ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಆನ್-ಸ್ಕ್ರೀನ್‌ನಲ್ಲಿ ಮಾತ್ರವಲ್ಲದೆ ಆಫ್-ಸ್ಕ್ರೀನ್‌ನಲ್ಲಿಯೂ ಅತ್ಯಂತ ಪ್ರಸಿದ್ಧ ಮತ್ತು ಪ್ರೀತಿಪಾತ್ರ ಜೋಡಿಗಳಲ್ಲಿ ಒಬ್ಬರು. ಅವರಿಬ್ಬರು ಡೇಟಿಂಗ್ ಆರಂಭಿಸಿದ್ದ ದಿನಗಳಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದರು.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಈ ಜೋಡಿ ತಮ್ಮಿಬ್ಬರ ನಡುವಿನ ಸಂಬಂಧವನ್ನು ಜನರಿಂದ ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ, ಸಾರ್ವಜನಿಕ ಸಮಾರಂಭಗಳಲ್ಲಿನ ಅವರ ವರ್ತನೆಗಳು, ಅಭಿಮಾನಿಗಳ ಕುತೂಹಲ ಮೂಡಿಸಿತು. ಕೊನೆಗೂ 2018ರಲ್ಲಿ ಬಾಲಿವುಡ್ನ ಈ ಜೋಡಿ ಹಕ್ಕಿಗಳು ದಾಂಪತ್ಯ ಜೀವನ ಪ್ರವೇಶಿಸಿದರು. ಗೋಲಿಯೋಂಕಿ ರಾಸ್‍ಲೀಲಾ-ರಾಮ್ ಲೀಲಾ ಸಿನಿಮಾದಲ್ಲಿ ಅವರಿಬ್ಬರು ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದರು, ಅವರಿಬ್ಬರ ನಡುವೆ ಡೇಟಿಂಗ್ ಶುರುವಾಗಿದ್ದು ಕೂಡ ಅದೇ ಸಿನಿಮಾದಿಂದ. ಬಳಿಕ ಈ ಜೋಡಿ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾಪತ್ ಸಿನಿಮಾಗಳಲ್ಲಿ ಕೂಡ ಜೊತೆಯಾಗಿ ನಟಿಸಿತು.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಕೆಲವು ಸಮಯದ ಹಿಂದೆ ಬಿಡುಗಡೆ ಆಗಿದ್ದ, ರಣವೀರ್‌ ಅವರು ಕ್ರಿಕೆಟಿಗ ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿದ್ದ, 83 ಸಿನಿಮಾದಲ್ಲಿ ದೀಪಿಕಾ ಅವರು, ಕಪಿಲ್ ದೇವ್ ಅವರ ಪತ್ನಿ ರೋಮಿ ದೇವ್ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಈ ದಂಪತಿ ತಮ್ಮ ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇವರ ಬಳಿ ಹಲವಾರು ದುಬಾರಿ ಕಾರುಗಳಿವೆ. ಈ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600

ಈ ಐಷಾರಾಮಿ ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಎಸ್‍ಯುವಿಯನ್ನು ಹೊಂದಿದ್ದಾರೆ. ಈ ಎಸ್‍ಯುವಿಯಲ್ಲಿ 4.0-ಲೀಟರ್, ವಿ8 ಪೆಟ್ರೋಲ್ ಮೋಟಾರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 550 ಬಿಹೆಚ್‍ಪಿ ಪವರ್ ಮತ್ತು 730 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಇದು 48-ವೋಲ್ಟ್ ಆನ್‌ಬೋರ್ಡ್ ಎಲೆಕ್ಟ್ರಿಕಲ್ ಸಿಸ್ಟಮ್ ಅನ್ನು ಸಹ ನೀಡುತ್ತದೆ, ಇದು ಇಕ್ಯೂ ಬೂಸ್ಟ್ ಅನ್ನು ಒದಗಿಸುತ್ತದೆ. ಇದು 22 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಎಸ್‍ಯುವಿಯ ಬೆಲೆಯು ಭಾರತದಲ್ಲಿ ರೂ.2.80 ಕೋಟಿಯಾಗಿದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಆಸ್ಟನ್ ಮಾರ್ಟಿನ್ ರಾಪಿಡ್ ಎಸ್

