ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ಭವಿಷ್ಯತ್ತಿನ ವಿಮಾನ ನಿರ್ಮಾಣದಲ್ಲಿ ಮುಂಚೂಣಿಯ ವಾಹನ ಸಂಸ್ಥೆಗಳು ಮಗ್ನವಾಗಿದೆ.

By Nagaraja

ವಾಹನ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ನಿರಂತರ ಅಭಿವೃದ್ಧಿ ನಡೆಯುತ್ತಿದ್ದು, ಇದಕ್ಕೊಂದು ಹೊಸ ಸೇರ್ಪೆಡೆಯೆಂಬಂತೆ ಭವಿಷ್ಯತ್ತಿನ ಸೂಪರ್ ಸೋನಿಕ್ ಪ್ರಯಾಣಿಕ ವಿಮಾನವನ್ನು ಅನಾವರಣಗೊಳಿಸಲಾಗಿದ್ದು, ಬರಿ 3.5 ತಾಸಿನಲ್ಲೇ ಲಂಡನ್ ನಿಂದ 5,585 ಕೀ.ಮೀ. ದೂರದಲ್ಲಿ ಸ್ಥಿತಗೊಂಡಿರುವ ನ್ಯೂಯಾರ್ಕ್ ಗೆ ನೆಗೆಯಬಹುದಾಗಿದೆ.

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ಬೂಮ್ ವಿಮಾನಯಾನ ಸಂಸ್ಥೆ ಈ ವಿನೂತನ ಕಲ್ಪನೆಗೆ ರೂಪುರೇಷೆ ನೀಡಿದೆ. ಸಂಸ್ಥೆಯ ಸ್ಥಾಪಕ ರಿಚರ್ಡ್ ಬ್ರಾನ್ಸನ್ ಎಂಬವರೇ ಈ ಬೇಬಿ ಬೂಮ್ ವಿಮಾನದ ಸೂತ್ರಧಾರಿಯೆನಿಸಿಕೊಂಡಿದ್ದಾರೆ.

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ಇದುವರೆಗೆ ನಿರ್ಮಿತ ಜಗತ್ತಿನ ಅತಿ ವೇಗದ ನಾಗರಿಕ ವಿಮಾನ ಎಂದು ಗುರುತಿಸಿಕೊಂಡಿರುವ ಎಕ್ಸ್‌ಬಿ-1 ಸೂಪರ್ ಸೋನಿಕ್ ಡೆಮೊನ್ ಸ್ಟ್ರೇಟರ್ ವಿಮಾನವು ತನ್ನ ಮೊದಲ ಯಾನವನ್ನು 2017ನೇ ಸಾಲಿನಲ್ಲಿ ಕೈಗೊಳ್ಳಲಿದೆ.

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ಗಗನ ನೌಕೆ ಸಂಸ್ಥೆ ವರ್ಜಿನ್ ಗ್ಯಾಲಕ್ಟಿಕ್ಸ್ ಜೊತೆಗಾರಿಕೆಯಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುಸೇನಾ ನೆಲೆಯಲ್ಲಿ ನೂತನ ಸೂಪರ್ ಸೋನಿಕ್ ನಾಗರಿಕ ವಿಮಾನದ ಪ್ರಯೋಗಿಕ ಪರೀಕ್ಷೆಯು ನೆರವೇರಲಿದೆ.

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ಪ್ರಸ್ತುತ ಮೊದಲ ಮಾದರಿಯು ಡೆನ್ವೆರ್ ಸೆಂಟೆನಿಯಲ್ ವಿಮಾನದಲ್ಲಿ ಅನಾವರಣಗೊಂಡಿದ್ದು, ಬೂಮ್ ನೈಜ ವಿಮಾನದ ಮೂರನೇ ಒಂದರ ಆಕಾರದಲ್ಲಿ ನಿರ್ಮಿಸಿ ಪರಿಚಯಿಸಲಾಗಿದೆ.

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ವಿಮಾನಯಾನ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನವನ್ನು ಅವಿಷ್ಕರಿಸುವುದರಲ್ಲಿ ತಾನು ಅತೀವ ಆಸಕ್ತಿಯನ್ನು ಹೊಂದಿರುವೆನು ಎಂದು ರಿಚರ್ಡ್ ಬ್ರಾನ್ಸನ್ ವಿವರಿಸುತ್ತಾರೆ.

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ಇದು ಅತಿ ವೇಗದ ಕಾಂಕರ್ಡ್ ವಿಮಾನಗಿಂತಲೂ 160 ಕೀ.ಮೀ. ಹೆಚ್ಚು ವೇಗದಲ್ಲಿ ಅಂದರೆ ಗಂಟೆಗೆ 1451 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ. ಇದು ಶಬ್ದ ವೇಗ ಮ್ಯಾಕ್ 2.2 ಗೆ ಸಮಾನವಾಗಿರಲಿದೆ.

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ವಿಮಾನಯಾನ ಪುಟಗಳನ್ನು ತೆರೆದು ನೋಡಿದಾಗ ನೂತನ ಜೆಟ್ ಗಳ ಅವಿಷ್ಕಾರವಾದರೂ ಆಧುನಿಕ ಜಗತ್ತು ಇಂದಿಗೂ 1960ರ ವೇಗದಲ್ಲಿ ಓಡಾಡುತ್ತಿರುವುದು ಖೇದಕರ ಸಂಗತಿಯಾಗಿದೆ.

ವಿಶಿಷ್ಟತೆಗಳು

ವಿಶಿಷ್ಟತೆಗಳು

ಸಿಬ್ಬಂದಿಗಳು: 2

ಉದ್ದ: 68 ಇಂಚು

ರೆಕ್ಕೆ ಅಗಲ: 17 ಇಂಚು

ಪ್ರಯಾಣಿಕರು: 45

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ಜನರಲ್ ಎಲೆಕ್ಟ್ರಿಕ್ ಅಭಿವೃದ್ಧಿಪಡಿಸಿದ ಜೆ85-21 ಎಂಜಿನ್ ಇದರಲ್ಲಿ ಆಳವಡಿಸಲಾಗಿದ್ದು, ಕಾರ್ಬನ್ ಫೈವರ್ ಕವಚ ಮತ್ತು ಇತರೆ ಸಂಯುಕ್ತ ರಚನೆಗಳಿಂದ ಕೂಡಿದೆ.

ಬರಿ 3.5 ತಾಸಿನಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ನೆಗೆತ!

ನಾಸಾ, ಸ್ಪೇಸ್ ಎಕ್ಸ್ ಮತ್ತು ಬೋಯಿಂಗ್ ನಲ್ಲಿ ಕೆಲಸ ಮಾಡಿದ ಉನ್ನತ್ತ ಹಾಗೂ ವಿಶ್ವ ದರ್ಜೆಯ ವಾಯುಯಾನ ತಜ್ಞರು ಬೂಮ್ ಜೆಟ್ ನಿರ್ಮಿಸಿದ್ದಾರೆ.

More from DriveSpark

Article Published On: Wednesday, November 16, 2016, 14:57 [IST]
English summary
Futuristic supersonic passenger airliner unveiled
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+