ಬೈಕ್ ವಿನ್ಯಾಸ ಪಡೆದ ಟೊಯೊಟಾ ತ್ರಿಚಕ್ರ ಕಾರು
ಭವಿಷ್ಯದ ಕಾರುಗಳ ಬಗೆಗಿನ ಪರಿಕಲ್ಪನೆ ಹೇಗಿರಬೇಕು ಎಂಬುದನ್ನು ಕಂಡುಹಿಡಿಯುವುದರಲ್ಲಿ ಎಂಜಿನಿಯರ್‌ಗಳು ಸದಾ ಮಗ್ನವಾಗಿರುತ್ತದೆ. ಇದೇ ರೀತಿಯ ಸಂಶೋಧನೆಗೆ ಒಳಗಾಗಿರುವ ಟೊಯೊಟಾ ಕಂಪನಿಯು ತನ್ನ ಲೇಟೆಸ್ಟ್ ತ್ರಿಚಕ್ರ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.
ಜಿನೆವಾ ಮೋಟಾರ್ ಶೋದಲ್ಲಿ ಬೈಕ್ ರೂಪದಲ್ಲಿರುವ ಪ್ರಸ್ತುತ ಕಾರು ಪ್ರದರ್ಶನ ಕಾಣಲಿದೆ. ವೈಯಕ್ತಿಕ ಸಂಚಾರ ವಾಹನ ಆಗಿರುವ ಟೊಯೊಟಾ ಐ-ರೋಡ್, ಎಲೆಕ್ಟ್ರಿಕ್ ವಾಹನವಾಗಿದ್ದು ಇಬ್ಬರಿಗೆ ಕುಳಿತುಕೊಳ್ಳುವ ಆಸನ ಹೊಂದಿದೆ.
ನಗರ ಪ್ರದೇಶದಲ್ಲಿ ವಿಪರೀತ ವಾಹನ ದಟ್ಟಣೆಯಿರುವುದರಿಂದ ಇವೆಲ್ಲವನ್ನು ಮೆಟ್ಟಿ ನಿಲ್ಲುವಲ್ಲಿ ಈ ಐ-ರೋಡ್ ಕಾನ್ಸೆಪ್ಟ್ ಯಶಸ್ವಿಯಾಗಲಿದೆ. ಹಾಗೆಯೇ ಪಾರ್ಕಿಂಗ್ ಅಭಾವದಿಂದ ಪಾರಾಗಲು ಸಾಧ್ಯವಾಗಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

Toyota i-Road
ಟೊಯೊಟಾ ಐ-ರೋಡ್ ತ್ರಿಚಕ್ರ ಕಾನ್ಸೆಪ್ಟ್ ಕಾರು 2,350ಎಂಎಂ ಉದ್ದ ಹಾಗೂ 1,445ಎಂಎಂ ಎತ್ತರವಿರಲಿದೆ. ಹಾಗೆಯೇ ಇದರ ವೀಲ್ ಬೇಸ್ 1,700ಎಂಎಂ ಆಗಿರಲಿದೆ.

Toyota i-Road
ಟೊಯೊಟಾದ ಆಟೋಮ್ಯಾಟಿಕ್ ಆಕ್ಟಿವ್ ಲೀನ್ ವ್ಯವಸ್ಥೆಯು ಈ ತಿಚಕ್ರ ಕಾರು ತಿರುವು ಪಡೆಯಲು ನೆರವಾಗಲಿದೆ.

Toyota i-Road
ಬೈಕ್ ವಿನ್ಯಾಸವನ್ನು ಟೊಯೊಟಾ ಐ-ರೋಡ್ ಕಾನ್ಸೆಪ್ಟ್ ಪಡೆದುಕೊಂಡಿದೆ. ಆದರೆ ಇದರಲ್ಲಿ ಕ್ಯಾಬಿನ್ ಹೊಂದಿರಲಿದೆ.

Toyota i-Road
ಎಲೆಕ್ಟ್ರಿಕ್ ವಾಹನವಾಗಿದ್ದರಿಂದ ಸಹಜವಾಗಿಯೇ ಐ-ರೋಡ್ ಹೊಗೆ ಹೊರಸೂಸುವಿಕೆ ಅಂಶ ಶೂನ್ಯವಾಗಿದ್ದು, ಸಂಪೂರ್ಣ ಪರಿಸರ ಸ್ನೇಹಿಯಾಗಿರಲಿದೆ.

Toyota i-Road
ಲಿಥಿಯಂ ಇಯಾನ್ ಬ್ಯಾಟರಿಗಳನ್ನು ಈ ತ್ರಿಚಕ್ರ ಕಾರಿನಲ್ಲಿ ಬಳಸಲಾಗಿದೆ. ಮೂರು ತಾಸುಗಳಷ್ಟು ಚಾರ್ಜ್ ಮಾಡಿದ್ದಲ್ಲಿ 50 ಕೀ. ಮೀ. ತನಕ ಸಂಚರಿಸಲು ಸಾಧ್ಯವಾಗಲಿದೆ.

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್

Toyota i-Road
ಟೊಯೊಟಾ ಐ-ರೋಡ್


Click it and Unblock the Notifications








