ರಿವರ್ಸ್ ಪಾರ್ಕಿಂಗ್ ಸರಿಯಾಗಿ ಅಭ್ಯಾಸಿಸಿ; ಇಲ್ಲಂದ್ರೆ ಎಡವಟ್ಟಾದಿತು!
ತರಾತುರಿಯಲ್ಲಿ ಕಾರು ಚಾಲನೆ ಕಲಿಯಬೇಕೆಂಬ ಹಂಬಲದೊಂದಿಗೆ ಡ್ರೈವಿಂಗ್ ಸ್ಕೂಲ್ ಸೇರುವವರು ಯಾರದ್ದೋ ಅಧಿಕಾರಿಯ ಪ್ರಭಾವದ ಬಲದಲ್ಲಿ ಚಾಲನಾ ಪರವಾನಗಿಯೇನೋ ಮಾಡಿಬಿಡುತ್ತಾರೆ. ಆದರೆ ಚಾಲನೆಯನ್ನು ಸರಿಯಾಗಿ ಕರಗತ ಮಾಡಿಕೊಂಡಿರುವುದಿಲ್ಲ.
ಹೀಗೆ ಡ್ರೈವಿಂಗ್ ಲೈಸನ್ಸ್ ಗಿಟ್ಟಿಸಿಕೊಳ್ಳುವವರಿಗೆ ರಿವರ್ಸ್ ಚಾಲನೆಯ ಅಭ್ಯಾಸದ ಕೊರತೆಯು ಕಾಡುತ್ತದೆ. ನಗರದ ಪ್ರದೇಶದ ವಿಪರೀತ ವಾಹನ ದಟ್ಟಣೆಯ ಚಾಲನೆಯ ಸಂದರ್ಭದಲ್ಲಿ ಇದರ ನಿಜವಾದ ತೊಂದರೆ ಎದುರಾಗುತ್ತದೆ. ಹಾಗಾಗಿ ಇದನ್ನು ತಪ್ಪಿಸಲು ಸರಿಯಾದ ರೀತಿಯ ಚಾಲನೆ ಕಲಿತುಕೊಳ್ಳುವುದು ಅತಿ ಅಗತ್ಯವಾಗಿದೆ.

ಇದಕ್ಕಾಗಿ ವಿಶಾಲವಾಗಿ ವ್ಯಾಪಿಸಿದ ಮೈದಾನದಲ್ಲಿ ಮೊದಲು ಅಭ್ಯಾಸಿಸಿದರೆ ನಿಮ್ಮ ಸಮಸ್ಯೆ ಅರ್ಧ ದೂರವಾಗಲಿದೆ.

ಬಳಿಕ ವಿಸ್ತಾರವಾಗಿ ಹರಡಿರುವ ನಿರ್ಜನ ರಸ್ತೆಯಲ್ಲಿ ಅಭ್ಯಾಸಿಸಿದರೆ ನಿಮ್ಮ ಮನೋಬಲ ಇನ್ನಷ್ಟು ವರ್ಧಿಸಲಿದೆ.

ರಿವರ್ಸ್ ಪಾರ್ಕಿಂಗ್ ಮಾಡುವ ನಿಮ್ಮ ಪ್ರಯತ್ನವನ್ನು ಸುಲಭ ಮಾಡುವ ನಿಟ್ಟಿನಲ್ಲಿ ಹಲವಾರು ವಾಹನ ತಯಾರಕ ಸಂಸ್ಥೆಗಳು ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂಗಳಂತಹ ಹಲವಾರು ನೂತನ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.

ಇಂತಹ ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಕ್ಯಾಮೆರಾಗಳು ಚಾಲಕರಿಗೆ ರಿವರ್ಸ್ ಪಾಕಿಂಗ್ ಸಂದರ್ಭದಲ್ಲಿ ನಿಖರ ಚಿತ್ರಣಗಳನ್ನು ಒದಗಿಸಲಿದೆ.

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಗಟ್ಟಿ ಮನೋಬಲ ಹೊಂದಿರಬೇಕಾಗಿರುವುದು ಅತಿ ಅಗತ್ಯವಾಗಿದೆ.

ಮಹಿಳಾ ಚಾಲಕರು ಅತಿ ಹೆಚ್ಚಿನ ಪ್ರಕರಣಗಳಲ್ಲಿ ರಿವರ್ಸ್ ಪಾರ್ಕಿಂಗ್ ವೇಳೆ ಎಡವಟ್ಟು ಮಾಡುವುದನ್ನು ಕಾಣಬಹುದಾಗಿದೆ.

ಈ ನಿಟ್ಟಿನಲ್ಲಿ ನಿಮ್ಮ ಮನೋಸ್ಥೈರ್ಯ ವೃದ್ಧಿಸಿಕೊಳ್ಳಬೇಕಾಗಿದೆ. ನೆನಪಿರಲಿ ರಿವರ್ಸ್ ಪಾರ್ಕಿಂಗ್‌ನಲ್ಲಿ ಪ್ರವೀಣ್ಯತೆ ಸಾಧಿಸಿದರೆ ಮಾತ್ರ ನಿಮ್ಮೊಬ್ಬ ಪರಿಪೂರ್ಣ ಚಾಲಕರಾಗಬಲ್ಲರು.

ಸದ್ಯ ಇಲ್ಲಿ ಕೊಟ್ಟಿರುವ ರಿವರ್ಸ್ ಪಾರ್ಕಿಂಗ್ ಎಡವಟ್ಟು ಚಿತ್ರಗಳನ್ನು ವೀಕ್ಷಿಸಿ ನಿಮ್ಮ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ

Click it and Unblock the Notifications