ಕಾರು ಭಾಗಗಳಿಂದ ತಯಾರಿಸಲಾದ ಪೀಠೋಪಕರಣಗಳು
ದುಡ್ಡಿದ್ದವರಿಗೆ ಐಷಾರಾಮಿ ಕಾರುಗಳು ಪ್ರತಿಷ್ಠೆಯ ಪ್ರತೀಕ. ಕಾರು ಕಂಪನಿಗಳು ತಮ್ಮ ಬ್ರಾಂಡ್ ಪ್ರಚಾರಕ್ಕಾಗಿ ಐಷಾರಾಮಿ ವಾಚ್, ಶೂಗಳನ್ನು ತಯಾರಿಸುವ ವಿಚಾರ ನಮಗೆಲ್ಲರಿಗೂ ತಿಳಿದಿದೆ.
ಆದರೆ ಕಾರು ಬಿಡಿಭಾಗಗಳಿಂದಲೇ ತಯಾರಿಸಲಾಗಿರುವ ಗೃಹಬಳಕೆಯ ಪೀಠೋಪಕರಣಗಳ ಬಗ್ಗೆ ನೀವು ಕೇಳಿದ್ದೀರಾ? ಹೌದು, ದಿನನಿತ್ಯ ಜೀವನದಲ್ಲಿ ಉಪಯೋಗಕ್ಕೆ ಬರುವ ಪೀಠೋಪಕರಣಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇದಕ್ಕಾಗಿ ಸ್ಲೈಡರ್‌ನತ್ತ ಸಾಗಿರಿ.
ಇಲ್ಲಿ ವಿವಿಧ ಕಾರು ಕಂಪನಿಗಳ ನೆಚ್ಚಿನ ಬ್ರಾಂಡ್‌ಗಳ ಬಿಡಿಭಾಗಗಳನ್ನು ಉಪಯೋಗಿಸಿ ಪೀಠೋಪಕರಣಗಳನ್ನು ತಯಾರಿಸಲಾಗಿದೆ.

ಬಾರ್
ಈ ಮುಖಾಂತರ ಫೆರಾರಿ ಕಾರು ತಯಾರಕ ಸಂಸ್ಥೆಯು ಪಾನಮತ್ತರಾಗಿ ಡ್ರೈವಿಂಗ್ ಮಾಡದಿರಿ ಎಂಬ ಸಂಕೇತ ನೀಡುತ್ತಿದೆ.

ವೈನ್ ರಾಕ್ (wing rack)
ಇದನ್ನು ಕಾರಿನ ಎಂಜಿನ್ ಬ್ಲಾಕ್‌ನಿಂದ ತಯಾರಿಸಲಾಗಿದೆ.

Stripper Pole
ಅರೆನಗ್ನ ಮಾಡೆಲ್ ಕಾರನ್ನು ವಾಶ್ ಮಾಡುತ್ತಿದ್ದಾರೆಯೇ? ಇಲ್ಲ ಇದು ಕಾರಿನ ಮುಂಭಾಗದ ವಿನೂತನ ಶೈಲಿ

ಸುಖಾಸನ
ಕಾರಿನ ಹಿಂಭಾಗದಿಂದ ತಯಾರಿಸಲಾದ ಸುಖಾಸನ

ಟೇಬಲ್
ಇದನ್ನು ಕಾರಿನ ಮೇಲ್ಛಾವಣಿ ಅಥವಾ ರೂಫ್ ರಾಕ್‌ನಿಂದ ತಯಾರಿಸಲಾಗಿದೆ.

ಟೂಲ್ ಕ್ಯಾಬಿನ್
ಇಲ್ಲಿ ವ್ಯಾನ್ ಹಿಂಭಾಗದಿಂದ ಟೂಲ್ ಕ್ಯಾಬಿನ್ ನಿರ್ಮಿಸಲಾಗಿದೆ.

