ವಾಹನಗಳಿಗೆ 'ಗಜಕೇಸರಿ' ಯೋಗ ಇರುತ್ತಂತೆ!
ಶ್ರೀರಾಮ ಚಂದ್ರನ ಜಾತಕದಲ್ಲಿ ಗಜಕೇಸರಿ ಯೋಗವಿತ್ತಂತೆ? ಅದಕ್ಕೆ ಶ್ರೀರಾಮ ಅರಸನಾದರಂತೆ! ಯಾರಿಗೆ ಗೊತ್ತು ಯಾರ ಜಾತಕದಲ್ಲಿ ಗಜಗೇಸರಿ ಯೋಗ ಇರುತ್ತೋ ಇಲ್ಲವೋ?
ವಿಷಯ ಏನೇ ಇರಲಿ. ವಾಹನಗಳಿಗೂ ಗಜಕೇಸರಿ ಯೋಗ ಇರುತ್ತಂತೆ! ಜೀವನದಲ್ಲಿ ವಾಹನ ಯೋಗ ಎಲ್ಲರಿಗೂ ಸಿಗಲ್ಲ ಸಾಧ್ಯವಿಲ್ಲ. ಇದು ಕೂಡಾ ಪೂರ್ವ ನಿಗದಿಯಾಗಿರುತ್ತಂತೆ! ಅದಕ್ಕೆ ಹಿರಿಯರು ಹೇಳೋದು ಆತನಿಗೆ ಗಾಡಿ ಹಿಡಿಸಲ್ಲ. ಸದಾ ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತಾನೆ ಎಂದೆಲ್ಲ. ಅಷ್ಟಕ್ಕೂ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ. ಸದ್ಯ ಕೆಳಗಡೆಯ ಚಿತ್ರಗಳ ಮೂಲಕ ಗಜಕೇಸರಿ ಯೋಗ ಪಡೆದ ವಾಹನಗಳನ್ನು ಎಂಜಾಯ್ ಮಾಡಿರಿ..
ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು
ವೇದ ಸುಳ್ಳಾದರೂ ಗಾದೆ ಸುಳ್ಳಾಗಲಾರದು
ಮೊದಲ ಚುಂಬನ ದಂತ ಭಗ್ನ..!
ಭಾಗ 5: ವಾಹನ ಜಗತ್ತಿನ ಸ್ವಾರಸ್ಯಕರ ಚಿತ್ರ

ಅಂಡರ್ ಪಾಸ್

ರೈಲ್ವೇ ನಿಲ್ದಾಣಕ್ಕೆ ಹೂವಿನ ಅಭಿಷೇಕ

ಮದುವೆ ದಿಬ್ಬಣ

ಡಮ್ಮಿ ಪೀಸ್

ನ್ಯೂ ಟೆಕ್ನಾಲಜಿ

ಜಸ್ಟ್ ಫಾರ್ ಫನ್

ಸುಂದರ ದೃಶ್ಯ

ತಂಪು ಪಾನೀಯಗಳ ಖಾಲಿ ಬಿದ್ದಿರುವ ಡಬ್ಬಗಳ ಸಂಗ್ರಹಣೆಯಿಂದ ಸೈಕಲ್ ತಯಾರಿ

ಮೋದಿ ಮೋಡಿ

ಜನಸಾಮಾನ್ಯರೇ ಬೆಸ್ಟ್

ಇದು ನಿಜನೇ?

ಅಬ್ಬಬ್ಬಾ ..!

ಸೂಕ್ಷ್ಮವಾಗಿ ಗಮನಿಸಿ

ತರಕಾರಿ ವಾಹನ

ಚಿನ್ನದ ಲೇಪನ ನಕಲಿ ಕಾರು

ನೈಜ ಕಾನ್ಸೆಪ್ಟ್

ಆ ಕ್ಷಣ

ನಿಸ್ಸಾನ್ ಕಾರು - ನಿಸ್ಸಾನ್ ಟೆಲಿಫೋನ್

ವರ್ಚಸ್ಸು ಕಳೆದುಕೊಂಡ ವಾಹನ

ವಿಮಾನದಲ್ಲೊಂದು ಜಾದೂ

ನಿಸ್ಸಾನ್ ಪ್ಯಾಟ್ರೋಲ್

ನಿಸ್ಸಾನ್ ಅಪಘಾತ

ಹೈಫೈ ಗೂಡಂಗಡಿ

ಮರಳು ರಾಷ್ಟ್ರದಲ್ಲೊಂದು ಕಾರು ಹಬ್ಬ

ಕಿಕ್ ಏರಿದಾಗ

ಕಾರು ಸಂಗಮ

ಸರಕು ಸಾಗಣೆ ಬಂಡಿ

ಕಾನ್ಸೆಪ್ಟ್ vs ನಿರ್ಮಾಣ ವರ್ಷನ್

ಕ್ಯಾಬ್ರಿಯೊ

ಆಟೋ ನಿಜಾಂಶ

ರೇಸ್ ಟ್ರೈ ಮಾಡ್ತೀರಾ?

ವಾಹನ ತಯಾರಕ ಸಂಸ್ಥೆಗಳೇ ಹೀಗೆ, ಕಾನ್ಸೆಪ್ಟ್ ಮಾದರಿಯಲ್ಲಿ ಸಾವಿರಾರು ನಿರೀಕ್ಷೆಗಳನ್ನು ಮೂಡಿಸಿದರೆ ನಿರ್ಮಾಣ ಸಿದ್ಧ ವಾಹನ ರಸ್ತೆಗಿಳಿಯುವಾಗ ಕನಸು ಛಿದ್ರಗೊಂಡಿರುತ್ತದೆ.

ಕಾರುಗಳ ಬೆಳವಣಿಗೆ

ಏನಾಗಿರಬಹುದು ಆ ಅಚ್ಚರಿ?

ಅರಬೀ ದೇಶದ ದೃಶ್ಯ

ದುಬೈನ ಹೆಮ್ಮೆಯ ನಿಸ್ಸಾನ್

ಸಿಂಪ್ಲಿ ಬ್ಯೂಟಿ

ಜಿರಾಫೆಗೂ ಕಾರು ಸೈ


Click it and Unblock the Notifications








