ಪ್ರೇಮಿಗಳ ದಿನಾಚರಣೆ; ಈಕೆಯ ಜೊತೆ ಡೇಟಿಂಗ್‌ಗೆ ರೆಡಿನಾ?
ಫೆಬ್ರವರಿ 14 ಪ್ರೇಮಿಗಳ ದಿನ. ಜಗತ್ತಿನ ಪ್ರೇಮ ಪಕ್ಷಿಗಳು ಒಬ್ಬರನ್ನೊಬ್ಬರು ತಮ್ಮ ಪ್ರೇಮವನ್ನು ಹಂಚಿಕೊಳ್ಳಲು ತುದಾಗಾಲಲ್ಲಿ ನಿಂತಿದ್ದಾರೆ. ಹಾಗಿರುವಾಗ ಪ್ರೇಮಿಗಳ ದಿನಾಚರಣೆಗೆ ತೊಡಕಾಗಿ ನಿಂತಿರುವ ಕೆಲವು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ವಿರುದ್ಧ ಘೋಷಣೆ ಕೂಗಿದೆ.
ಹಾಗಿರುವಾಗ ಈಕೆಯ ಜೊತೆ ಡೇಟಿಂಗ್ ಮಾಡುವ ಧೈರ್ಯ ನಿಮಗಿದೆಯೇ? ಏಕೆಂದರೆ ಇವಳು ಅಂತಿಥ ಹೆಣ್ಣಲ್ಲ. ಸಾಮಾನ್ಯರಂತೆ ಇವಳ ಜೊತೆ ಡೇಟಿಂಗ್ ಮಾಡಲು ಹೊರಟರೇ ಜೋಕೆ!
ಈ ಎಲ್ಲ ವಿಷಯವನ್ನು ನಾವಿಲ್ಲಿ ಹೇಳಲು ಕಾರಣವೊಂದಿದೆ. ಅಮೆರಿಕದ ಜನಪ್ರಿಯ ಸಂಸ್ಥೆಯಾಗಿರುವ ಫೋರ್ಡ್ ಹೊಸತಾದ 2015 ಮಸ್ತಾಂಗ್ ಪ್ರಚಾರಾರ್ಥ ರೋಚಕ ವೀಡಿಯೋವೊಂದನ್ನು ತಯಾರು ಮಾಡಿದೆ.
ಇಲ್ಲಿ ತನ್ನ ಹೊಸ ಕಾರಿನಲ್ಲಿ ಹುಡುಗಿಯೊಬ್ಬಾಕೆ ಚಕ್ಕಂದವಾಗಿ ಡೇಟಿಂಗ್ ಮಾಡಲು ಹೊರಟಿರುತ್ತಾರೆ. ಮುಂದೆನಾಯ್ತು? ನೀವೇ ಕಣ್ಣಾರೆ ವೀಕ್ಷಿಸಿ...
ವಿಡಿಯೋ ವೀಕ್ಷಿಸಿ


Click it and Unblock the Notifications








