ಅತಿ ಹೆಚ್ಚು ಅಂತರದ ವರೆಗೆ ಸೈಕಲ್ ಸ್ಟಾಪಿಂಗ್; ಭಾರತೀಯನ ಗಿನ್ನೆಸ್ ದಾಖಲೆ

By Nagaraja

ಮಗದೊಂದು ಗಿನ್ನೆಸ್ ದಾಖಲೆ ಭಾರತೀಯನ ಮಡಿಲಿಗೆ ಒಲಿದು ಬಂದಿದೆ. ಕಾರು, ಬೈಕ್ ಗಳಲ್ಲಿ ಅನೇಕ ರೀತಿಯ ದಾಖಲೆಗಳನ್ನು ನಾವು ನೋಡಿರುತ್ತೇವೆ. ಈಗ ಭಾರತೀಯನೊಬ್ಬ ಪರಿಸರ ಸ್ನೇಹಿ ಸೈಕಲ್ ನಲ್ಲಿ ವಿಶಿಷ್ಟ ದಾಖಲೆ ಸ್ಥಾಪಿಸಿದ್ದಾರೆ.

ಅತಿ ಹೆಚ್ಚು ಅಂತರದ ವರೆಗೆ ಸೈಕಲ್ ನಲ್ಲಿ ಸ್ಟಾಪಿಂಗ್ ಮಾಡುವುದು ನಿಜಕ್ಕೂ ಸವಾಲಿನ ವಿಷಯವಾಗಿದೆ. ಈ ಎಲ್ಲ ಸವಾಲುಗಳನ್ನು ಸ್ವೀಕರಿಸಿರುವ ಅಬ್ದುಲ್ ರಹಮಾನ್, ಗಿನ್ನೆಸ್ ದಾಖಲೆ ಅಧಿಕೃತರ ಸನ್ಮುಖದಲ್ಲಿಯೇ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅತಿ ಹೆಚ್ಚು ಅಂತರದ ವರೆಗೆ ಸೈಕಲ್ ಸ್ಟಾಪಿಂಗ್; ಭಾರತೀಯನ ಗಿನ್ನೆಸ್ ದಾಖಲೆ

'ಅಬ್ ಇಂಡಿಯಾ ಥೋಡೆಗಾ' ಎಂಬ ಘೋಷ ವಾಕ್ಯದ ಆಧಾರದಲ್ಲಿ ಅಬ್ದುಲ್ ರಹಮಾನ್ ಸೈಕಲ್ ನ್ನು ಅತಿ ದೂರದ ಅಂತರದ ವರೆಗೂ ನಿಲುಗಡೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದರು.

ಅತಿ ಹೆಚ್ಚು ಅಂತರದ ವರೆಗೆ ಸೈಕಲ್ ಸ್ಟಾಪಿಂಗ್; ಭಾರತೀಯನ ಗಿನ್ನೆಸ್ ದಾಖಲೆ

ಇದಕ್ಕಾಗಿ ಸ್ವಲ್ಪ ದೂರದಿಂದಲೇ ವೇಗವಾಗಿ ಸೈಕಲ್ ತುಳಿದುಕೊಂಡು ಬಂದ ರೆಹಮಾನ್, ಬಳಿಕ ಸೈಕಲನ್ನು ಮುಂಭಾಗದ ಒಂದು ಚಕ್ರದಲ್ಲೇ ನಿಲ್ಲಿಸುವ ಪ್ರಯತ್ನ ಮಾಡಿದ್ದರು.

ಅತಿ ಹೆಚ್ಚು ಅಂತರದ ವರೆಗೆ ಸೈಕಲ್ ಸ್ಟಾಪಿಂಗ್; ಭಾರತೀಯನ ಗಿನ್ನೆಸ್ ದಾಖಲೆ

ಬಳಿಕ ತಮ್ಮ ಎರಡು ಕಾಲುಗಳನ್ನು ಹ್ಯಾಂಡಲ್ ಬಾರ್ ಮೇಲೆ ಇಟ್ಟುಕೊಳ್ಳುವ ಮೂಲಕ ಸಮತೋಲನ ಕಾಪಾಡಿಕೊಂಡರು.

ಅತಿ ಹೆಚ್ಚು ಅಂತರದ ವರೆಗೆ ಸೈಕಲ್ ಸ್ಟಾಪಿಂಗ್; ಭಾರತೀಯನ ಗಿನ್ನೆಸ್ ದಾಖಲೆ

ಬಹಳ ಬುದ್ಧಿವಂತಿಕೆಯಿಂದ ಬ್ರೇಕ್ ಅದುಮಿದ ಸವಾರ ರೆಹಮಾನ್, 17.50 ಮೀಟರ್ ಗಳಷ್ಟು ದೂರದ ವರೆಗೆ ಸೈಕಲ್ ನಿಲುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಅತಿ ಹೆಚ್ಚು ಅಂತರದ ವರೆಗೆ ಸೈಕಲ್ ಸ್ಟಾಪಿಂಗ್; ಭಾರತೀಯನ ಗಿನ್ನೆಸ್ ದಾಖಲೆ

ಅಂದ ಹಾಗೆ 2011ರಲ್ಲಿ ಭೋಪಾಲ್ ನಲ್ಲಿ ಸ್ಥಾಪಿಸಿರುವ ಈ ದಾಖಲೆ ಇಂದಿಗೂ ಅಮರವಾಗಿರುವುದು ವಿಶೇಷ. ಇದಕ್ಕೂ ಮೊದಲು 2008ರಲ್ಲಿ ಅಮೆರಿಕ ಮೂಲದ ಜಿಮ್ ಡೇಚಾಂಪ್ 15.76 ಮೀಟರ್ ದೂರವನ್ನು ಕ್ರಮಿಸಿದ್ದರು.

ರೋಚಕ ವಿಡಿಯೋ ವೀಕ್ಷಿಸಿ

More from DriveSpark

Article Published On: Thursday, September 22, 2016, 15:16 [IST]
English summary
Abdul Rahaman Sets A Guinness World Record For Longest Bicycle Stoppie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+