ಭಾಗ 5: ವಾಹನ ಜಗತ್ತಿನ ಸ್ವಾರಸ್ಯಕರ ಚಿತ್ರ
ದಿನವಿಡೀ ಕಾರು, ಬೈಕ್ ಸುದ್ದಿಗಳನ್ನೇ ಓದಿ ನಿಮ್ಮ ಮನಸ್ಸು ದಣಿದರಬಹುದು. ಇನ್ನು ರಾಜಕೀಯದತ್ತ ಗಮನಿಸಿದರೆ ಅದೇ ಹೊಲಸು ರಾಜಕಾರಣ ನಿಮ್ಮನ್ನು ಅಸಂತೋಷಕ್ಕೆ ಕಾರಣವಾಗಿರಬಹುದು.
ಹಾಗಿರುವಾಗ ಹೊಚ್ಚ ಹೊಸ ಸುದ್ದಿಗಳನ್ನು ನೀಡುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು, ವಾಹನ ಜಗತ್ತಿನ ಸ್ವಾರಸ್ಯಕರ ಚಿತ್ರಗಳ ಮಹಾ ಸಂಗ್ರಹದ ಐದನೇ ಅವತರಣಿಕೆಯನ್ನು ನಿಮ್ಮ ಮುಂದಿಡಲಿದೆ. ಇದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.
ಅಷ್ಟಕ್ಕೂ ವಾಹನ ಜಗತ್ತಿನ ಮೊದಲ ನಾಲ್ಕು ಭಾಗಗಳನ್ನು ಮಿಸ್ ಮಾಡಿಕೊಂಡ್ರಾ? ಚಿಂತೆ ಬೇಡ ಇಲ್ಲಿದೆ ನೋಡಿ ಲಿಂಕ್...
ಇಂಥ ಅವಕಾಶ ಎಂದೂ ಮಿಸ್ ಮಾಡದಿರಿ..!
ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು
ನಗು ನಿಮ್ಮ ಆಯುಷ್ಯವನ್ನು ವೃದ್ಧಿಸುತ್ತೇ!
ಬಿಡುವಿಲ್ಲದ ಕೆಲಸವೇ? ಸ್ವಲ್ಪ ರಿಲಾಕ್ಸ್ ತಗೊಳ್ಳಿ

ಈ ಚಿತ್ರವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ; ಈಕೆ ಕಾಲಿನ ನೆರವಿನಿಂದ ಸ್ವತ: ಕಾರನ್ನು ದೂಡಿಕೊಂಡು ಮುಂದಕ್ಕೆ ಹೋಗುವ ದೃಶ್ಯವನ್ನು ನೀವು ಗಮನಿಸಬಹುದು.

ನಿಮ್ಮ ಕಾರಿನ ವಿಂಡೋಗಳು ಈ ರೀತಿಯಾಗಿರಲು ಬಯಸುವೀರಾ?

ಹುಲ್ಲುಹಾಸಿನ ಕಾರು ಹೇಗಿದೆ ಅಂತೀರಾ? ಕಾರಿನ ಒಳಗಡೆ ಸಹ ಇದೇ ರೀತಿ ಇರಬಹುದೇ?

ಶೇಮ್ ಶೇಮ್ ಪಪ್ಪಿ ಶೇಮ್...ಒಳ ಉಡುಪಿನಲ್ಲಿ ಕಾರು ಶೋ

ಕಲರ್‌ಫುಲ್ ಕಾರಿದು..ನಿಮ್ಮ ಕಾರಿಗೂ ಸ್ವಲ್ಪ ಡಿಫೆರೆಂಟ್ ಕಲರ್ ಟ್ರೈ ಮಾಡಿ ನೋಡ್ತಿರಾ?

