ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

By Nagaraja

ಕಾರು ಮಾರ್ಪಾಡು ಅಥವಾ ಕಾರು ಮೋಡಿಫಿಕೇಷನ್ಸ್ ಆಟೋಮೊಬೈಲ್ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ಸಾಮಾನ್ಯ ಪದ. ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಇದನ್ನು ಅನುಸರಿಸುತ್ತಿವೆ. ನೂತನ ಮಾದರಿಯೊಂದು ಬಿಡುಗಡೆಯಾದ ಒಂದೆರಡು ವರ್ಷಗಳಲ್ಲಿ ಅದರ ಪರಿವರ್ತಿತ ಆವೃತ್ತಿ ಪರಿಚಯಿಸುವುದು ವಾಡಿಕೆ. ಈ ಮೂಲಕ ಅಂತಹ ನಿರ್ದಿಷ್ಟ ಮಾದರಿಯ ಬೇಡಿಕೆಯನ್ನು ಕಾಯ್ದುಕೊಳ್ಳಲಾಗುತ್ತದೆ.

ಇವನ್ನೂ ಆಸ್ವಾದಿಸಿ: ಮೊದಲ ಚುಂಬನ ದಂತ ಭಗ್ನ..!

ಬಹುತೇಕ ಇಂತಹ ಸಂದರ್ಭಗಳಲ್ಲಿ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಕಾರು ಮಾರ್ಪಡು ಬಗ್ಗೆ. ನಾವಿಲ್ಲಿ ಹಂಚಿಕೊಳ್ಳಲಿರುವ ಪರಿಷ್ಕೃತ ಕಾರುಗಳನ್ನು ನೋಡಿದರೆ ನಿಮ್ಮಲ್ಲಿ ಹಲವು ಭಾವನೆಗಳು ಉಂಟಾಗಲಿದೆ. ಕೆಲವೊಂದು ಚಿತ್ರಗಳು ನಿಮ್ಮಲ್ಲಿ ನಗು ಬರಿಸಿದರೆ ಮತ್ತೊಂದರಲ್ಲಿ ಭಯ ಭೀತಿ ಹುಟ್ಟಿಸಲಿದೆ. ಸಂಪೂರ್ಣವಾಗಿಯೂ ವಾಹನ ಪ್ರೇಮಿಗಳಿಗೆ ಮೀಸಲಾಗಿರುವ ಈ ಸರಣಿ ಲೇಖನ ಸರಮಾಲೆಯನ್ನು ನಾವಿಲ್ಲಿ ಆರಂಭಿಸುತ್ತಿದ್ದು, ಪ್ರತಿ ಲೇಖನದಲ್ಲಿ ತಲಾ 10 ಚಿತ್ರಗಳನ್ನು ನಿಮ್ಮ ಮುಂದೆ ತೆರೆದಿಡಲಾಗುವುದು. ಪ್ರತಿ ಶುಕ್ರವಾರ ನಿಮ್ಮ ಕನ್ನಡ ಡ್ರೈವ್‌ಸ್ಪಾರ್ಕ್ ಪುಟವನ್ನು ತೆರೆದು ನೋಡಿದರೆ ನೀವಿದನ್ನು ಆಸ್ವಾದಿಸಬಲ್ಲಿರಿ. ಹಾಗಿದ್ದರೆ ಇನ್ಯಾಕೆ ತಡ ಕಾರು ಮೋಡಿಫಿಕೇಷನ್ಸ್ ಆಕರ್ಷಕ ಚಿತ್ರಗಳನ್ನು ನೋಡಿ ಆನಂದಿಸಿರಿ...

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ವಾಹನ ಉತ್ಸಾಹಿಗಳು ಸದಾ ಹೊಸತನವನ್ನು ಬಯಸುತ್ತಾರೆ. ಇದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ತನ್ನ ಕಾರು ವಿಭಿನ್ನವಾಗಿ ಕಾಣಿಸಿಕೊಳ್ಳಬೇಕೆಂಬ ಕಾರು ಮಾಲಿಕನ ಬಯಕೆ ಈಡೇರಿದ ಕ್ಷಣ

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ಸೂಕ್ಷ್ಮವಾಗಿ ಗಮನಿಸಿದರೆ ಕಾರಿನ ಚಕ್ರವು ನಿಮ್ಮ ಗಮನ ಸೆಳೆಯಬಹುದು.

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ಕಾರ್ವೆಟ್ ಕಾರಿನ ಬ್ಯೂಟಿ

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ವಿಂಟೇಜ್ ಕಾರಿಗೆ ಚರ್ಮದ ಹೋದಿಕೆ

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ವಿಭನ್ನತೆ ಸಾರುವ ಫ್ರಂಟ್ ಗ್ರಿಲ್

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ಗುಲಾಬಿ ಬಣ್ಣದ ಕಾರು ಇಷ್ಟವೇ?

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ಎಂಜಿನ್‌ನಿಂದ ಅಗತ್ಯವಲ್ಲದ ಹಬೆ ಹೊರಕ್ಕೆ ಹೋಗುವ ಮಾರ್ಗವನ್ನು ಎಕ್ಸಾಸ್ಟ್ ಎನ್ನುತ್ತಾರೆ. ಆದರೆ ಇಂತಹದೊಂದು ಎಕ್ಸಾಸ್ಟ್ ನೀವು ಎಲ್ಲಿಯೂ ನೋಡಿರಲಾರದು ಅಲ್ಲವೇ?

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ಬೊನೆಟ್ ವಿನ್ಯಾಸ ಸೂಕ್ಷ್ಮವಾಗಿ ಗಮನಿಸಿ

ನಿಮ್ಮ ಟೇಸ್ಟಿಗೆ ತಕ್ಕಂತೆ ಕಾರು ಮಾರ್ಪಾಡು; ನೋಡಿ ಅಮೇಜಿಂಗ್ ಕಲೆಕ್ಷನ್ಸ್!

ವಿಚಿತ್ರ ಚಕ್ರಗಳನ್ನು ಹೊಂದಿರುವ ಕಾರಿದು. ಇದು ಎಷ್ಟು ದೂರ ಸಾಗಬಲ್ಲದು ಎಂಬುದು ದೇವರೇ ಬಲ್ಲ. ಸದ್ಯ ನಮ್ಮ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮೆರೆಯದಿರಿ.

More from DriveSpark

Article Published On: Friday, July 4, 2014, 10:08 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+