ಪೂಲ್ ಟೇಬಲ್
ಇದು 1965ನೇ ಇಸವಿಯ ಫೋರ್ಡ್ ಮಸ್ತಾಂಗ್‌ನಿಂದ ತಯಾರಿಸಲಾದ ಪೂಲ್ ಟೇಬಲ್

ಟೇಬಲ್
ಅಪಘಾತಕ್ಕೀಡಾದ ಫೆರಾರಿ ಕಾರಿನ ನೆನಪಿಗಾಗಿ ತಯಾರಿಸಾದ ಟೇಬಲ್

ಲ್ಯಾಂಪ್
ಕ್ರಾಂಕ್‌ಶಾಫ್ಟ್ ಹಾಗೂ ರೇಡಿಯೇಟರ್ ಫಿಲ್ಟರ್‌ನಿಂದ ತಯಾರಿಸಲಾದ ಲ್ಯಾಂಪ್

ಟೇಬಲ್
ಕಾರು ಸೊಕೆಟ್‌ನಿಂದ ನಿರ್ಮಿಸಲಾದ ಟೇಬಲ್

ಗಡಿಯಾರ
ಕಾರಿನ ನಂಬರ್ ಪ್ಲೇಟ್ ಗಡಿಯಾರವಾಗಿ ಪರಿವರ್ತನೆಗೊಂಡಾಗ...

ಮನರಂಜನೆ
ಕಾರಿನ ಹಿಂಭಾಗದಿಂದ ತಯಾರಿಸಲಾದ ಎಂಟರ್ಟೈನ್ಮೆಂಟ್ ಸಿಸ್ಟಮ್. ಇದರಲ್ಲಿ ಟಿ.ವಿ ಜತೆಗೆ ಇತರ ಮ್ಯೂಸಿಯಂ ಸಿಸ್ಟಂ ಆಳವಡಿಸಲಾಗಿದೆ.

ಬುಕ್ ಎಂಡ್
ಕಾರುಗಳ ರಾಡ್‌ಗಳಿಂದ ತಯಾರಿಸಲಾದ ಬುಕ್ ಎಂಡ್.

ಕಪಾಟು
ಕಾರಿನ ಬಂಪರ್‌ಗೆ ಕಪಾಟಿನ ಟಚ್.

ಟೇಬಲ್
ರೇಡಿಯೇಟರ್‌ನಿಂದ ಟೇಬಲ್ ತಯಾರಿ.

ಕ್ಯಾಬಿನೆಟ್
ಟೊಯೊಟಾ ಟೈಲ್‌ಗೇಟ್‌ನಿಂದ ಕ್ಯಾಬಿನೆಟ್ ತಯಾರಿ

ಸಿಂಕ್
ನೀವು ಖರೀದಿಸಬಹುದಾದ ವೋಲ್ವೋ ಗ್ರಿಲ್‌ನಿಂದ ತಯಾರಿಸಲಾದ ಅತ್ಯಂತ ಸುರಕ್ಷಿತ ಬಾತ್‌ರೂಂ ಐಟೆಮ್.

ಹಾಸಿಗೆ
ಹಾಯಾಗಿ ಮಲಗಲು ಕಾರಿನ ಬಿಡಿಭಾಗದಿಂದ ಹಾಸಿಗೆ ತಯಾರಿ.

ಹೊರಂಗಣ ಟೇಬಲ್ ಸೆಟ್
ಕಾರಿನ ಟೈರ್‌ಗಳಿಂದ ರೂಪಿಸಲಾದ ಆಕರ್ಷಕ ಟೇಬಲ್ ಸೆಟ್

ವಾಲ್ ಆರ್ಟ್
ಕಾರಿನ ಮುಂಭಾಗದಿಂದ ತಯಾರಿಸಲಾಗಿರುವ ವಾಲ್ ಆರ್ಟ್

ಡ್ರಮ್ ಸೆಟ್
ಬಿಡಿಭಾಗಗಳಿಂದ ತಯಾರಿಸಲಾದ ಡ್ರಮ್ ಸೆಟ್

ಸೀಟು
ಕಾರು ಸೀಟಿಗೆ ಐಷಾರಾಮಿ ಲುಕ್

ಟೇಬಲ್
ಕಾರು ಸ್ಪ್ರಿಂಗ್‌ಗಳಿಂದ ತಯಾರಿಸಲಾದ ಟೇಬಲ್

ಕಾರು
ಕಾರಿನ ವಿಶಿಷ್ಟ ಭಂಗಿ

ಟೇಬಲ್
ಎಂಜಿನ್ ಬ್ಲಾಕ್‌ಗಳಿಂದ ಟೇಬಲ್ ತಯಾರಿ

ಸೋಫಾ
ಮೈಚಾಚಿಕೊಂಡು ಒರಗಿಕೊಳ್ಳಬಹುದಾದ ಪೀಠೋಪಕರಣ

ಎಂಜಿನ್‌ನಿಂದ ತಯಾರಿಸಲಾದ ವಿಶೇಷ ಸಲಕರಣೆ

ಕಾರು ಎಂಜಿನ್

ಕಾರು ಬಿಡಿಭಾಗ

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ


Click it and Unblock the Notifications








