ಇಂಥ ಅವಕಾಶ ಎಂದೂ ಮಿಸ್ ಮಾಡದಿರಿ..!
ಆಟೋ ಜಗತ್ತಿನ ಸಂಬಂಧಪಟ್ಟ ಹಲವಾರು ಚಿತ್ರ-ವಿಚಿತ್ರ ವಿಚಾರಗಳನ್ನು ನಾವು ಈಗಾಗಲೇ ನೋಡಿರುತ್ತೇವೆ. ಇಂತಹ ಸಂಗತಿಗಳಿಂದ ನಾವು ಕಲಿಯುವ ವಿಚಾರ ಹಲವಾರಿದೆ. ಕೆಲವೊಂದು ಬಾರಿ ಇದು ನಗುವಿಗಷ್ಟೇ ಸೀಮಿತವಾಗಿದ್ದರೂ ಅದನ್ನು ತಳ್ಳಿಹಾಕುವಂತಿಲ್ಲ. ಯಾಕೆಂದರೆ ಇಂತಹ ಚಿತ್ರಗಳ ಒಳ ಅರ್ಥ ಬೇರೆನೇ ಆಗಿರುತ್ತದೆ.
ಜೀವನಕ್ಕೆ ಸ್ಪೂರ್ತಿ ತುಂಬುವ ಇಂತಹ ಸ್ವಾರಸ್ಯಕರ ಚಿತ್ರಗಳನ್ನು ನೋಡುವ ಅವಕಾಶವನ್ನು ನಾವೆಂದು ಕಳೆದುಕೊಳ್ಳಬಾರದು. ಇಂತಹ ಪ್ರಯತ್ನಕ್ಕೆ ಕೈ ಹಾಕಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ವಾಹನ ಜಗತ್ತಿನ ಫನ್ನಿ ಚಿತ್ರಗಳ ಇನ್ನೊಂದು ದೊಡ್ಡ ಶೇಖರಣೆಯೊಂದಿಗೆ ನಿಮ್ಮ ಮುಂದೆ ಬರುತ್ತಿದೆ. ನಿಮ್ಮಿ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...
ನೀವಿದನ್ನು ಮಿಸ್ ಮಾಡ್ಕೊಂಡ್ರ?


Click it and Unblock the Notifications








