ಕಂಬಿ ಹಿಂದೆ ಸರಿದ ರೇಪಿಸ್ಟ್ ಬಾಬಾ ರಾಮ್ ರಹೀಮ್ ಬಳಿ ಇವೆ ವಿಲಕ್ಷಣ ಐಷಾರಾಮಿ ಕಾರ್ ಕಲೆಕ್ಷನ್..!!

Written By:

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚಾ ಸೌದ ಸಂಸ್ಥೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ತಪ್ಪಿಸ್ಥನೆಂದು ಸಾಬೀತಾಗಿ 20 ವರ್ಷ ಜೈಲು ಶಿಕ್ಷೆಯಾಗಿದ್ದು, ಇದರ ಬೆನ್ನೆಲ್ಲೇ ರಾಮ್ ರಹೀಮ್ ಬಳಿ ವಿಲಕ್ಷಣ ಐಷಾರಾಮಿ ಕಾರುಗಳ ಸಂಗ್ರಹದ ಬಗ್ಗೆ ದೊಡ್ಡ ಸುದ್ದಿಯಾಗುತ್ತಿದೆ.

ರೇಪಿಸ್ಟ್ ಬಾಬಾ ಬಳಿ ಇವೆ ಹತ್ತಾರು ಬಗೆಯ ಐಷಾರಾಮಿ ಕಾರ್ ಕಲೆಕ್ಷನ್..!!

2002ರಲ್ಲಿ ಗುರ್ಮಿತ್ ರಾಮ್ ರಹೀಮ್ ಅವರ ಆಶ್ರಮದಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣದ ಸಂಬಂಧ 20 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದು, ಇದರ ಜೊತೆಗೆ ರಾಮ್ ರಹೀಮ್ ವಿಲಕ್ಷಣ ಕಾರುಗಳ ಸಂಗ್ರಹ ಸದ್ದು ಮಾಡುತ್ತಿದೆ.

ರೇಪಿಸ್ಟ್ ಬಾಬಾ ಬಳಿ ಇವೆ ಹತ್ತಾರು ಬಗೆಯ ಐಷಾರಾಮಿ ಕಾರ್ ಕಲೆಕ್ಷನ್..!!

ಇತರೆ ಸ್ವಯಂ ಘೋಷಿತ ದೇವಮಾನವರಿಗಿಂತ ವಿಭಿನ್ನ ಆಚರಣೆ ಮತ್ತು ಜೀವನ ಶೈಲಿಯಿಂದಲೇ ಲಕ್ಷಾಂತರ ಭಕ್ತರನ್ನು ಹೊಂದಿರುವ ರಾಮ್ ರಹೀಮ್, ಅನುಕೂಲಕ್ಕೆ ತಕ್ಕಂತೆ ಸ್ವತಃ ತಾನೇ ಹತ್ತಾರು ಬಗೆಯ ಐಷಾರಾಮಿ ಕಾರು ಮತ್ತು ಬೈಕ್‌ಗಳನ್ನು ಮಾಡಿಫೈ ಮಾಡಿಕೊಳ್ಳುವ ಮೂಲಕ ಮೋಟಾರ್ ಸ್ಪೋರ್ಟ್ ಕ್ಷೇತ್ರಕ್ಕೂ ಸೈ ಎಂದಿದ್ದಾರೆ.

ರೇಪಿಸ್ಟ್ ಬಾಬಾ ಬಳಿ ಇವೆ ಹತ್ತಾರು ಬಗೆಯ ಐಷಾರಾಮಿ ಕಾರ್ ಕಲೆಕ್ಷನ್..!!

ಇನ್ನು ಭದ್ರತಾ ಕಾರಣಗಳಿಗಾಗಿ ಬಾಬಾ ಪಂಚಕುಲದಲ್ಲಿ ಹೈಟೆಕ್ ಹೆಲಿಕ್ಯಾಪ್ಟರ್ ಕೂಡಾ ಇದ್ದು, ಐಷಾರಾಮಿ ಕಾರು ಮತ್ತು ಬೈಕ್ ನಿರ್ವಹಣೆಗಾಗಿಯೇ ಹೈಟೆಕ್ ಮಾದರಿಯ ಗ್ಯಾರೇಜ್ ಒಂದನ್ನು ಕೂಡಾ ಹೊಂದಿದ್ದಾರೆ.

ರೇಪಿಸ್ಟ್ ಬಾಬಾ ಬಳಿ ಇವೆ ಹತ್ತಾರು ಬಗೆಯ ಐಷಾರಾಮಿ ಕಾರ್ ಕಲೆಕ್ಷನ್..!!

ಬಾಬಾ ರಾಮ್ ರಹೀಮ್ ಒಡೆತನದಲ್ಲಿ ಹಲವು ವಿಲಕ್ಷಣ ಕಾರುಗಳ ಸಂಗ್ರಹವೇ ತುಂಬಿಕೊಂಡಿದ್ದು, ಈ ಹಿಂದೆ ತನ್ನ ಪ್ರಮುಖ ಚಿತ್ರಗಳಲ್ಲಿ ಅವುಗಳನ್ನು ಬಳಕೆ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದರು.

