ಕುಡಿದ ಮತ್ತಿನಲ್ಲಿ ಅವಾಂತರ- ಆಡಿ ಕಾರೆಂದು ಆಂಬುಲೆನ್ಸ್‌ ತೆಗೆದುಕೊಂಡ ಹೋದ ಭೂಪ

ಕುಡಿದ ಮತ್ತಿನಲ್ಲಿ ಆಸ್ಪತ್ರೆಗೆ ಬಂದಿದ್ದ ಉದ್ಯಮಿಯೊಬ್ಬರು ಆಂಬುಲೆನ್ಸ್‌ ಅನ್ನು ತಮ್ಮ ಆಡಿ ಕಾರೆಂದು ಭಾವಿಸಿ ಚಾಲನೆ ಮಾಡಿಕೊಂಡು ಮನೆಗೆ ಹೋದ ವಿಲಕ್ಷಣ ಘಟನೆ ಚೆನ್ನೈನಲ್ಲಿ ನಡೆದಿದ್ದು, ಮಾಡಿದ ಅವಾಂತರಕ್ಕೆ ದಂಡ ತೆತ್ತಿದ್ದಾನೆ.

By Praveen

ಕುಡಿದ ಮತ್ತಿನಲ್ಲಿ ಆಸ್ಪತ್ರೆಗೆ ಬಂದಿದ್ದ ಉದ್ಯಮಿಯೊಬ್ಬರು ಆಂಬುಲೆನ್ಸ್‌ ಅನ್ನು ತಮ್ಮ ಆಡಿ ಕಾರೆಂದು ಭಾವಿಸಿ ಚಾಲನೆ ಮಾಡಿಕೊಂಡು ಮನೆಗೆ ಹೋದ ವಿಲಕ್ಷಣ ಘಟನೆ ಚೆನ್ನೈನಲ್ಲಿ ನಡೆದಿದ್ದು, ಮಾಡಿದ ಅವಾಂತರಕ್ಕೆ ದಂಡ ತೆತ್ತಿದ್ದಾನೆ.

ಕುಡಿದ ಮತ್ತಿನಲ್ಲಿ ಅವಾಂತರ- ಆಡಿ ಕಾರೆಂದು ಆಂಬುಲೆನ್ಸ್‌ ತೆಗೆದುಕೊಂಡ ಹೋದ ಉದ್ಯಮಿ

ಉದ್ಯಮಿಯ ಮನೆಯು ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿದ್ದು, ಮನೆ ತಲುಪುವವರೆಗೂ ತಾನು ತನ್ನ ಆಡಿ ಕಾರನ್ನು ಬಿಟ್ಟು ಆಸ್ಪತ್ರೆಯ ಮಾರುತಿ ಓಮ್ನಿ ಕಾರನ್ನು ತಂದಿದ್ದೇನೆ ಅನ್ನೋದು ಅವರಿಗೆ ಗೊತ್ತಾಗಿರಲಿಲ್ಲ.

ಕುಡಿದ ಮತ್ತಿನಲ್ಲಿ ಅವಾಂತರ- ಆಡಿ ಕಾರೆಂದು ಆಂಬುಲೆನ್ಸ್‌ ತೆಗೆದುಕೊಂಡ ಹೋದ ಉದ್ಯಮಿ

ಆ ವೇಳೆಗೆ ಉದ್ಯಮಿ ಮಹಾಶಯನ ಕುಟುಂಬಸ್ಥರೂ ಕೂಡಾ ಕಾರಿನ ಬಗ್ಗೆ ವಿಚಾರಿಸಿದ್ದಾರೆ. ತಕ್ಷ ಣ ತಪ್ಪಿನ ಅರಿವಾದ ಉದ್ಯಮಿಯು ತಮ್ಮ ಚಾಲಕನಿಗೆ ವಿಷಯ ತಿಳಿಸಿ ಆಂಬುಲೆನ್ಸ್‌ನ್ನು ವಾಪಸ್‌ ಆಸ್ಪತ್ರೆಯ ಬಳಿ ಬಿಟ್ಟು ಬರುವಂತೆ ಕಳುಹಿಸಿದ್ದಾರೆ.