ಈ ಐಷಾರಾಮಿ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಕಾರನ್ನು ಈ ಸ್ಟಾರ್ ದಂಪತಿ ಹೊಂದಿದ್ದಾರೆ. ಈ ಕಾರಿನ ಬೆಲೆಯು ರೂ.3.29 ಕೋಟಿಯಾಗಿದೆ. ಈ ಕಾರು 552 ಬಿಹೆಚ್‍ಪಿ ಪವರ್ ಮತ್ತು 630 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಎಂಜಿನ್‌ನೊಂದಿಗೆ ಬರುತ್ತದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್

ಈ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಎಸ್‍ಯುವಿಯ ಬೆಲೆಯು ರೂ.4.38 ಕೋಟಿಯಾಗಿದೆ. ಈ ಎಸ್‍ಯುವಿಯಲ್ಲಿ 3.0-ಲೀಟರ್ ವಿ6 ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 250 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ,

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಜಾಗ್ವಾರ್ ಎಕ್ಸ್‌ಜೆ ಎಲ್

ಈ ಜಾಗ್ವಾರ್ ಎಕ್ಸ್‌ಜೆ ಎಲ್ ಕಾರಿನ ಬೆಲೆಯು ರೂ.1.10 ಕೋಟಿಯಾಗಿದೆ. ಈ ಜಾಗ್ವಾರ್ ಎಕ್ಸ್‌ಜೆ ಎಲ್ ಕಾರು 225 ಬಿಹೆಚ್‍ಪಿ ಪವರ್ ಮತ್ತು 689 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಎಂಜಿನ್‌ನೊಂದಿಗೆ ಬರುತ್ತದೆ

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಆಡಿ ಕ್ಯೂ5

ಕೆಲವು ವರದಿಗಳ ಪ್ರಕಾರ, ಈ ಆಡಿ ಕ್ಯೂ5 ಎಸ್‍ಯುವಿಯ ಬೆಲೆಯು ರೂ.65.55 ಲಕ್ಷವಾಗಿದೆ. ಈ ಎಸ್‍ಯುವಿಯು ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನಲ್ಲಿ ಲಭ್ಯವಿದೆ. ಅಲ್ಲದೇ ಈ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಅನ್ನು ಹೊಂದಿದ್ದಾರೆ. ನಟ ರಣವೀರ್ ಸಿಂಗ್ ಅವರ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಹೊರಭಾಗವು ಅರಾನ್ಸಿಯೋ ಬೋರಿಯಾಲಿಸ್ ಶೇಡ್ ಪಿನಿಶಿಂಗ್ ನಿಂದ ಕೂಡಿದೆ. ಈ ಕಾರು 22 ಇಂಚಿನ ನಾಥ್ ವ್ಹೀಲ್ ಗಳನ್ನು ಪಡೆಯುತ್ತದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಈ ಲ್ಯಾಂಬೊರ್ಗಿನಿ ಉರುಸ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ರಣವೀರ್ ಅವರ ಸೂಪರ್ ಎಸ್‌ಯುವಿ ಡ್ಯೂಯಲ್ ಟೋನ್ ಬಣ್ಣವನ್ನು ಹೊಂದಿದೆ. ಇದು ಆರೇಂಜ್ ಬಣ್ಣದೊಂದಿಗೆ ಬ್ಲ್ಯಾಕ್ ಬಣ್ಣದ ರೂಫ್ ಅನ್ನು ಹೊಂದಿದೆ. ಇದರ ಶೈನಿ ಬ್ಲ್ಯಾಕ್ ಥೀಮ್ ಬಂಪರ್, ರಾಕರ್ ಕವರ್‌ಗಳು, ಹಿಂಭಾಗದ ಡಿಫ್ಯೂಸರ್ ಮತ್ತು ಸ್ಪಾಯ್ಲರ್ ಲಿಪ್ ಮತ್ತು ಟೈಲ್‌ಗೇಟ್ ರಿಮ್‌ಗಳಿಗೆ ವಿಸ್ತರಿಸುತ್ತದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಈ ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಕಾರಿನಲ್ಲಿ 4.0 ಲೀಟರಿನ 8-ಸಿಲಿಂಡರ್ ಟ್ವಿನ್-ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 650 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉರುಸ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಪವರ್ ಫುಲ್ ಕಾರುಗಳಲ್ಲಿ ಒಂದಾಗಿದೆ. ಈ ಐಷಾರಾಮಿ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಉದ್ಯಮಿ ಮುಖೇಶ್ ಅಂಬಾನಿ, ನಟ ಕಾರ್ತಿಕ್ ಆರ್ಯನ್, ನಟ ಜೂನಿಯರ್ ಎನ್​ಟಿಆರ್ ಮತ್ತು ನಟ ರಣವೀರ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಮರ್ಸಿಡಿಸ್ ಬೆಂಝ್ ಜಿಎಲ್ಎಸ್

ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್6 ಕಾರಿನಲ್ಲಿ 3.0 ಲೀಟರ್ V6 ಡೀಸೆಲ್ ಎಂಜಿನ್‌ ಅನ್ನು ಹೊಂದಿರಲಿದೆ. ಈ ಎಂಜಿನ್ 258 ಬಿಹೆಚ್‍ಪಿ ಪವರ್ ಮತ್ತು 628 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಜನಪ್ರಿಯ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಆಡಿ ಕ್ಯೂ7 ಎಸ್‍ಯುವಿ

ಈ ಆಡಿ ಕ್ಯೂ7 ಎಸ್‍ಯುವಿಯು ಸೆಲೆಬ್ರಿಟಿಗಳಲ್ಲಿ ಸಾಕಷ್ಟು ಜನಪ್ರಿಯ ಆಯ್ಕೆಯಾಗಿದೆ. ಇದನ್ನು ಈ ದಂಪತಿಗಳು ಹೊಂದಿದ್ದಾರೆ. ಆಡಿ ಕ್ಯೂ7 ಎಸ್‍ಯುವಿ ಇತರ ಸೆಲೆಬ್ರಿಟಿಗಳು ಸಂಜಯ್ ದತ್, ಯಾಮಿ ಗೌತಮ್, ಶ್ರುತಿ ಹಾಸನ್, ರಾಕೇಶ್ ಬಾಪಟ್ ಮತ್ತು ಕೃತಿ ಸನೋನ್ ಆಗಿದೆ. ಆಡಿ ಕ್ಯೂ7 ಅನ್ನು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಸೇರಿದಂತೆ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಯುನಿಟ್ ಆಗಿ ಭಾರತಕ್ಕೆ ಬರುತ್ತದೆ.

ರಣವೀರ್​ - ದೀಪಿಕಾ ದಂಪತಿಯ ಕಾರು ಕಲಕ್ಷನ್: ಇವರ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರುಗಳು

ಆಡಿ ಕ್ಯೂ7 ಎಸ್‍ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೊಸ ಕ್ಯೂ5 ನಂತೆ ಕ್ಯೂ7 ಕೂಡ ಮೈಲ್ಡ್ -ಹೈಬ್ರಿಡ್ ಸಿಸ್ಟಂ ಅನ್ನು ಪಡೆಯುತ್ತದೆ, ಇದು 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರು, ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಬೆಲ್ಟ್ ಆಲ್ಟರ್ನೇಟರ್ ಸ್ಟಾರ್ಟರ್ (BAS) ಅನ್ನು ಒಳಗೊಂಡಿರುತ್ತದೆ. ಇ

Most Read Articles

Kannada
English summary
Deepika ranveer car collection lamborghini mercedes audi details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X