ಉಳುವ ಯೋಗಿಯ ನೋಡಲ್ಲಿ. ತಂತ್ರಜ್ಞಾನದ ನೂತನ ಆವಿಷ್ಕಾರವಿದು

ಮಧ್ಯ ಭಾಗದಲ್ಲಿ ಚಕ್ರಗಳನ್ನು ಹೊಂದಿದ್ದರೂ ಸಮತೋಲನ ಕಾಪಾಡಿಕೊಂಡಿರುವ ವಾಹನ

ಮುಂಭಾಗದಲ್ಲಿ ಮಹೀಂದ್ರ ಎಕ್ಸ್‌ಯುವಿ500 ವಿನ್ಯಾಸ ಪಡೆದುಕೊಂಡಿರುವ ಪ್ರಯಾಣಿಕ ಟ್ರಾವೆಲರ್

ವಾಹನ ಜಗತ್ತಿನ ಮತ್ತೊಂದು ಪರಿಕಲ್ಪನೆ

ಜನಪ್ರಿಯ ಟೊಯೊಟಾ ಫಾರ್ಚುನ್ಯರ್ ಮಿಲಿಟರಿ ಶೈಲಿ ಪಡೆದುಕೊಂಡಲ್ಲಿ ಹೇಗಿರಬಹುದು ನೋಡಿ

ಸಾಮಾನ್ಯ ಕಾರಿನಲ್ಲೂ ವಾಟರ್ ಹೋಮ್ ಲಗತ್ತಿಸಲಾಗಿದೆ. ಇಷ್ಟೊಂದು ಭಾರವನ್ನು ಈ ಕಾರು ಹೊರಲು ಸಾಧ್ಯವೇ ಎಂಬುದು ಅನುಮಾನಕ್ಕೆ ಕಾರಣವಾಗಿದೆ.

ವರದಿಯೊಂದರ ಪ್ರಕರ ಹೆಣ್ಮಕ್ಕಳ ನೆಚ್ಚಿನ ಬಣ್ಣ ಗುಲಾಬಿಯಾಗಿದೆ. ಇಲ್ಲಿದೆ ನೋಡಿ ಲೇಡಿ ಸ್ಪೆಷಲ್ ಇಂಟಿರಿಯರ್ ವಿನ್ಯಾಸ ಪಡೆದ ಪಿಂಕ್ ಕಲರ್ ಕಾರು.

ತಲೆ ಮೇಲೆ ಆಕಾಶವೇ ಮುರಿದು ಬಿದ್ದರೂ ನಾವೇನೂ ತಲೆಕೆಡಿಸಲ್ಲ ಬಿಡಿ.

ನಮ್ಮ ಆಟೋ ಈ ತರಹನೇ ಹೊಸ ಸ್ವರೂಪ ಪಡೆದ್ದಲ್ಲಿ ಹೇಗಿರಬಹುದು?

ಷೆವರ್ಲೆ ಕ್ಯಾಮರೊ ಪ್ರಿಯರಿಗಾಗಿ ಮಾತ್ರವಿದು...

ಎಣ್ಣೆ ಹೊಡೆಯುವ ಕಾರಿದು. ನೀವು ಟ್ರೈ ಮಾಡಿ ನೋಡ್ತಿರಾ?

ಯಾಕ್ರಿ ಇಷ್ಟು ಸಣ್ಣದಾದ ಮ್ಯೂಸಿಕ್ ಸಿಸ್ಟಂ ಹಾಕಿದ್ರಾ? ಇನ್ನು ಸ್ವಲ್ಪ ದೊಡ್ಡದು ಬೇಕೇ?

ಚಪ್ಪಟೆ ಸುಂದರಿ ಲಂಬೊರ್ಗಿನಿ ಹೊಸ ರೂಪ

ರೇಸ್ ಟ್ರ್ಯಾಕ್‌ನಲ್ಲಿ ಕಸ್ಟಮೈಸ್ಡ್ ಕಾರಿನ ಜಲಕ್

ನೀವು ಹೀರೊ ಕರಿಷ್ಮಾ ಪ್ರಿಯರಾಗಿದ್ದಲ್ಲಿ ಇದನ್ನು ಖಂಡಿತ ಇಷ್ಟಪಡಲಿದ್ದೀರಿ.

