ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

By Nagaraja

ತಂತ್ರಜ್ಞಾನ ಮುಂದುವರಿದಿರುವ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ವಸ್ತುವಿನ ನಕಲು ಪ್ರತಿ ಲಭ್ಯವಿರುತ್ತದೆ. ಇಂತಹ ವಸ್ತುಗಳು ಥೇಟ್ ನೈಜ ರೂಪವನ್ನು ಹೊಂದಿರುತ್ತದೆ.

ಮಾರುಕಟ್ಟೆಯಲ್ಲಿ ಮೊಬೈಲ್‌ ಸಹಿತ ಇತರ ಎಲೆಕ್ಟ್ರಾನಿಕ್ ವಸ್ತುಗಳ ನಕಲು ವಸ್ತುಗಳನ್ನು ನಾವು ಹೆಚ್ಚಾಗಿ ನೋಡಬಹುದು. ಆದರೆ ಬರು ಬರುತ್ತಾ 'ರಾಯರ ಕುದುರೆ ಕತ್ತೆಯಾದ ಹಾಗೆ' ಎಂಬ ಗಾದೆ ಮಾತಿನಂತೆ ಸಮಕಾಲೀನ ಕಾಲಘಟ್ಟದಲ್ಲಿ ವಾಹನೋದ್ಯಮ ಸಹ ಇದರಿಂದ ಹೊರತಾಗಿಲ್ಲ.

ಹೌದು, ಐಷಾರಾಮಿ ಕಾರುಗಳ ನಕಲು ಪ್ರಕರಣಗಳೀಗ ಜಾಸ್ತಿಯಾಗಿಬಿಟ್ಟಿದೆ. ಇತ್ತೀಚೆಗಷ್ಟೇ ದುಬಾರಿ ಲಂಬೊರ್ಗಿನಿ ಲಗ್ಷುರಿ ಕಾರಿನ ನಕಲು ಪ್ರಕರಣವನ್ನು ನಾವು ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ ಇನ್ನೊಂದು ಐಷಾರಾಮಿ ಬುಗಾಟಿ ವೆರೊನ್ ಐಷಾರಾಮಿ ಕಾರಿನ ನಕಲಿ ಪ್ರಕರಣ ಕೇಳಿ ಬಂದಿದೆ.

ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

ಬುಗಾಟಿ ವೆರೊನ್ ಜಗತ್ತಿನ ಅತಿ ದುಬಾರಿ ಹಾಗೂ ಅತ್ಯಂತ ವೇಗದಲ್ಲಿ ಚಲಿಸುವ ಕಾರುಗಳಲ್ಲಿ ಒಂದಾಗಿದೆ.

ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

ಪ್ರಸ್ತುತ ವಿಶ್ವದ ವಿವಿಧ ಕಡೆಗಳಿಂದ ಬುಗಾಟಿ ನಕಲು ಕಾರುಗಳ ಪ್ರಕರಣ ಕೇಳಿಬರುತ್ತಿವೆ. ಆದರೆ ನಿಖರ ಮಾಹಿತಿ ಕಲೆಹಾಕುವಲ್ಲಿ ಆಟೋ ವಲಯ ವಿಫಲವಾಗಿದೆ.

ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

ವ್ಯಕ್ತಿಗಳು ಬುಗಾಟಿ ಮೇಲೆ ಆಗಾಧ ಪ್ರೀತಿಯಿಂದ ನಕಲಿ ಬುಗಾಟಿ ಕಾರು ಸೃಷ್ಟಿ ಮಾಡುತ್ತಿದ್ದಾರೆಯೇ ಎಂಬುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

ಯಾಕೆಂದರೆ ಗರಿಷ್ಠ ನಿರ್ವಹಣೆಯ ನೈಜ ಬುಗಾಟಿ ಕಾರೊಂದನ್ನು ಖರೀದಿಸಬೇಕೆಂದರೆ 16 ಕೋಟಿ ರು.ಗಳಷ್ಟು ಖರ್ಚು ಮಾಡಬೇಕಾಗಿದೆ. ಆದರೆ ಜನರಲ್ಲಿ ಅಷ್ಟೊಂದು ದೊಡ್ಡ ಮೊತ್ತ ಪಾವತಿಸಲು ಹಣವಿಲ್ಲದಿದ್ದರಿಂದ ನಕಲಿ ಕಾರುಗಳನ್ನು ಉತ್ಪಾದಿಸುವುದರತ್ತ ಮೊರೆ ಹೋಗುತ್ತಿದ್ದಾರೆ.

ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

ಒಟ್ಟಾರೆಯಾಗಿ ಬುಗಾಟಿ ಸಂಸ್ಥೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.

ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

ನಿಮ್ಮ ಮಾಹಿತಿಗಾಗಿ ಬುಗಾಟಿ ಮಾತೃಸಂಸ್ಥೆ ಫೋಕ್ಸ್‌ವ್ಯಾಗನ್ ಆಗಿದೆ. ಆದರೆ ಸದ್ಯ ಬ್ರಾಂಡ್ ಮೌಲ್ಯ ಕುಸಿತದಲ್ಲಿದೆ.

ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

ಇಟಲಿ ಸಂಜಾತ ಎಟ್ಟೊರ್ ಬುಗಾಟಿ ಎಂಬವರು 1909ನೇ ಇಸವಿಯಲ್ಲಿ ಬುಗಾಟಿ ಸಂಸ್ಥೆಯನ್ನು ಸ್ಥಾಪಿಸಿದ್ದರು.

ನಕಲು, ನಕಲು...ಐಷಾರಾಮಿ ಕಾರುಗಳೇ ನಕಲು

ಬುಗಾಟಿ ತನ್ನದೇ ಆದ ವಿಶಿಷ್ಟ ವಿನ್ಯಾಸಕ್ಕೆ ಜಗತ್ತಿನೆಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿದೆ.

More from DriveSpark

Article Published On: Tuesday, October 22, 2013, 15:31 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+