Recommended Video - Watch Now!
2017 Mercedes AMG GT Roadster And GT R India Launch - DriveSpark
ರೇಪಿಸ್ಟ್ ಬಾಬಾ ಬಳಿ ಇವೆ ಹತ್ತಾರು ಬಗೆಯ ಐಷಾರಾಮಿ ಕಾರ್ ಕಲೆಕ್ಷನ್..!!

ಈ ಕಾರಣಕ್ಕೆ ಹೋಂಡಾ ಅಕ್ರಾಡ್ ವಿ6 ಮಾಡಿಫೈ ಮಾಡಿದ್ದ ರೇಪಿಸ್ಟ್ ಬಾಬಾ ರಹೀಮ್, ಅದರ ಮೂಲ ವಿನ್ಯಾಸಗಳನ್ನು ಸಂಪೂರ್ಣ ಬದಲಾವಣೆ ಮಾಡಿ ಹೃದಯ ಮಾದರಿಯ ಆಕೃತಿ ಹೊಂದಿಸುವ ಮೂಲಕ ತನ್ನ ವಿಲಕ್ಷಣ ಅಭಿರುಚಿಯನ್ನು ಮೋಟಾರ್ ಜಗತ್ತಿಗೆ ಪರಿಚಯಿಸಿದ್ದ.

ರೇಪಿಸ್ಟ್ ಬಾಬಾ ಬಳಿ ಇವೆ ಹತ್ತಾರು ಬಗೆಯ ಐಷಾರಾಮಿ ಕಾರ್ ಕಲೆಕ್ಷನ್..!!

ಅಲ್ಲದೇ ಆಪ್ ರೋಡಿಂಗ್ ಬಗ್ಗೆಯೂ ಸಾಕಷ್ಟು ಆಸಕ್ತಿ ಹೊಂದಿದ್ದ ರಾಮ ರಹೀಮ್, ದುಬಾರಿ ಬೆಲೆಯ ಬುಗಾಟಿ ಕಾರನ್ನು ಸಂಪೂರ್ಣ ಬದಲಾವಣೆಗೊಳಿಸಿ ತನ್ನದೇ ಆದ ಸೂಪರ್ ಕಾನ್ಪೆಟ್ ಅಭಿವೃದ್ಧಿಗೊಳಿಸಿದ್ದ.

ರೇಪಿಸ್ಟ್ ಬಾಬಾ ಬಳಿ ಇವೆ ಹತ್ತಾರು ಬಗೆಯ ಐಷಾರಾಮಿ ಕಾರ್ ಕಲೆಕ್ಷನ್..!!

ಹೀಗಾಗಿಯೇ ರಾಮ್ ರಹೀಮ್ ಅಭಿವೃದ್ಧಿಗೊಳಿಸಿದ ಮಾಡಿಫೈಡ್ ಕಾರುಗಳ ಮೇಲೆ ಎಂಎಸ್‌ಜಿ ಎಂದು ನಮೂದಿಸುತ್ತಿದ್ದ ಬಾಬಾ ರಾಮ್ ರಹೀಮ್, ಆಗಾಗ ಕ್ರಿಷ್ಟಕರ ಗುಡ್ಡು ಗಾಡು ಪ್ರದೇಶಗಳಲ್ಲಿ ಆಪ್ ರೋಡಿಂಗ್ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತಿದ್ದ.

ರೇಪಿಸ್ಟ್ ಬಾಬಾ ಬಳಿ ಇವೆ ಹತ್ತಾರು ಬಗೆಯ ಐಷಾರಾಮಿ ಕಾರ್ ಕಲೆಕ್ಷನ್..!!

ಆದ್ರೆ 2002ರಲ್ಲಿ ಗುರ್ಮಿತ್ ರಾಮ್ ರಹೀಮ್ ಅವರ ಆಶ್ರಮದಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಮಾಡಿದ್ದ ಪ್ರರಕಣ ಸಾಬೀತಾಗುತ್ತಿದ್ದು, 20 ವರ್ಷಗಳ ಕಾಲ ಜೈಲು ಕಂಬಿ ಏಣಿಸುವ ಪರಿಸ್ಥಿತಿ ಬಂದೊಗಿದೆ. ಇದರಿಂದ ವಿಕ್ಷಣ ಅಭಿರುಚಿಗೆ ಹೆಸರುವಾಸಿದ್ದ ಬಾಬಾಬಾಬಾ ರಾಮ್ ರಹೀಮ್ ಸಾಮ್ರಾಜ್ಯವೇ ಅಲ್ಲೋಲ ಕಲ್ಲೋಲವಾಗಿದೆ.

English summary
Read in Kannada about A Wacky and Weird Car Collection of Ram Rahim.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark