ಒಂದಲ್ಲ, ಎರಡಲ್ಲ ಬರೋಬ್ಬರಿ 40 ಹಳದಿ ಫೆರಾರಿ ಕಾರುಗಳು

By Nagaraja

ಜೀವನದಲ್ಲಿ ಎಂದಾದರೂ ಒಂದು ದಿನ ಅತಿ ದುಬಾರಿ ಫೆರಾರಿ ಸೂಪರ್ ಕಾರು ಕೊಂಡುಕೊಳ್ಳುವ ಕನಸು ನಮ್ಮದ್ದು. ಹಾಗಿರುವಾಗ ಅಮೆರಿಕದ ಕಾರು ಸಂಗ್ರಹಾಗಾರನೊಬ್ಬ ಒಂದಲ್ಲ, ಎರಡಲ್ಲ ಬದಲಾಗಿ ಬರೋಬ್ಬರಿ 40 ಫೆರಾರಿ ಸೂಪರುಗಳನ್ನು ತಮ್ಮ ಗ್ಯಾರೇಜ್ ನಲ್ಲಿಟ್ಟುಕೊಂಡಿದ್ದಾರೆ.

ಇವೆಲ್ಲವೂ ವಿಶಿಷ್ಟವಾಗಿ ಗುರುತಿಸುವ ನಿಟ್ಟಿನಲ್ಲಿ ಎಲ್ಲ 40 ಕಾರುಗಳಿಗೂ ಹಳದಿ ವರ್ಣ ಬಳಿದಿರುವುದು ಮಗದೊಂದು ವಿಶೇಷತೆಯಾಗಿದೆ. ಈ ಆಸಕ್ತಿದಾಯಕ ಸುದ್ದಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ...

ಒಂದಲ್ಲ, ಎರಡಲ್ಲ ಬರೋಬ್ಬರಿ 40 ಹಳದಿ ಫೆರಾರಿ ಕಾರುಗಳು

ಅಮೆರಿಕ ಮೂಲದ ಪಿಲ್ ಮತ್ತು ಮಾರ್ಥಾ ಬಚ್ ಮ್ಯಾನ್ ಎಂಬವರೇ ಈ ಕಾರು ಸಂಗ್ರಹಗಾರರು. ಸ್ವತ: ಮೆಕ್ಯಾನಿಕ್ ಆಗಿರುವ ಅವರು ಕಳೆದ 30 ವರ್ಷಗಳಿಂದ ಫೆರಾರಿ ಕಾರುಗಳನ್ನು ಸಂಗ್ರಹಿಸಿಟ್ಟಿದ್ದಾರೆ.

ಒಂದಲ್ಲ, ಎರಡಲ್ಲ ಬರೋಬ್ಬರಿ 40 ಹಳದಿ ಫೆರಾರಿ ಕಾರುಗಳು

1967ನೇ ಇಸವಿಯಲ್ಲಿ ಗ್ಯಾರೇಜ್ ತೆರೆದುಕೊಂಡಿದ್ದ ಪಿಲ್ ಅವರಿಗೆ 1983ರಲ್ಲಿ ಮೊದಲ ಫೆರಾರಿ ಕಾರಿನ ದರ್ಶನವಾಗಿತ್ತು. ಈಗ 1984 ಫೆರಾರಿ 308 ಜಿಟಿಎಸ್ ಕ್ವಾಟ್ರೋವಾಲ್ವೊಲ್ ಸೇರಿದಂತೆ ಅನೇಕ ಐಕಾನಿಕ್ ಫೆರಾರಿ ಕಾರುಗಳನ್ನು ಹೊಂದಿದ್ದಾರೆ.

ಒಂದಲ್ಲ, ಎರಡಲ್ಲ ಬರೋಬ್ಬರಿ 40 ಹಳದಿ ಫೆರಾರಿ ಕಾರುಗಳು

ಸಾಮಾನ್ಯವಾಗಿ ಫೆರಾರಿ ಕಾರುಗಳು ಕೆಂಪು ವರ್ಣದಿಂದ ಕಂಗೊಳಿಸುತ್ತದೆ. ಇದರಿಂದಾಗಿಯೇ ತಮ್ಮ ಫೆರಾರಿ ಕಾರು ವಿಶಿಷ್ಟ ವರ್ಣದಿಂದ ಗುರುತಿಸುವ ನಿಟ್ಟಿನಲ್ಲಿ ಹಳದಿ ಬಣ್ಣವನ್ನು ಆಯ್ಕೆ ಮಾಡಿರುವುದಾಗಿ ಪಿಲ್ ವಿವರಿಸುತ್ತಾರೆ.

ಒಂದಲ್ಲ, ಎರಡಲ್ಲ ಬರೋಬ್ಬರಿ 40 ಹಳದಿ ಫೆರಾರಿ ಕಾರುಗಳು

1967 275 ಜಿಟಿಬಿ/4, 1975 365 ಜಿಟಿ4 ಬಿಬಿ, 2003 ಎನ್ಜೊ, ಫೆರಾರಿ ಎಫ್ಎಕ್ಸ್ಎಕ್ಸ್ ಗಳಂತಹ ಮಾದರಿಗಳು ಅವರ ಕಾರು ಸಂಗ್ರಹಾಲಯದಲ್ಲಿದೆ.

ಒಂದಲ್ಲ, ಎರಡಲ್ಲ ಬರೋಬ್ಬರಿ 40 ಹಳದಿ ಫೆರಾರಿ ಕಾರುಗಳು

ಒಟ್ಟಿನಲ್ಲಿ ಪಿಲ್ ಅವರ ಕಾರು ಕ್ರೇಜ್ ವಾಹನ ಪ್ರೇಮಿಗಳಲ್ಲಿ ಹೊಸತನದ ಅನುಭವವನ್ನುಂಟು ಮಾಡಿದೆ.


More from DriveSpark

Article Published On: Wednesday, August 19, 2015, 10:50 [IST]
English summary
Ferrari Collector From Greeneville Owns Over 40 Yellow Ferraris
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+