18 ಕಾರುಗಳ ಅಡಿಯಲ್ಲಿ ಚೀನಾ ಬಾಲಕಿಯ ಸ್ಕೇಟಿಂಗ್ ಚಮತ್ಕಾರ

By Nagaraja

ವಾಹನಗಳು ಕೇವಲ ಸಂಚಾರಕ್ಕಾಗಿ ಮಾತ್ರ ಬಳಕೆ ಮಾಡಲಾಗುತ್ತಿಲ್ಲ. ಇದೇ ಕಾರು, ಬೈಕ್ ಗಳಿಂದ ದಿನನಿತ್ಯ ಅನೇಕ ದಾಖಲೆಗಳು ಸೃಷ್ಟಿಯಾಗುತ್ತಲೇ ಇದೆ. ಇದಕ್ಕೊಂದು ತಾಜಾ ಉದಾಹರಣೆಯಲ್ಲಿ ನಾವಿಲ್ಲಿ ಕೊಡಲಿದ್ದೇವೆ.

ಸ್ಕೇಟಿಂಗ್ ಕ್ರೀಡೆಯಲ್ಲಿ ಪ್ರವೀಣೆಯಾಗಿರುವ ಚೀನಾ ಬಾಲಕಿ ಸಾಲಾಗಿ ನಿಂತಿರುವ 18 ಫೋರ್ಡ್ ಕಾರುಗಳ ಅಡಿಯಲ್ಲಿ ಸಂಚರಿಸುವ ಮೂಲಕ ನೂತನ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದಾರೆ.

18 ಕಾರುಗಳ ಅಡಿಯಲ್ಲಿ ಚೀನಾ ಬಾಲಕಿಯ ಸ್ಕೇಟಿಂಗ್ ಚಮತ್ಕಾರ

ನೆರೆದಿದ್ದವರನ್ನು ಕೆಲವು ಕ್ಷಣ ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಈಕೆ ಸಾಲಾಗಿ ನಿಂತಿರುವ 18ರಷ್ಟು ಫೋರ್ಡ್ ಎಡ್ಜ್ ಕಾಂಪಾಕ್ಟ್ ಎಸ್‌ಯುವಿ ಕಾರುಗಳ ಅಡಿಯಲ್ಲಿ ಸ್ಕೇಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದರು.

18 ಕಾರುಗಳ ಅಡಿಯಲ್ಲಿ ಚೀನಾ ಬಾಲಕಿಯ ಸ್ಕೇಟಿಂಗ್ ಚಮತ್ಕಾರ

ವಿದೇಶಗಳಲ್ಲಿ ಸ್ಕೀಟಿಂಗ್ ಹೆಚ್ಚು ಜನಪ್ರಿಯ ಕ್ರೀಡೆಯಾಗಿದ್ದು, ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕವರಾಗಿರುವಾಗಲೇ ಸ್ಕೇಟಿಂಗ್ ತರಬೇತಿ ಕೇಂದ್ರಕ್ಕೆ ರವಾನಿಸುತ್ತಾರೆ.

18 ಕಾರುಗಳ ಅಡಿಯಲ್ಲಿ ಚೀನಾ ಬಾಲಕಿಯ ಸ್ಕೇಟಿಂಗ್ ಚಮತ್ಕಾರ

ಈಗ ಫೋರ್ಡ್ ಎಡ್ಜ್ ಕಾರಿನ ಸನ್ಮುಖದಲ್ಲಿ ರೋಮಾಂಚನದ ಕ್ಷಣವನ್ನು ಸೃಷ್ಟಿ ಮಾಡುವಲ್ಲಿ ಈಕೆ ಯಶಸ್ವಿಯಾಗಿದ್ದಾರೆ.

18 ಕಾರುಗಳ ಅಡಿಯಲ್ಲಿ ಚೀನಾ ಬಾಲಕಿಯ ಸ್ಕೇಟಿಂಗ್ ಚಮತ್ಕಾರ

ಪ್ರಯತ್ನ ವಿಫಲವಾದ್ದಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಎಂಬುದು ಅರಿತುಕೊಂಡೇ ಚೀನಾ ಬಾಲಕಿ ಸವಾಲನ್ನು ಸ್ವೀಕರಿಸಿದ್ದಾರೆ.

18 ಕಾರುಗಳ ಅಡಿಯಲ್ಲಿ ಚೀನಾ ಬಾಲಕಿಯ ಸ್ಕೇಟಿಂಗ್ ಚಮತ್ಕಾರ

ಒಟ್ಟಿನಲ್ಲಿ ಈಕೆಯೀಗ ವಿವಿಧ ಮೂಲಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸದ್ಯ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

ರೋಚಕ ವಿಡಿಯೋ ವೀಕ್ಷಿಸಿ

More from DriveSpark

Article Published On: Wednesday, October 14, 2015, 16:40 [IST]
English summary
Chinese Girl Skates Under 18 Ford Edge Compact SUVs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+