ನಿಜವಾಗ್ಲು, ದುಬೈನಲ್ಲಿ ಫೋರ್ಡ್ ಮಸ್ಟಾಂಗ್ ಆಂಬುಲೆನ್ಸ್ ಸೇವೆಗೆ!

By Nagaraja

ಒಂದೆಡೆ ದುಬೈ ಪೊಲೀಸ್ ಸೂಪರ್ ಕಾರುಗಳ ಖರೀದಿಯಲ್ಲಿ ತಲ್ಲೀನವಾಗಿರಬಹುದು. ಇದರಿಂದ ಎಚ್ಚೆತ್ತುಕೊಂಡಿರುವ ಅಲ್ಲಿನ ಸಿಟಿ ಆಂಬುಲೆನ್ಸ್ ಸರ್ವಿಸ್ ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ತಮ್ಮ ತುರ್ತು ರೋಗಿ ಸೇವಾ ವಿಭಾಗಕ್ಕೆ ಅತಿ ದುಬಾರಿ ಫೋರ್ಡ್ ಮಸ್ಟಾಂಗ್ ಕಾರುಗಳನ್ನು ಸೇರಿಕೊಂಡಿದೆ.

ಇದರಂತೆ ದುಬೈ ನಗರದಲ್ಲಿ ಎರಡು ಫೋರ್ಡ್ ಮಸ್ಟಾಂಗ್ ಆಂಬುಲೆನ್ಸ್ ಸೇವೆಗೆ ಮುಕ್ತವಾಗಿದೆ. ಅಮೆರಿಕ ನಿರ್ಮಿತ ಈ ಕಾರುಗಳು ತುರ್ತು ರೋಗಿ ವಾಹಕಗಳಾಗಿ ಕಾರ್ಯ ನಿರ್ವಹಿಸಲಿದೆ.

ದುಬೈನಲ್ಲಿ ಫೋರ್ಡ್ ಮಸ್ಟಾಂಗ್ ಆಂಬುಲೆನ್ಸ್ ಸೇವೆಗೆ!

ಟ್ರಾಫಿಕ್ ಅಪಘಾತಗಳಂತಹ ತುರ್ತು ಅಗತ್ಯದ ಸಂದರ್ಭಗಳಲ್ಲಿ ಫೋರ್ಡ್ ಮಸ್ತಾಂಗ್ ಆಂಬುಲೆನ್ಸ್‌ಗಳು ತ್ವರಿತ ವೇಗದಲ್ಲಿ ಘಟನಾ ಪ್ರದೇಶವನ್ನು ತೆರಳಿ ವೈದ್ಯರ ತುರ್ತು ಚಿಕಿತ್ಸೆಗೆ ನೆರವಾಗಲಿದೆ.

ದುಬೈನಲ್ಲಿ ಫೋರ್ಡ್ ಮಸ್ಟಾಂಗ್ ಆಂಬುಲೆನ್ಸ್ ಸೇವೆಗೆ!

ಮುಂದಿನ ದಿನಗಳಲ್ಲಿ ಹೈ ಸ್ಪೀಡ್ ಲೋಟಸ್ ಸಹ ಸೇವೆಗೆ ಮುಕ್ತಗೊಳಿಸಲಿದೆ ಎಂದು ದುಬೈ ಆಂಬುಲೆನ್ಸ್ ಕೊ-ಆಪರೇಷನ್ ಸ್ಪಷ್ಟಪಡಿಸಿದೆ.

ದುಬೈನಲ್ಲಿ ಫೋರ್ಡ್ ಮಸ್ಟಾಂಗ್ ಆಂಬುಲೆನ್ಸ್ ಸೇವೆಗೆ!

ಈ ಸೂಪರ್ ಕಾರುಗಳ ಖರೀದಿ ಹಿಂದೆ ದುಬೈ ಆಂಬುಲೆನ್ಸ್ ಕೊ-ಆಪರೇಷನ್‌ಗೆ ಗುರಿಯೊಂದಿದೆ. ಅದೇನೆಂದರೆ ತುರ್ತು ಸೇವೆಗಾಗಿ ರೋಗಿ ಕರೆ ಮಾಡಿದ ನಾಲ್ಕು ನಿಮಿಷದೊಳಗೆ ಅಪಘಾತ ಸಂಭವಿಸಿದ ಪ್ರದೇಶ ತಲುಪುವುದು ಸಂಸ್ಥೆಯ ಉದ್ದೇಶವಾಗಿದೆ. 2020ರ ವೇಳೆಗೆ ಈ ಗುರಿ ಮುಟ್ಟುವ ನಿರೀಕ್ಷೆಯನ್ನು ದುಬೈ ಆಂಬುಲೆನ್ಸ್ ಕೊ-ಆಪರೇಷನ್ ನಿರ್ದೇಶಕರಾದ ಖಲಿಫಾ ಬಿನ್ ದರಯ್ ಹೊಂದಿದ್ದಾರೆ.

ದುಬೈನಲ್ಲಿ ಫೋರ್ಡ್ ಮಸ್ಟಾಂಗ್ ಆಂಬುಲೆನ್ಸ್ ಸೇವೆಗೆ!

ಪ್ರಸ್ತುತ ಎಮಿರೇಟ್ಸ್ ಆಂಬುಲೆನ್ಸ್ ಸರ್ವೀಸ್, ಹೃದಯ ರೋಗಿಗಳಿಂದ ತುರ್ತು ಕರೆ ಲಭಿಸಿದ ಎಂಟು ನಿಮಿಷದೊಳಗೆ ತಲುಪುವ ಪ್ರಯತ್ನದಲ್ಲಿದೆ.

ದುಬೈನಲ್ಲಿ ಫೋರ್ಡ್ ಮಸ್ಟಾಂಗ್ ಆಂಬುಲೆನ್ಸ್ ಸೇವೆಗೆ!

ಸದ್ಯಕ್ಕಂತೂ 2015 ಮಸ್ತಾಂಗ್ ಆಂಬುಲೆನ್ಸ್ ಕಾರನ್ನು ವೈದ್ಯಕೀಯ ಅಗತ್ಯಗಳಿಗಾಗಿ ಪರಿಷ್ಕೃತಗೊಳಿಸಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಆದರೂ ರೋಗಿಗಳ ತುರ್ತು ಸೇವೆಗೆ ಸದಾ ಬದ್ಧವಾಗಿರಲಿದೆ.

ದುಬೈನಲ್ಲಿ ಫೋರ್ಡ್ ಮಸ್ಟಾಂಗ್ ಆಂಬುಲೆನ್ಸ್ ಸೇವೆಗೆ!

ಒಟ್ಟಾರೆಯಾಗಿ ದುಬೈ ಪೊಲೀಸ್ ಬೆನ್ನಲ್ಲೇ ದುಬೈ ಆಂಬುಲೆನ್ಸ್ ಕಾರುಗಳು ಸಹ ಸೂಪರ್ ಕಾರುಗಳ ಮೊರೆ ಹೋಗಿರುವುದು ವಿಶೇಷವೆನಿಸಿದೆ.

ದುಬೈ ಪೊಲೀಸ್ ತೆಕ್ಕೆಗೆ ಸೂಪರ್ ಬೈಕ್

ದುಬೈ ಪೊಲೀಸ್ ತೆಕ್ಕೆಗೆ ಸೂಪರ್ ಬೈಕ್

More from DriveSpark

Article Published On: Saturday, June 28, 2014, 16:55 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+