ಮೊದಲ ಚುಂಬನ ದಂತ ಭಗ್ನ..!
ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಚಿತ್ರ-ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಕೆಲವು ಪ್ರಸಂಗಗಳು ನಮ್ಮಲ್ಲಿ ಸಂತೋಷಕ್ಕೆ ಕಾರಣವಾಗುತ್ತದೆ. ಕವಿ ತಮ್ಮ ಮಾತಿನಲ್ಲಿ ವರ್ಣಿಸುವಂತೆ ಜೀವನವೊಂದು ನೀರುಗುಳ್ಳೆ - ಹುಟ್ಟು ಸಾವಿನ ಚಕ್ರದಲ್ಲಿ ಆತ್ಮ ಮಾತ್ರ ಶಾಶ್ವತ.
ಹಾಗಿರುವಾಗ ಜೀವನವನ್ನು ದಿಟ್ಟವಾಗಿ ಮುನ್ನಡೆಸಬೇಕು. ಈ ಎಲ್ಲ ಮಾತುಗಳು ನಿಮ್ಮ ಜೀವನ ಮುನ್ನಡೆಸುವಲ್ಲಿ ಧೈರ್ಯ ತುಂಬಲ್ಲಿ. ಸದ್ಯ ಕೆಳಗೆ ಕೊಟ್ಟಿರುವ ವಾಹನ ಜಗತ್ತಿನ ಸ್ವಾರಸ್ಯಕರ ಚಿತ್ರಗಳನ್ನು ಆನಂದಿಸಿರಿ. ಅಂತಿಮದಲ್ಲಿ ನಿಮ್ಮ ಅನಿಸಿಕೆಗಳನ್ನು ನಮೂದಿಸಲು ಮರೆಯದಿರಿ.
ವೇದ ಸುಳ್ಳಾದರೂ ಗಾದೆ ಸುಳ್ಳಾಗಲಾರದು
ಇಂಥ ಅವಕಾಶ ಎಂದೂ ಮಿಸ್ ಮಾಡದಿರಿ..!
ನಗು ನಿಮ್ಮ ಆಯುಷ್ಯವನ್ನು ವೃದ್ಧಿಸುತ್ತೇ!
ಭಾಗ 5: ವಾಹನ ಜಗತ್ತಿನ ಸ್ವಾರಸ್ಯಕರ ಚಿತ್ರ

ಮೊದಲ ಚುಂಬನ ದಂತ ಭಗ್ನ - ಈ ಭಂಗಿ ಪರೀಕ್ಷೆ ಮಾಡಿ ನೋಡಿದ್ರಾ?

ಮೇಡ್ ಇನ್ ಚೀನಾ - ನೊ ಗ್ಯಾರಂಟಿ ನೊ ವಾರಂಟಿ

ತಮಿಳುನಾಡು ಸ್ಟಂಟ್ - ದೇವರೇ ಗತಿ

ವಿಶ್ವದ ಅದ್ಭುತ ಸೇತುವೆಗಳಲ್ಲಿ ಇದು ಒಂದು!

ಕುದುರೆಗಾಡಿ ಕಾಲ ಮುಗಿದು ಹೋಗಿದೆ ಈವಾಗ ಇದೇ ನೋಡಿ ನೂತನ ಟೆಕ್ನಾಲಜಿ

ಕಾರು ರಿಪೇರಿ ಮಾಡಲು ಮಾಲಿಕರಿಗೆ ನೆರವು ಮಾಡುತ್ತಿರುವ ಕುದುರೆ

ಚಿಕ್ಕದಾದ ಕಾರಲ್ಲಿ ಧಮ್ ಹೊಡೆಯುವ ಸ್ಟೈಲೇ ಬೇರೆ

ಕಿವಿಯಲ್ಲೂ ಫೋಕ್ಸ್‌ವ್ಯಾಗನ್ ಪ್ರೇಮ - ಕಲ್ಲರಳಿ ಹೂವಾಗಿ, ಕಿವಿ ಅರಳಿದರೆ....

ಡಬಲ್ ಡೆಕ್ಕರ್ ಉಲ್ಟಾ - ಪಲ್ಟಿ

ನಾವು ಬೇರೇ ನಮ್ಮ ಸ್ಟೈಲೇ ಬೇರೆ

ಒಡೆದು ಹೋಗಿರುವ ಹೆಡ್ ಲೈಟ್ ಜಾಗದಲ್ಲಿ ಟಾರ್ಚ್ ಲೈಟ್

ಸಿಂಪಲ್ - ಕಾರ್ಯವಾಸಿ ಕತ್ತೆ ಕಾಲು ಹಿಡಿ

ಪೆಪ್ಸಿ ಗಾಡಿ ನೋಡಿದ್ರಾ

ವ್ಹಾಹ್.. ಡ್ರೈವಿಂಗ್ ಮಾಡಲು ಶ್ವಾನಗಳು ರೆಡಿ

ಟೊಯೊಟಾ ದಿವ್ಯದರ್ಶನ

ಏನಿದು ನೀವೇ ಹೆಸರಿಸಿ

ವಿದೇಶದಲ್ಲಿ ಕಂಡುಬಂದ ವಿಚಿತ್ರ ಗಾಡಿ

ಜೂನಿಯರ್ ಮೆಕಾನಿಕ್ -

ಕಾರಿಗೂ ಹೀಗೊಂದು ಪರೀಕ್ಷೆ

ಪಾರ್ಕಿಂಗ್ ಟವರ್ ಅಂದ್ರೆ ಇದೇನಾ?

ಪೆಡ್ಡೆ ಹುಡುಗರ ಮನಸೆಳೆದ ಕಾರಿದು

ರೇಸ್ ಅಪಘಾತ

ಸೈಕಲ್ ಇನ್ ಸ್ಟೈಲ್

ಜಯರಾಯನ ಅಟ್ಟಹಾಸ

ನಾನು ನೀನು ಒಂದಾಗ ಮೇಲೆ

ವಿಂಟೇಜ್ ಕಾರು

ರೊಬೊ ಚಾಲಿತ ಕಾರು

ಅಚ್ಚರಿಯ ಅಪಘಾತ

ಶಾಪಿಂಗ್ ಫೆಸ್ಟಿವಲ್‌ಗೆ ಹೋಗ್ತಿದ್ದಾನೆ.

ವಾಹನದಲ್ಲಿ ಕಾರು ಆರ್ಟ್

ಜಸ್ಟ್ ಅಮೇಜಿಂಗ್


Click it and Unblock the Notifications








