಿಬಂದ ಆಕರ್ಷಕ ಕಾಫಿ ಟೇಬಲ್‌ಗಳು

ಕೇವಲ ಕಾಫಿ ಟೇಬಲ್ ಮಾತ್ರವಲ್ಲದೆ ವಿಂಟೇಜ್ ಕಾರುಗಳ ಸೋಫಾ ಸೆಟ್ ಅಲ್ಲದೆ ಮನೆಯ ಆಲಂಕಾರಕ್ಕೆ ಬೇಕಾದ ಎಲ್ಲ ರೀತಿಯ ಪಿಠೋಕರಣಗಳನ್ನು ಕಾರು ಬಿಡಿಭಾಗದಿಂದಲೇ ತಯಾರಿಸುತ್ತಾರೆ.

ಕಾರು ಎಂಜಿನ್‌ನಿಂದ ರಚನೆಯಾದ ಕಾಫಿ ಟೇಬಲ್‌ಗಳು

ಕಾರು ಎಂಜಿನ್‌ನಿಂದ ರಚನೆಯಾದ ಕಾಫಿ ಟೇಬಲ್‌ಗಳು

ಆಲ್ಪಾ ರೊಮಿಯೊ ವಿ6,

ಫೋಕ್ಸ್‌ವ್ಯಾಗನ್ ಬೀಟ್ಲ್,

ಫೆರಾರಿ ವಿ8,

ಬಿಎಂಡಬ್ಲ್ಯು ವಿ12,

ಬಿಎಂಡಬ್ಲ್ಯು ಎಂ3,

ಬಿಎಂಡಬ್ಲ್ಯು ವಿ8

ಕಾರು ಎಂಜಿನ್‌ನಿಂದ ರಚನೆಯಾದ ಕಾಫಿ ಟೇಬಲ್‌ಗಳು

ಕಾರು ಎಂಜಿನ್‌ನಿಂದ ರಚನೆಯಾದ ಕಾಫಿ ಟೇಬಲ್‌ಗಳು

ಎಫ್ ಕಾಫಿ ಟೇಬಲ್ ,

ಆಡಿ ವಿ8, ಫೋರ್ಡ್ ವಿ6,

ಫೋರ್ಡ್ ವಿ4,

ಕ್ಲಾಸಿಕ್ ಮಿನಿ ಟೇಬಲ್

ಕಾರು ಎಂಜಿನ್‌ನಿಂದ ರಚನೆಯಾದ ಕಾಫಿ ಟೇಬಲ್‌ಗಳು

ಕಾರು ಎಂಜಿನ್‌ನಿಂದ ರಚನೆಯಾದ ಕಾಫಿ ಟೇಬಲ್‌ಗಳು

ರೋವರ್ ವಿ8,

ಲಂಬೋರ್ಗಿನಿ,

ಫಿಯೆಟ್ 650 ಮತ್ತು

ಜಾಗ್ವಾರ್ ವಿ8

More from DriveSpark

Article Published On: Thursday, October 30, 2014, 10:07 [IST]
English summary
Since it's hard for most people to fit an entire car in your living room, a better way to show off your refined taste in automotive appointments is with an engine block coffee table.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+