ಬ್ರೆಜಿಲ್ ಸವಾರರು ಗ್ರೀನ್ ಲೈಟ್ ಬೀಳುವುದನ್ನು ಇಷ್ಟಪಡುದಿಲ್ಲವಂತೆ!

By Nagaraja

ವಾಹನ ಸವಾರರಿಗೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸುವುದೆಂದರೆ ಅದಕ್ಕಿಂತ ದೊಡ್ಡ ಕಿರಿಕಿರಿ ಬೇರೋಂದಿಲ್ಲ. ಆದರೆ ಬ್ರೆಜಿಲ್ ಪರಿಸ್ಥಿತಿ ಮಾತ್ರ ಸ್ವಲ್ಪ ಭಿನ್ನವಾಗಿದೆ.

ಇದೀಗಷ್ಟೇ ಫಿಫಾ ವಿಶ್ವಕಪ್ 2014 ಯಶಸ್ವಿಯಾಗಿ ಆಯೋಜಿಸಿರುವ ಬ್ರೆಜಿಲ್‌ನ ರಿಯೊ ಡಿ ಜನೈರೊ ಮಗದೊಮ್ಮೆ ಸುದ್ದಿಯಾಗಿದೆ. ಅಲ್ಲಿನ ಚಾಲಕರಿಗೀಗ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸುವುದೆಂದರೆ ತುಂಬಾನೇ ಖುಷಿ ನೀಡುತ್ತದೆಯಂತೆ!

brazil

ಯಾಕೆ ಅಂತ ಗೊತ್ತೇ? ಹೌದು, ಅಲ್ಲಿನ ಬೀದಿ ಪ್ರದರ್ಶನಗಾರರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನಗಳು ನಿಂತಿರುವಾಗ ತಮ್ಮ ಕೌಶಲ್ಯ ನಡೆಸುತ್ತಾರೆ. (ಕೆಳಗಡೆ ಕೊಟ್ಟಿರುವ ವೀಡಿಯೋ ವೀಕ್ಷಿಸಿ)

ಇದು ರಿಯೋ ಡಿ ಜನೈರೋದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ. ಇದರಿಂದಾಗಿ ಸವಾರರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಗ್ರೀನ್ ಲೈಟ್ ಬೀಳುವುದನ್ನು ಇಷ್ಟಪಡುವುದಿಲ್ಲವಂತೆ!

ಇದಕ್ಕೊಂದು ಉತ್ತಮ ಉದಾಹರಣೆಯನ್ನು ಕೆಳಗಡೆ ವೀಡಿಯೋ ಮುಖಾಂತರ ಹಂಚಿಕೊಳ್ಳಲಾಗಿದೆ. ಇಲ್ಲಿ ಪ್ರದರ್ಶಕರು ಬಿಡುವಿಲ್ಲದ ವಾಹನ ದಟ್ಟಣೆಯ ವೇಳೆಯಲ್ಲೂ ಟೆನಿಸ್ ಚೆಂಡಿನಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸುತ್ತಿರುವುದನ್ನು ನೀವು ನೋಡಬಹುದು.

<iframe width="600" height="450" src="//www.youtube.com/embed/CA_TTR2PFMU?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Monday, July 14, 2014, 14:48 [IST]
English summary
Stand above the Rio de Janeiro traffic with a local street performer as he juggles during rush hour.
Read in English: Video Of The Day!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+