ಕಾರ್‌ಪಾರ್ಕ್- ನಾಯಿಗೂ ಕೊಡಿ ಮರ್ಯಾದೆ..!
ಸದಾ ವಾಹನ ಸುದ್ದಿ ಓದುವ ನಮ್ಮ ಓದುಗರಿಗೆ ಈ ವೀಡಿಯೋ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಉತ್ತಮ ಅವಕಾಶವಾಗಿರಲಿದೆ. ನಾವು ದಿನನಿತ್ಯ ಕಾರ್ಟೂನ್ ಚಾನೆಲ್‌ನಲ್ಲಿ ಬರುವ ಹಲವಾರು ವೀಡಿಯೋಗಳನ್ನು ನೋಡಿ ಆನಂದಿಸಿರುತ್ತೇವೆ.
ಹಾಗಿರುವಾಗ ಕಾರಿಗೆ ಸಂಬಂಧಪಟ್ಟ ಕಾರ್ಟೂನ್ ವೀಡಿಯೋವನ್ನು ಎಲ್ಲದರೂ ವೀಕ್ಷಿಸಿದ್ದೀರಾ? ಹೌದು ಲಂಡನ್ ಬರ್ಡ್ ಬಾಕ್ಸ್ ಸ್ಟುಡಿಯೋ 'ಕಾರ್‌ಪಾರ್ಕ್' ಎಂಬ ಕಾರ್ಟೂನ್ ವೀಡಿಯೋ ನಿರ್ಮಿಸಿದ್ದು, ಸಾಮಾಜಿಕ ಜಾಲತಾಣ ಯ್ಯೂಟ್ಯೂಬ್‌ನಲ್ಲಿ ಹೆಚ್ಚು ಮನ್ನಣೆಗೆ ಪಾತ್ರವಾಗಿದೆ.
ಶ್ರೀಮಂತರು ತಮ್ಮ ಪಯಣದ ವೇಳೆ ಸಾಕು ಪ್ರಾಣಿಗಳನ್ನು ತಮ್ಮ ಜತೆಗೆ ಸಾಗಿಸುವ ದೃಶ್ಯ ಸಾಮಾನ್ಯ. ಆದರೆ ಇಂತಹ ಪ್ರಸಂಗ ಇತರ ಯಾತ್ರಿಕರಿಗೂ ತೊಂದರೆಯನ್ನುಂಟು ಮಾಡಬಹುದು.
ಪ್ರಾಣಿಗಳಿಗೂ ಮರ್ಯಾದೆ ಕೊಡಿ ಎಂಬದು ಕಾರ್ಟೂನ್ ವೀಡಿಯೋದ ಉದ್ದೇಶವಾಗಿದೆ. ಹಾಗಿದ್ದರೆ ಈ ವೀಡಿಯೋವನ್ನು ಎಂಜಾಯ್ ಮಾಡಿ...
<center><iframe width="100%" height="450" src="//www.youtube.com/embed/iTWuZav-elY?rel=0" frameborder="0" allowfullscreen></iframe></center>


Click it and Unblock the Notifications









