ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಹೌದು, ಪದೇ ಪದೇ ಇಂಧನ ದರ ಏರಿಕೆಯಿಂದಾಗಿ ತೀವ್ರ ಬೆಸತ್ತು ಹೋಗಿರುವ ವಾಹನಗಳು ಒಂದೊಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿವೆಯಂತೆ. ಇದೇನು ವಿಚಿತ್ರ ಲೇಖನ ಬರೆಯಲು ಹೊರಟಿದ್ದೀರಾಂತ ಅನ್ಕೋಳ್ಬೇಡಿ. ಕೆಲವು ದಿನಗಳ ಹಿಂದೆಯಷ್ಟೇ ನಾವೊಂದು ತಯಾಷೆಯ ಲೇಖನ ಪ್ರಕಟಿಸಿದ್ದೆವು. ಬಿಡುವಿಲ್ಲದ ಕೆಲಸದಿಂದ ದಣಿವು ಅನುಭವಿಸುತ್ತಿರುವವರಿಗಾಗಿ ನಾವು ಆಟೋ ಜಗತ್ತಿನ ಚಿತ್ರಿ ವಿಚಿತ್ರ ಫೋಟೋಸ್‌ಗಳ ದೊಡ್ಡ ಸಂಗ್ರಹವನ್ನೇ ಪ್ರಕಟಿಸಿದ್ದೆವು.

ಇದರ ಮುಂದುವರಿದ ಭಾಗವೆಂಬಂತೆ ಇನ್ನು ಹೆಚ್ಚಿನ ಅತ್ಯಾಕರ್ಷಕ ಚಿತ್ರಗಳ ದೊಡ್ಡ ಶೇಖರಣೆಯನ್ನೇ ನಾವು ನಿಮ್ಮ ಮುಂದಿಡುತ್ತಿದ್ದೇವೆ. ಪ್ರತಿಯೊಂದು ಚಿತ್ರಗಳಿಗೂ ಹೊಂದಿಕೆಯಾಗುವ ರೀತಿಯಲ್ಲಿ ಕಾಮೆಂಟ್ ನೀಡುವ ಪ್ರಯತ್ನ ಮಾಡಲಾಗಿದೆ. ಇದು ನಿಮಗೆ ಇಷ್ಟವಾದ್ದಲ್ಲಿ ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ.

ವಿ.ಸೂ: ನಮ್ಮ ಹಿಂದಿನ ಲೇಖನಕ್ಕೆ ಓದುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದ್ದು, ಇದೇ ಕಾರಣಕ್ಕಾಗಿ ಆಟೋ ಜಗತ್ತಿನ ಫನ್ನಿ ಪಿಕ್ಚರ್ಸ್ ಮುಂದುವರಿಸಲು ಡ್ರೈವ್ ಸ್ಪಾರ್ಕ್ ನಿರ್ಧರಿಸಿದೆ. ನೋಡಿ ಆನಂದಿರಿಸಿರಿ..

ಬಿಡುವಿಲ್ಲದ ಕೆಲಸವೇ? ಸ್ವಲ್ಪ ರಿಲಾಕ್ಸ್ ತಗ್ಗೊಳ್ಳಿ...

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಪೆಟ್ರೋಲ್ ದರ ಏರಿಕೆಯಿಂದಾಗಿ ಜಿಗುಪ್ಸೆ; ಬಾವಿಗೆ ಬಿದ್ದು ಕಾರು ಆತ್ಮಹತ್ಯೆ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಕಟ್ಟಿಗೆ ಲಾರಿ ಬಿದ್ದದ್ದು ಒಳ್ಳೆದಾಯ್ತು...ಡ್ರೈವರ್ ಬರುವುದರೊಳಗೆ ಪೂರಾ ಮನೆಗೆ ಸಾಗಿಸಬೇಕು.

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಒಪಾ ಗಂಗಮ್ಮನ ಸ್ಟೈಲ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಎಚ್ಚರ ಅಪಘಾತ ಸಂಭವಿಸುವ ಸ್ಥಳ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಅಬ್ಬ ಏನ್ ಬಿಸಿಲು ಗುರು ಶೆಕೆ ಜಾಸ್ತಿ ಉಫ್ ಫ್ಯಾನ್ ಹೇಗಿದೆ?

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಮೆಡ್ ಇನ್ ಇಂಡಿಯಾ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ವಿವಿಧ ದೇಶಗಳ ವಾಟರ್ ಬಸ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಎಲ್ಲಾ, ನಾನ್ ಒಬ್ನೇ ಮಾಡ್ಬೇಕು ಸಾಕಾಗಿ ಹೋಗಿದೆ..

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಪಾಪ ಕಳೆದ ಒಂದು ವಾರದಿಂದ ಹಸಿವೇ ಇಲ್ಲವಂತೆ..ಡಾಕ್ಟರ್ ಭೇಟಿಯಾಗಲು ಹೋಗ್ತಿದ್ದಾನೆ.

