ಹ್ಯಾರಿ ಪೋಟರ್ ನಾಯಕಿ ಎಮ್ಮಾ ವಾಟ್ಸನ್ ಕಾರು ಪ್ರೇಮ
ತಮ್ಮ ಆಡಂಬರ ಶೈಲಿಗೆ ಅನುಗುಣವಾಗಿ ಸೆಲೆಬ್ರಿಟಿಗಳು ಐಷಾರಾಮಿ ಕಾರುಗಳನ್ನು ಹೊಂದಿರುವುದು ಸಾಮಾನ್ಯ. ಆದರೆ ಇವೆಲ್ಲದರಕ್ಕಿಂತಲೂ ಸ್ವಲ್ಪ ವಿಭಿನ್ನವಾಗಿರುವ ಆಂಗ್ಲ ನಟಿ ಹಾಗೂ ರೂಪದರ್ಶಿ ಎಮ್ಮಾ ವಾಟ್ಸನ್ ತಮ್ಮ ಕಾರು ಪ್ರೇಮವನ್ನು ಪ್ರದರ್ಶಿಸಿದ್ದಾರೆ.
ಬಹಳ ಚಿಕ್ಕ ವಯಸ್ಸಿನಿಂದಲೇ ಸಿನೆಮಾ ರಂಗಪ್ರವೇಶ ಮಾಡುವ ಮೂಲಕ ಗಮನ ಸೆಳೆದಿರುವ ಈ 23ರ ಹರೆಯದ ಚೆಲುವೆ ಹ್ಯಾರಿ ಪೋಟರ್ ಚಲನಚಿತ್ರ ಸರಣಿಯ ಮೂರು ಪ್ರಮುಖ ಪಾತ್ರಗಳಲ್ಲಿ ಒಂದಾದ ಹೆರ್ಮಿಯೋನ್ ಗ್ರಾಂಗೆರ್ ಪಾತ್ರವನ್ನು ಅಭಿನಯಿಸುವ ಮೂಲಕ ಪ್ರಸಿದ್ಧಿ ಪಡೆದವಳು. ಇಲ್ಲಿ ವಿಶೇಷ ಏನೆಂದರೆ ವಾಟ್ಸನ್ ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ಹೆರ್ಮಿಯೋನ್ ಪಾತ್ರವನ್ನು ನಿಭಾಯಿಸಿದ್ದರು.
ಇತರ ತಾರೆಯರಿಗಿಂತ ಭಿನ್ನವಾಗಿರುವ ಎಮ್ಮಾ ಟೊಯೊಟಾ ಪ್ರಯಾಸ್ ಕಾರನ್ನು ಇಷ್ಟಪಡುತ್ತಾರೆ. ಇದರ ದರ 30 ಲಕ್ಷ ರು. ಅಸುಪಾಸಿನಲ್ಲಿದೆ. ಹಾಗಿದ್ದರೆ ಬನ್ನಿ ಈ ಹಾಲಿವುಡ್ ಬೆಡಗಿಯ ಆಕರ್ಷಕ ಫೋಟೊ ಗ್ಯಾಲರಿಯನ್ನು ನೋಡೋಣ...

Toyota Prius

Toyota Prius

Toyota Prius

Toyota Prius

Toyota Prius

Toyota Prius

Toyota Prius

Toyota Prius

Toyota Prius

Toyota Prius

Toyota Prius

Toyota Prius

Toyota Prius



Click it and Unblock the Notifications