Recommended Video

Tata Motors Delivers First Batch Of Tigor EV To EESL - DriveSpark
ಕುಡಿದ ಮತ್ತಿನಲ್ಲಿ ಅವಾಂತರ- ಆಡಿ ಕಾರೆಂದು ಆಂಬುಲೆನ್ಸ್‌ ತೆಗೆದುಕೊಂಡ ಹೋದ ಉದ್ಯಮಿ

ಇತ್ತ ಬೆಳಗಿನ ಜಾವ 3 ಗಂಟೆ ವೇಳೆಗೆ ಆಂಬುಲೆನ್ಸ್ ನಾಪತ್ತೆಯಾಗಿರೋದನ್ನು ಆಸ್ಪತ್ರೆಯ ಸಿಬ್ಬಂದಿ ಗಮನಿಸಿದ್ದು, ಬಳಿಕ ಯಾರೋ ಆಂಬುಲೆನ್ಸ್ ಕಳವು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಕುಡಿದ ಮತ್ತಿನಲ್ಲಿ ಅವಾಂತರ- ಆಡಿ ಕಾರೆಂದು ಆಂಬುಲೆನ್ಸ್‌ ತೆಗೆದುಕೊಂಡ ಹೋದ ಉದ್ಯಮಿ

ಅದೇ ಸಮಯಕ್ಕೆ ಆಸ್ಪತ್ರೆಗೆ ಓಮಿನಿ ಕಾರು ತಂದ ಉದ್ಯಮಿಯ ಕಾರು ಚಾಲಕ ತನ್ನ ಮಾಲೀಕನ ಪ್ರಮಾದಕ್ಕೆ ಕ್ಷಮೆ ಕೇಳಿದ್ದು, ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ಜೊತೆಗೆ ಆಂಬುಲೆನ್ಸ್‌ನ ಕನ್ನಡಿ ಹಾಳಾಗಿರುವುದಕ್ಕೆ ದಂಡ ಕಟ್ಟಿದ ಚಾಲಕ ಆಡಿಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಕುಡಿದ ಮತ್ತಿನಲ್ಲಿ ಅವಾಂತರ- ಆಡಿ ಕಾರೆಂದು ಆಂಬುಲೆನ್ಸ್‌ ತೆಗೆದುಕೊಂಡ ಹೋದ ಉದ್ಯಮಿ

ಇನ್ನು ಘಟನೆಗೂ ಮುನ್ನ ತಡ ರಾತ್ರಿ ಉದ್ಯಮಿಯು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಿತ್ರನನ್ನು ತನ್ನ ಆಡಿ ಕಾರ್‌ನಲ್ಲಿ ನುಂಗಂಬಾಕಂನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಬಂದಿದ್ದ. ಆದ್ರೆ ಕುಡಿದ ಅಮಲಿನಲ್ಲಿ ತನ್ನ ಕಾರು ಯಾವುದು ಎಂದು ಗುರುತಿಸಲು ಸಾಧ್ಯವಾಗಿಲ್ಲ.

ತಪ್ಪದೇ ಓದಿ-ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕುಡಿದ ಮತ್ತಿನಲ್ಲಿ ಅವಾಂತರ- ಆಡಿ ಕಾರೆಂದು ಆಂಬುಲೆನ್ಸ್‌ ತೆಗೆದುಕೊಂಡ ಹೋದ ಉದ್ಯಮಿ

ಒಟ್ಟಿನಲ್ಲಿ ಆಂಬುಲೆನ್ಸ್ ನಾಪತ್ತೆ ಪ್ರಕರಣ ಭೇದಿಸಿದ ಸ್ಥಳೀಯ ಪೊಲೀಸರು ವಿಚಿತ್ರ ಘಟನೆಗೆ ಸುಖಾಂತ್ಯ ಹಾಡಿದ್ದು, ಉದ್ಯಮಿ ಮಾಡಿದ ಅವಾಂತರವು ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯಾಸ್ಪಾದಕ್ಕೆ ಎಡೆಮಾಡಿದ್ದು ಮಾತ್ರ ಸುಳ್ಳಲ್ಲ.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Tuesday, December 19, 2017, 14:39 [IST]
English summary
Read in Kannada: Drunk man drives home Maruti Omni ambulance instead of his Audi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+