ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

By Nagaraja

ದೂರದ ಊರಿಗೆ ಉದ್ಯೋಗ ಹರಸಿಕೊಂಡು ತೆರಳುವವರು ಬಾಡಿಗೆ ಮನೆಯನ್ನೇ ಆಶ್ರಯಿಸಬೇಕಾಗುತ್ತದೆ. ಇದರಿಂದ ಪ್ರತಿ ತಿಂಗಳು ಬಾಡಿಗೆ ಕಟ್ಟಬೇಕಾದ ತೊಂದರೆ ಬೇರೆ ಎದುರಿಸಬೇಕಾಗುತ್ತದೆ. ಇಂತಹದೊಂದು ಸಮಸ್ಯೆಯಿಂದ ಬೆಸತ್ತು ಹೋಗಿರುವ ಬ್ರಿಟನ್ ಮೂಲದ ಮಾಜಿ ಸೈನಿಕನೋರ್ವ ನೂತನ ಉಪಾಯವನ್ನು ಕಂಡು ಹಿಡಿದಿದ್ದಾರೆ.

ಅದೇನೆಂದರೆ, ಹಳೆಯ ವಾಹನವನ್ನು ಮಾರ್ಪಾಡುಗೊಳಿಸಿರುವ ಈತ ಈಗ ಇದರಲ್ಲೇ ವಾಸವಾಗಿದ್ದು, ಬಾಡಿಗೆ ಕಿರಿಕಿರಿಯಿಂದ ಮುಕ್ತಿ ಹೊಂದಿದ್ದಾರೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಚಿತ್ರಪುಟದಲ್ಲಿ ಕೊಡಲಾಗಿದೆ.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಲೀಡ್ಸ್ ಮೂಲದ 25ರ ಹರೆಯದ ಜೆಮಿ ವ್ಯಾಂಡಿಗ್ಟನ್ ಎಂಬವರ ಮನದಲ್ಲೇ ಈ ವಿನೂತನ ಯೋಚನೆ ಹೊಳೆದಿತ್ತು. ಅವರು ಪ್ರತಿ ತಿಂಗಳು ಬಾಡಿಗೆ ಮನೆಗಾಗಿ 800 ಪೌಂಡ್ ಗಳಷ್ಟು ವ್ಯಯ ಮಾಡುತ್ತಿದ್ದರು.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಆದರೂ ಮನೆ ಕಟ್ಟುವಷ್ಟು ಆರ್ಥಿಕ ಸ್ಥಿತಿ ಅವರಲ್ಲಿರಲಿಲ್ಲ. ಹಾಗಾಗಿ ವ್ಯಾನ್ ವೊಂದನ್ನು ಮನೆಯ ರೂಪದಲ್ಲಿ ಮಾರ್ಪಾಡುಗೊಳಿಸುವ ಯೋಚನೆ ಅವರಲ್ಲಿ ಹೊಳೆದಿತ್ತು.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಹೊಸ ವ್ಯಾನ್ ಖರೀದಿಸುವಷ್ಟು ದುಡ್ಡು ಅವರಲ್ಲಿರಲಿಲ್ಲ. ಹಾಗಾಗಿ 750 ಪೌಂಡುಗಳಷ್ಟು ಖರ್ಚು ಮಾಡಿ 16 ವರ್ಷಗಳಷ್ಟು ಹಳೆಯದಾದ ಎಲ್‌ಡಿವಿ ಕಾನ್ವೊಯ್ ವ್ಯಾನ್ ಖರೀದಿಸಿದ್ದಾರೆ.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಬಳಿಕ ತಮ್ಮ ಬಯಕೆಗಳಂತೆ ಮರದ ಕೆತ್ತನೆಯಿಂದ ಒಳಮೈ ವಿನ್ಯಾಸಗೊಳಿಸಿದ ಜೆಮಿ, ಕಾರ್ಪೆಟ್, ಕಪ್ ಬೋರ್ಡ್ ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಲಗತ್ತಿಸಿದರು.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಒಟ್ಟಿನಲ್ಲಿ ಬಾಡಿಗೆಯಿಂದ ಮುಕ್ತಿ ಪಡೆಯಲು ತಮ್ಮ ವ್ಯಾನ್ ಅನ್ನೇ ಮನೆಯಾಗಿ ಪರಿವರ್ತಿಸಿರುವ ಜೆಮಿ, ಮನೆಗೆ ಬೇಕಾದ ಸೋಫಾ ಸೆಟ್, ಟಿವಿ, ಫ್ರಿಡ್ಜ್, ಬೆಡ್ ಮುಂತಾದವುಗಳನ್ನು ಆಳವಡಿಸಿಕೊಂಡರು.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಈಗ ವಾರವೊಂದರಲ್ಲಿ 10 ಪೌಂಡುಗಳಿದ್ದರೆ ಸಾಕು ತನಗೆ ಜೀವ ನಡೆಸಲು ಎಂದು ಜೆಮಿ ಹೆಮ್ಮೆಯಿಂದಲೇ ತಿಳಿಸುತ್ತಾರೆ.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಅಲ್ಲದೆ ಕೃಷಿಕರಿಗೆ ನೆರವು ಮಾಡುವ ತಮ್ಮ ಮನದಾಳವನ್ನು ಅವರು ಬಿಚ್ಚಿಡುತ್ತಾರೆ. ಅಡುಣೆ, ಜೀವನ ಎಲ್ಲವೂ ಇದರಿಂದಲೇ ಎಂದವರು ತಿಳಿಸುತ್ತಾರೆ.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಆದರೂ ಪ್ರಸ್ತುತ ವ್ಯಾನ್ ನಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ. ಇದಕ್ಕಾಗಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆಯ ನೆರವು ಪಡೆಯುವುದಾಗಿ ವಿವರಿಸುತ್ತಾರೆ.

ಬಾಡಿಗೆಯಿಂದ ಮುಕ್ತಿಗಾಗಿ ವಾಹನವನ್ನೇ ಮನೆಯಾಗಿ ಪರಿವರ್ತಿಸಿದ ಮಾಜಿ ಸೈನಿಕ

ಅನೇಕ ಯುವಕರು ಕನಸಿನ ಮನೆಯ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾರೆ. ಇದೇ ಚಿಂತೆಯಿಂದಾಗಿ ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ಇವೆಲ್ಲದರ ಜೆಮಿ ತಮ್ಮ ಚಿಕ್ಕ ಮನೆಯ ಕನಸನ್ನು ನನಸಾಗಿಸಿದ್ದಾರೆ.

More from DriveSpark

Article Published On: Monday, April 18, 2016, 15:43 [IST]
English summary
Former Soldier Transforms Old Van Into His New House; But Why?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+