ಬುಕಾಟಿ ಚಿನ್ನದ ಕಾರಿಗೆ ಸವಾಲೆಸೆದ ರೂಪದರ್ಶಿ
ನೀವು ಹಲವು ವರ್ಣೀಯ ಸೂಪರ್ ಕಾರುಗಳನ್ನು ನೋಡಿರುತ್ತೀರಾ, ನಾವೀಗ ಇಂತಹ ಪಟ್ಟಿಗೆ ಸೇರಿರುವ ನೂತನ ಬುಕಾಟಿ ವೆರೊನ್ ಚಿನ್ನದ ಕಾರನ್ನು ಪರಿಚಯಿಸಲಿದ್ದೇವೆ.
ಪಾಪ್ ಸ್ಟಾರ್ ಪ್ಲೊರಿಡಾ ಎಂಬವರು ಈ ದುಬಾರಿ ಬುಕಾಟಿ ಗಟ್ಟಿ ಸೂಪರ್ ಕಾರನ್ನು ಹೊಂದಿದ್ದಾರೆ. ಬುಕಾಟಿ ಸಹಜ ಮೈವರ್ಣದಿಂದ ಅಸಂತೋಷಗೊಂಡಿದ್ದ ಅವರು ಕಾರಿಗೆ ಕಸ್ಟಮೈಸ್ಡ್ ಟಚ್ ನೀಡುವ ಪ್ರಯತ್ನ ಮಾಡಿದ್ದಾರೆ.
ಹಾಗಿದ್ದರೂ ಇದು ನೈಜ ಚಿನ್ನದಿಂದ ತಯಾರಿಸಲಾಗಿಲ್ಲ. ಬದಲಾಗಿ ಚಿನ್ನ ವರ್ಣದ ಕ್ರೋಮ್ ಪ್ಲೇಟಿಂಗ್ ಮಾಡಲಾಗಿದೆ. ಇನ್ನು ಕಾರಿನ ವೀಲ್‌ಗೆ ಕೂಡಾ ಇದೇ ಬಣ್ಣವನ್ನು ಲೇಪಿಸಿರುವುದು ಹೆಚ್ಚಿನ ಅಂದತೆ ಸೃಷ್ಟಿಸಿದೆ.
ಇಷ್ಟೆಲ್ಲ ಆದ ಮೇಲೆ ಕಾರಿಗೆ ಫೋಸ್ ನೀಡಲು ಒಂದು ಮಾಡೆಲ್ ಇಲ್ಲದಿದ್ದರೆ ಹೇಗೆ? ಈ ಬೇಡಿಕೆಯನ್ನು ಈಡೇರಿಸುವ ಪ್ರಯತ್ನವನ್ನು ಫೋಟೊ ಗ್ಯಾಲರಿಯಲ್ಲಿ ಮಾಡಲಾಗಿದೆ.

ಕಾರಿಗೆ ಇನ್ನಷ್ಟು ಆಕರ್ಷಣೆ ನೀಡಲು ಮಾಡೆಲ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಪ್ರೇಕ್ಷಕರನ್ನು ಬೇಗನೇ ಸೆಳೆಯಲು ನೆರವಾಗುತ್ತದೆ.

ಇದೀಗ ಬುಕಾಟಿ ಸೂಪರ್ ಕಾರು ಹಾಗೂ ಮಾಡೆಲ್ ಹೋಲಿಸಿ ನೋಡಿ ಯಾರು ಹೆಚ್ಚು ಸೌಂದರ್ಯ ಹೊಂದಿದ್ದಾರೆ ಎಂಬುದನ್ನು ಕಾಮೆಂಟ್ ಮೂಲಕ ಪ್ರಿತಿಕ್ರಿಯಿಸಿರಿ.












Click it and Unblock the Notifications








