ಲಕಲಕ ಹೊಳೆಯುವ ಕಾರಲ್ಲಿ ಚೀನಾ ಮಾಡೆಲ್ ಮಿಂಚಿಂಗ್!

By Nagaraja

ಈಕೆ ಚೀನಾ ಮಾಡೆಲ್! ಪಡ್ಡೆ ಹುಡುಗರಲ್ಲಿ ಈಕೆಯ ಚಿತ್ರ ಕುತೂಹಲಕ್ಕೆ ಸೃಷ್ಟಿಸಿದರೆ ಸಭ್ಯರಲ್ಲಿ ಅಸಹ್ಯಕ್ಕೆ ಕಾರಣವಾಗಬಹುದು. ಅಷ್ಟಕ್ಕೂ ಇಲ್ಲಿ ಬಿಕಿನಿ ಬೇಬ್ಸ್‌ಗಳ ವಿಷಯ ಪ್ರಸ್ತಾಪಿಸಲು ಕಾರಣವೊಂದಿದೆ. ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಅದರಲ್ಲೂ ಪ್ರಮುಖವಾಗಿ ಕಾರು ಮಾರ್ಕೆಟ್‌ಗಳಲ್ಲಿ ಮಾಡೆಲಿಂಗ್‌ಗೆ ಹೆಚ್ಚಿನ ಬೇಡಿಕೆಯಿದೆಯಂತೆ.

ಜಗತ್ತಿನ ಬೆಳೆದು ಬರುತ್ತಿರುವ ಮಾರುಕಟ್ಟೆಯ ಪೈಕಿ ಅಗ್ರಪಂಕ್ತಿಯಲ್ಲಿ ಚೀನಾ ತಮ್ಮ ಮಾರಾಟವನ್ನು ಕುದುರಿಸಿಕೊಳ್ಳಲು ಕಾರು ಕಂಪನಿಗಳು ಹೆಚ್ಚಾಗಿ ಬೇಬ್ಸ್‌ಗಳನ್ನು ಬಳಸಿಕೊಳ್ಳುತ್ತಿದೆ. ಅಂತಹ ಮಾಡೆಲ್‌ಗಳ ಸಂಭಾವನೆ ಕೂಡಾ ತುಂಬಾ ದುಬಾರಿಯಾಗಿರುತ್ತದೆ.

ನಾವಿಂದು ಮಾಡೆಲನ್ನು ಪರಿಚಯಿಸಲಿದ್ದು, ಈಕೆಗೆ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್‌ನ ಸಿ63 ಎಎಂಜಿ ಕಾರೆಂದರೆ ತುಂಬಾ ಇಷ್ಟವಂತೆ! ಇನ್ನು ಲಕಲಕ ಮಿಂಚುವ ಕಾರಲ್ಲಿ ಚೆಂದುಳ್ಳಿ ತಾರೆ ತನ್ನ ಮಾಡೆಲಿಂಗ್ ಪ್ರದರ್ಶಿಸುವ ಅವಕಾಶವನ್ನು ಕಿಂಚಿತ್ತು ಮಿಸ್ ಮಾಡಿಕೊಂಡಿಲ್ಲ.

ಲಕಲಕ ಹೊಳೆಯುವ ಕಾರಲ್ಲಿ ಚೀನಾ ಮಾಡೆಲ್ ಮಿಂಚಿಂಗ್!

ನಮ್ಮೆಲ್ಲರ ನಡುವೆ ಚೀನಾ ಬ್ರಾಂಡ್ ಅಂದ ಮೇಲೆ ನೊ ಗ್ಯಾರಂಟಿ, ವಾರಂಟಿ ಎಂಭ ವ್ಯಾಖ್ಯಾನವಿದೆ. ಅಂದ ಹಾಗೆ ಈಕೆಗೆ ವಾರಂಟಿ ಇದೆಯೇ ಎಂದು ಮಾತ್ರ ಮರು ಪ್ರಶ್ನೆ ಹಾಕಬಾರದು.

ಲಕಲಕ ಹೊಳೆಯುವ ಕಾರಲ್ಲಿ ಚೀನಾ ಮಾಡೆಲ್ ಮಿಂಚಿಂಗ್!

ಜರ್ಮನಿಯ ಪ್ರಮುಖ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಜಗತ್ತಿನೆಲ್ಲೆಡೆ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಲಕಲಕ ಹೊಳೆಯುವ ಕಾರಲ್ಲಿ ಚೀನಾ ಮಾಡೆಲ್ ಮಿಂಚಿಂಗ್!

ನೇರಳೆ ಬಣ್ಣ ಮರ್ಸಿಡಿಸ್ ಕಾರಲ್ಲಿ ಚೀನಾ ಮಾಡೆಲ್ ಮಾದಕ ಫೋಸ್

ಲಕಲಕ ಹೊಳೆಯುವ ಕಾರಲ್ಲಿ ಚೀನಾ ಮಾಡೆಲ್ ಮಿಂಚಿಂಗ್!

ಮರ್ಸಿಡಿಸ್ ಬೆಂಝ್‌ ಸಿ63 ಎಎಂಜಿ ಕಾರನ್ನು ಚೀನಾಗೆ ಆಮದು ಮಾಡಿಕೊಳ್ಳಲಾಗುತ್ತದೆ. ಇದು 6.2 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಲಕಲಕ ಹೊಳೆಯುವ ಕಾರಲ್ಲಿ ಚೀನಾ ಮಾಡೆಲ್ ಮಿಂಚಿಂಗ್!

ಮರ್ಸಿಡಿಸ್ ಬೆಂಝ್‌ ಸಿ63 ಎಎಂಜಿ ಕೇವಲ 4.4 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ 280 ಕೀ.ಮೀ ಗರಿಷ್ಠ ವೇಗ ಪಡೆದುಕೊಳ್ಳಲಿದೆ.

More from DriveSpark

Article Published On: Tuesday, June 18, 2013, 19:04 [IST]
English summary
A gray day in Beijing, the wind is down and the pollution is up. We thus need some Bling and some Babe to makes things better. Fortunately, we have. This is an extremely pretty Chinese girl being very happy all over a purple Mercedes-Benz C63 AMG sedan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+