ಜಾಗತ್ರೆ...ಪಾನಮತ್ತರಾಗಿ ಗಾಡಿ ಓಡಿಸಿದ್ದಲ್ಲಿ ಇದೇ ಪರಿಸ್ಥಿತಿ ಎದುರಾದಿತು

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಮುಖ್ಯ ಕಚೇರಿಯಿದು. ಜರ್ಮನಿಯ ಮ್ಯೂನಿಚ್‌ನಲ್ಲಿ ಈ ಕಾರು ಟವರ್ ನಾಣ್ಯದ ವಿನ್ಯಾಸವನ್ನು ಪಡೆದುಕೊಂಡಿದೆ.

ಸಾಹಸ ರೈಡಿಂಗ್ ಇಷ್ಟಪಡುವವರಿಗಾಗಿ ಅಮೇಜಿಂಗ್ ತೂಗು ಸೇತುವೆ

ಸೋಲುವ ವರೆಗೂ ಛಲ ಬಿಡಲಾರೆ

ಮಂಜುಗಡ್ಡೆಯಿಂದ ಆವೃತ್ತವಾದ ಅಮೋಘ ರಸ್ತೆಯಿದು. ವಾಹನಗಳು ಸಾಲುಗಟ್ಟಿ ನಿಂತಿದೆ.

ಹಾಲೆಂಡ್‌ನಲ್ಲಿರುವ ಅಮೇಜಿಂಗ್ ಸೇತುವೆಯಿದು. ನದಿಯಡಿಯಲ್ಲಿರುವ ಹಾದು ಹೋಗುತ್ತಿರುವ ರಸ್ತೆ. ಇದರ ಮೇಲ್ಗಡೆಯಿಂದ ದೋಣಿಗಳು ನಿರಾಯಾಸವಾಗಿ ಹಾದು ಹೋಗಬಹುದಾಗಿದೆ.

ಬೈಕಲ್ಲಿ ಟ್ರಿನ್ ಟ್ರಿನ್ ಸೈಕಲ್ ಬೆಲ್

ಅಪಾಯವನ್ನು ಆಹ್ವಾನಿಸುತ್ತಿರುವ ರಸ್ತೆ. ನಿಯಂತ್ರಣದಲ್ಲಿದ್ದರೆ ಬಚಾವ್

ಇದೇ ನೋಡಿ ಹ್ಯಾಂಡ್ ಮೇಡ್ ವಿಂಡ್ ಶೀಲ್ಡ್ ವೈಪರ್

ಯಾಕೋ ಚಕ್ರಗಳ ಗಾತ್ರ ತುಂಬಾ ಚಿಕ್ಕದಾಗಿ ಗೋಚರಿಸುತ್ತಿದೆ ಅಲ್ಲವೇ?

ಸೈಲನ್ಸರ್ ಇಷ್ಟು ಸಾಕೇ ಇನ್ನು ಬೇಕೇ?

ಬೈಕ್ ಪ್ರಿಯರೊಬ್ಬರ ಸುಂದರ ಕಲ್ಪನೆಯಿದು

ಬೈಕ್ ಕೊಳ್ಳುವ ಕನಸಂತೂ ನನಸಾಗಿಲ್ಲ ರೀ...ಪರವಾಗಿಲ್ಲ ಇದರಲ್ಲಾದರೂ ತೃಪ್ತಿ ಪಡೋಣವೇ..

ಜಗತ್ತಿನಲ್ಲಿ ನಿಧಾನ ನಡಿಗೆಯ ಆಮೆಗೂ ತಿಳಿದಿದೆ ಹೆಲ್ಮೆಟ್‌ನ ಮಹತ್ವ.

ಮಗದೊಂದು ಕಾನ್ಸೆಪ್ಟ್ ಬೈಕಿದ್ದು

ಅಯ್ಯೋ ರಾಮ... ಶ್ವಾನ ಸಿಕ್ಕಿಬಿದ್ದಿರುವುದಾದರೂ ಹೇಗೆ?


Click it and Unblock the Notifications








