ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

By Nagaraja

ಐದು ವರ್ಷಗಳ ನಿರಂತರ ಕಾಮಗಾರಿಯ ಬಳಿಕ ಏಷ್ಯಾದ ಅತಿ ದೊಡ್ಡ ಮತ್ತು ಅತಿ ಉದ್ದವಾದ ತೂಗು ಸೇತುವೆ (suspension bridge) 2016 ಮೇ 01ರಂದು ಲೋಕಾರ್ಪಣೆಯಾಗಲಿದೆ. ನೈಋತ್ಯ ಚೀನಾದ ಯುನಾನ್ ಪ್ರಾಂತ್ಯದಲ್ಲಿ ಹಾದು ಹೋಗು ಹೋಗುತ್ತಿರುವ ಲಾಂಗ್ ಜಿಯಾಂಗ್ (Longjiang) ನದಿಯ ಮೇಲ್ಗಡೆಯಾಗಿ ಈ ಸ್ಮರಣೀಯ ಸೇತುವೆಯನ್ನು ನಿರ್ಮಿಸಲಾಗಿದೆ.

ನೀರ ಮೇಲೆ ಹಾದುಹೋಗುವ ದೇಶದ 10 ಅತಿ ಉದ್ದದ ಸೇತುವೆಗಳು

920 ಅಡಿ ಎತ್ತರದಲ್ಲಿರುವ ಈ 8,000 ಅಡಿಯುದ್ಧದ ಸೇತುವೆಯ ನಿರ್ಮಾಣಕ್ಕೆ ಚೀನಾ ಎಂಜಿನಿಯರ್ ಗಳು ಶತ ಪ್ರಯತ್ನ ನಡೆಸಿದ್ದು, ಈಗ ಮೋಟಾರು ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ಎತ್ತರದ ಎರಡು ಪರ್ವತಗಳ ನಡುವೆ ಹಾದು ಹೋಗುವ ಈ ತೂಗು ಸೇತುವೆಯು ಬಾವೊಶಾಂಡ್ ಮತ್ತು ತೆಂಗ್ ಚಾಂಗ್ (Baoshand and Tengchong) ನಗರಗಳನ್ನು ಬಂಧಿಸಲಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ಈ ಹಾದಿಯಾಗಿ ಸಂಚರಿಸಲಿರುವ ಮೋಟಾರು ವಾಹನಗಳಿಗೆ ನೈಸರ್ಗಿಕ ದೃಶ್ಯಾವಳಿಗಳ ನೈಜ ದರ್ಶನ ದೊರಕಲಿದ್ದು, ನಿಜಕ್ಕೂ ರೋಚಕ ಅನುಭವ ನೀಡಲಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ಏಷ್ಯಾದ ಈ ಅತಿ ದೊಡ್ಡ ಸೇತುವೆ ನಿರ್ಮಾಣಕ್ಕಾಗಿ ಅಂದಾಜು 1538 ಕೋಟಿ ರುಪಾಯಿಗಳನ್ನು (1.5 billion yuan) ವ್ಯಯ ಮಾಡಲಾಗಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ಎಪ್ರಿಲ್ ತಿಂಗಳಿನಿಂದಲೇ ಪರೀಕ್ಷಾರ್ಥ ಸಂಚಾರ ಪಯಣವನ್ನು ಆರಂಭಿಸಲಾಗಿದ್ದು, ಮೇ ತಿಂಗಳಲ್ಲಿ ಲಾಂಗ್ ಜಿಯಾಂಗ್ ಗ್ರಾಂಡ್ ಬ್ರಿಡ್ಜ್ ಲೋಕಾರ್ಪಣೆಯಾಗಲಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ಹಾಗಿದ್ದರೂ ಚೀನಾದ ನೂತನ ತೂಗು ಸೇತುವೆಯು ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಗೋಲ್ಡನ್ ಗೇಟ್ ಬ್ರಿಡ್ಜ್ ಗಿಂತಲೂ ಸ್ವಲ್ಪ ಕಿರಿದಾಗಿರಲಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ಅಂದ ಹಾಗೆ ಜಗತ್ತಿನ ಅತಿ ದೊಡ್ಡ ತೂಗು ಸೇತುವೆ ಜಪಾನ್ ನಲ್ಲಿದ್ದು, ಅಲ್ಲಿನ ಪಿಯರ್ಲ್ ಬ್ರಿಡ್ಜ್ (Akashi Kaikyō Bridge) 12,831 ಅಡಿ ಉದ್ದವನ್ನು ಹೊಂದಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ಏತನ್ಮಧ್ಯೆ ಜಗತ್ತಿನ ಅತಿ ಎತ್ತರದ ತೂಗು ಸೇತುವೆ ಚೀನಾದಲ್ಲಿದ್ದು, ಸಿದು ನದಿ ಸೇತುವೆಯು 1627 ಮೀಟರ್ ಅಡಿ ಎತ್ತರದಲ್ಲಿ ಸ್ಥಿತಗೊಂಡಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ವಿಶ್ವದ ಅತಿ ಉದ್ದವಾದ ಸೇತುವೆ ಕಿರೀಟವು ಚೀನಾ ಪಾಲಾಗಿದ್ದು, ಬೀಜಿಂಗ್-ಶಾಂಘೈ ಹೈ ಸ್ಪೀಡ್ ರೈಲು ಯೋಜನೆಯ ಭಾಗವಾಗಿರುವ ಡ್ಯಾನ್ಯಾಂಗ್-ಕುನ್ ಶಾನ್ ಗ್ರಾಂಡ್ ಸೇತುವೆ (Danyang-Kunshan Grand Bridge ) ಈ ದಾಖಲೆಗೆ ಅರ್ಹವಾಗಿದೆ.

ಚೀನಾದಲ್ಲಿದೆ ಏಷ್ಯಾದ ಅತಿ ದೊಡ್ಡದಾದ ತೂಗು ಸೇತುವೆ

ಚೀನಾ ಕಳೆದ ಕೆಲವು ವರ್ಷಗಳಿಂದ ಜಗತ್ತಿನ ಅತಿ ದೊಡ್ಡ, ಅತಿ ಎತ್ತರದ ಅತ್ಯಾಕರ್ಷಕ ಸೇತುವೆ ನಿರ್ಮಿಸುವುದರಲ್ಲಿ ಕಾರ್ಯಮಗ್ನವಾಗಿದೆ. ಈ ಪೈಕಿ ದಕ್ಷಿಣ ಚೀನಾದಲ್ಲಿರುವ (Zhangjiajie) ಗಗನ ಚುಂಬಿಸುವ ಗಾಜಿನ ಸೇತುವೆಯನ್ನು ಲೇಕಾರ್ಪಣೆ ಮಾಡಲಾಗಿತ್ತು.

ಇವನ್ನೂ ಓದಿ...

ನೀವು ನೋಡಿರದ ಅದ್ಭುತಗಳಲ್ಲಿ ಅತಿ ಅದ್ಭುತ ರಸ್ತೆ ಸೇತುವೆಗಳಿವು

ನಗರಗಳ ಸೌಂದರ್ಯಕ್ಕೆ ಮೆರಗು ತುಂಬಿದ 10 ಲಗ್ಷುರಿ ಸೇತುವೆಗಳು

More from DriveSpark

Article Published On: Monday, April 25, 2016, 12:33 [IST]
English summary
Bridge Has Its Head In The Clouds - But There Are Some Even More Crazy
Read more on ಚೀನಾ china
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+