ರೇಸ್ ಟ್ರ್ಯಾಕ್ ನಡುಗಿಸಿದ ಫೆರಾರಿ ಸೂಪರ್ ಕಾರು

By Nagaraja

ಸೂಪರ್ ಕಾರು ಹಾಗೂ ಹೈಪರ್ ಕಾರುಗಳನ್ನು ಉತ್ಪಾದಿಸುವದರಲ್ಲಿ ಇಟಲಿ ಮೂಲದ ಫೆರಾರಿ ವಾಹನ ತಯಾರಕ ಸಂಸ್ಥೆ ಎತ್ತಿದ ಕೈ. ಅಂತೆಯೇ ಫೆರಾರಿ ಸಂಸ್ಥೆಯು ಕಳೆದ ವರ್ಷ ಜಿನೆವಾ ಮೋಟಾರು ಶೋದಲ್ಲಿ ಲಾ ಫೆರಾರಿಯನ್ನು ಅನಾವರಣಗೊಳಿಸಿತ್ತು.

6.3 ಲೀಟರ್ ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಎಫ್1 ಕಾರು 7 ಸ್ಪೀಡ್ ಡ್ಯುಯಲ್ ಕ್ಲಚ್ ಸಹ ಹೊಂದಿದೆ. ಸಂಸ್ಥೆಯ ಪ್ರಕಾರ ಇದು 950 ಅಶ್ವಶಕ್ತಿ (900 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ ಗಂಟೆಗೆ ಗರಿಷ್ಠ 365 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇನ್ನು ಕೇವಲ ಮೂರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಇಂದಿನ ಫೇಸ್‌ಬುಕ್ ವೀಡಿಯೋದಲ್ಲಿ ನಾವಿದನ್ನು ತೋರಿಸಲಿದ್ದೇವೆ. ಫೆರಾರಿ ಎನ್ಜೊಗಿಂತ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಅಂದ ಹಾಗೆ ಇದು ಬರೋಬ್ಬರಿ 10 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

More from DriveSpark

Article Published On: Friday, May 2, 2014, 15:16 [IST]
English summary
The Italian manufacturer of supercars and hypercars revealed their LaFerrari model at last year's Geneva Motor Show.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+