ತೈವಾನ್ ವಿಮಾನ ಪತನ; ರೋಮಾಂಚಕ ವೀಡಿಯೋ ವೀಕ್ಷಿಸಿ

By Nagaraja

ತೈವಾನ್‌ನಲ್ಲಿ ಇಂದು (ಫೆಬ್ರವರಿ 4, ಬುಧವಾರ) ಸಂಭವಿಸಿರುವ ವಿಮಾನಪಘಾತವು ಮಗದೊಮ್ಮೆ ವಿಮಾನಯಾದ ಬಗ್ಗೆ ಭಾರಿ ಅನುಮಾನ ಮೂಡಿಸಲು ಕಾರಣವಾಗಿದೆ.

58 ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿದ್ದ ಟ್ರಾನ್ಸ್ ಏಷಿಯಾ ಫ್ಲೈಟ್ ಜಿಇ235 ವಿಮಾನ ಉರುಳಿ ಬಿದ್ದ ಪರಿಣಾಮ ಈ ವರೆಗೆ 19 ಮಂದಿ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

taiwan plane crash

ಈ ರೋಚಕ ವೀಡಿಯೋ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಶ್ವದ್ಯಾಂತ ಮಿಂಚಿನ ವೇಗದಲ್ಲಿ ಪಸರಿಸುತ್ತಿದೆ. ಘಟನೆ ಸಂಬಂಧಿಸಿದಂತೆ ತೈವಾನ್ ರಕ್ಷಣಾ ದಳ ತಕ್ಷಣ ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಅಪಘಾತದ ನಿಖರ ಕಾರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ.
taiwan plane crash

ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾದ ತೈವಾನ್ ವಿಮಾನಪಘಾತ ಸೆರೆಯಾಗಿತ್ತು. ಘಟನೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿದೆ ಎಂದು ತೈವಾನ್ ಸರ್ಕಾರಿ ಮೂಲಗಳು ತಿಳಿಸಿವೆ.

ತೈವಾನ್ ವಿಮಾನ ಪತನದ ರೋಚಕ ವೀಡಿಯೋ ವೀಕ್ಷಿಸಿ

<iframe width="600" height="450" src="https://www.youtube.com/embed/H5Z-7uoYAgU?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Wednesday, February 4, 2015, 17:30 [IST]
English summary
It is a rare occurrence to capture an accident in video or images. Nowadays though, there are more and more people setting up dash cams to record motoring incidents.&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+