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಅಬ್ಬಾ ಬಚಾವ್... ಒಂದೇ ಒಂದು ಹೆಂಚು ಕೂಡಾ ಪುಡಿಯಾಗಿಲ್ಲ..

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಅನಧಿಕೃತ ಪಾರ್ಕಿಂಗ್ ವಾಹನವನ್ನು ತೆರವುಗೊಳಿಸುತ್ತಿರುವ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್.

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಗುರಿ ತಲುಪಿರಬಹುದೇ..?

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಇದು ಯಾವ ಕಾಂಟ್ರಕ್ಟರ್ ಮಹಿಮೆಯೋ?

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಿ 100; ಇದುವೇ 24x7 ಸರ್ವೀಸ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಬೆಲ್ ಇಲ್ಲ, ಬ್ರೇಕ್ ಇಲ್ಲ, ಅಡ್ಡ ಬಂದ್ರೆ ಕೇಸ್ ಇಲ್ಲ.

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಏ ಗಂಗೂ ಈ ಬೈಕು ಕಲಿಸಿ ಕೊಡೊ ನಂಗೂ

ಬಾರೆ ಸಂತೇಗೆ ಹೋಗೋಣ ಬಾ ಸಿನೆಮಾ ಟೆಂಟಲ್ಲಿ ಕೂರೊ ಬಾ...

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಕಾಮೆಂಟ್ ಪ್ಲೀಸ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಪ್ರಜ್ಞಾವಂತ ನಾಗರಿಕ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

2050ರಲ್ಲಿ ನಮ್ಮ ಕೆಎಸ್‌ಆರ್‌‍ಟಿಸಿ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಚೆಕ್‌ಪೋಸ್ಟಲ್ಲಿ ವಾಹನಗಳ ಪರಿಶೀಲನೆ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಹೀಗೂ ಉಂಟೆ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಜೂನಿಯರ್ ಮೆಕಾನಿಕ್ ಈಸ್ ಆನ್ ಡ್ಯೂಟಿ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಮನೆ ತಲುಪಿದರೆ ಅದೃಷ್ಟವೇ ಸರಿ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಇದು ಒಂದು ಕಾರು

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ನೇಗಿಲ ಯೋಗಿ ಆಧುನಿಕ ಟಚ್ ಪಡೆದಾಗ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ನಾನೇ ಸಿಂಹಾದ್ರಿಯ ಸಿಂಹ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಇದನ್ನು ಹೆಸರಿಸಿರಿ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಪಳೆಯುಳಿಕೆಗಳು

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಅಜ್ಜ ಅಜ್ಜಿಯ ಜಾಲಿ ರೈಡ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ನಾನೇನೂ ಕಮ್ಮಿಯೇನಲ್ಲ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಲಂಬೋರ್ಗಿನಿ ಸುಂದರಿ ರೆಕ್ಕೆ ಬಿಡಿಸಿದಾಗ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ನೆಕ್ಸ್ಟ್ ಜನರೇಷನ್ ಸ್ಪೋರ್ಟ್ಸ್ ಬೈಕ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಧೂಮ್ 3 ಬ್ಯಾಕ್ ಇನ್ ಆಕ್ಷನ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ದೇವರೇ ಕಾಪಾಡಬೇಕು

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಫ್ಲೈಯಿಂಗ್ ಕಾರು

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಆಟೋಗಳಿಗೆ ಬಂತು ಎಸಿ ತಂತ್ರಜ್ಞಾನ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಮರ್ಸಿಡಿಸ್ ಬೆಂಝ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಮಹೀಂದ್ರ ಸ್ಕಾರ್ಪಿಯೊ ಆಟೋ ರಿಕ್ಷಾ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಇದೆಲ್ಲ ಯಾವ ಲೆಕ್ಕ?

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಬುಲೆಟ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಅಬ್ಬಾ ಬಚಾವ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ದೇವರ ಆಟ ಬಲ್ಲವರು ಯಾರು?

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಎಸ್ಕೇಪ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಒಂದೇ ಮತ ಒಂದೇ ಧರ್ಮ ಒಂದೇ ದೇವರು

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಅಪಘಾತಕ್ಕೆ ಅವಸರವೇ ಕಾರಣ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಬೈಕ್ ರೇಸ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಮತ್ತೊಂದು ಆಕರ್ಷಕ ಬೈಕ್

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಹಾಟ್ಸಪ್..!

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಏನಿದರ ಸ್ಪೆಷ್ಯಾಲಿಟಿ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಅನುಕರಿಸಲು ಸಾಧ್ಯವೇ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಇದ್ಯಾವ ಲೆಕ್ಕ

ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು

ಇದು ಭಾರತದಲ್ಲಿ ಮಾತ್ರ ಸಾಧ್ಯ

More from DriveSpark

Article Published On: Thursday, June 20, 2013, 10:08 [IST]
English summary
Here is the some interesting funny automobile pictures. have a relax session
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+